exactly its true. 2016-09-04 7:36 GMT+05:30 Pandurang Pujari <[email protected]>:
> ಅರಗಿಸಿಕೊಳ್ಳಲಾಗದ ಸತ್ಯ ಸರ್... > > > > Girish T P <[email protected]> wrote: > > ನಮಸ್ತೆ*** > > 1. ಸರ್ಕಾರಿ ನೌಕರರು > ( ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು & ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿ > ಮತ್ತು ಸಿಬ್ಬಂದಿ ವರ್ಗದವರು) ತಮ್ಮ ಸ್ವಂತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿರಲು > ಕಾರಣಗಳೇನು ?? > > 2. ಇತರ ಯಾವುದೇ ವಿಧದ ಪೋಷಕರು ತಾವು ವಾಸಿಸುವ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗಳಿಗೆ > ತಮ್ಮ ಮಕ್ಕಳನ್ನು ದಾಖಲಿಸದೇ ಖಾಸಗಿ ಶಾಲೆಗಳಿಗೆ ಸೇರಿಸಲು ಕಾರಣಗಳೇನು ? > > 3. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದ್ದು, ಬಹುತೇಕ > ಪೋಷಕರು ಒಲವು ಖಾಸಗಿ ಶಾಲೆಗಳತ್ತ ಮೂಡುತ್ತಿದೆ. ಇದಕ್ಕೆ ನೈಜ ಕಾರಣಗಳೇನಿರಬಹುದು ? > ~~~~~~~~~~~~~~~~~~ > * ಖಾಸಗೀ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ ಗುಣಾತ್ಮಕತೆಯ ಮಟ್ಟ ಹೆಚ್ಚು ಅಂತಾ > ಹೇಳುವುದು ತೀರಾ ಸಮಾನ್ಯವಾದ ಹೇಳಿಕೆ. > (ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕು) > * ಖಾಸಗಿ ಶಾಲೆಗಳ ಆಂಗ್ಲ ಮಾಧ್ಯಮದ ಶಿಕ್ಷಣವೇ ? > > ಚರ್ಚೆಯಲ್ಲಿ ಪಾಲ್ಗೊಳ್ಳಿರಿ. > ~~~~~~~~~~~~~~~~~~~~ > ** ಶಿಕ್ಷಕರು ಮತ್ತು ಉಪನ್ಯಾಸಕರಾಗ ಬಯಸುವವರು ಮೊದಲ ಆದ್ಯತೆಯಾಗಿ ಸರ್ಕಾರಿ ಶಾಲೆಗಳಿಗೆ > ಮತ್ತು ಕಾಲೇಜುಗಳಿಗೆ ಅರ್ಜಿ ಹಾಕುತ್ತಾರೆ. > (ಸರ್ಕಾರಿ ಶಾಲೆಗಳಲ್ಲಿ ಸಮಾಜದ ಅತ್ಯಂತ ಕೆಳ ಸ್ತರದಲ್ಲಿರುವವರ ಮಕ್ಕಳು > ಕಲಿಯುತ್ತಿದ್ದಾರೆ) > > *** ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಉದ್ಯೋಗ ದೊರೆಯದೇ ಇರುವವರು ಖಾಸಗೀ ಅನುದಾನಿತ > ಸಂಸ್ಥೆಗಳಿಗೆ ಅರ್ಜಿ ಹಾಕುತ್ತಾರೆ. > (ಇಲ್ಲಿ ಸಮಾನ್ಯವಾಗಿ ಸಮಾಜದ ತೀರಾ ಬಡವರು ಅಲ್ಲದ ತೀರಾ ಶ್ರೀಮಂತರು ಅಲ್ಲದವರ ಮಕ್ಕಳು > ಅಂದರೆ ಮಧ್ಯಮವರ್ಗದವರ ಮಕ್ಕಳು ಕಲಿಯುತ್ತಿದ್ದಾರೆ) > > **** ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ > ಉದ್ಯೋಗ ಪಡೆಯಲು ವಿಫಲರಾದವರು ಖಾಸಗೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ > ಹಾಕುತ್ತಾರೆ.(ಇದಕ್ಕೆ ಕೆಲ ಅಪವಾದಗಳು ಇರಬಹುದು) > {ಈ ರೀತಿಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸಮಾಜದ ಅತ್ಯಂತ ಪ್ರತಿಷ್ಠಿತ ಶಿಕ್ಷಣ > ಸಂಸ್ಥೆಗಳೆಂದು ಗುರುತಿಸಿಕೊಂಡಿರುವ ಶಾಲೆಗಳಲ್ಲಿ ಸಮಾಜದ ಮೇಲುಸ್ತರದಲ್ಲಿರುವ ಅತ್ಯಂತ > ಸಿರಿವಂತರ, ಉನ್ನತ ಅಧಿಕಾರಿಗಳ, ಉದ್ಯಮಿಗಳ, ರಾಜಕಾರಣಿಗಳ, ಸೆಲೆಬ್ರಿಟಿಗಳ ಮಕ್ಕಳು > ಕಲಿಯುತ್ತಿದ್ದಾರೆ.} > > ಎಂಥಾ ವಿಪರ್ಯಾಸ ನೋಡಿ ಸರ್ಕಾರಿ ಮತ್ತು ಖಾಸಗೀ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ > ಉದ್ಯೋಗಸ್ಥರಿಗೆ ಉದ್ಯೋಗ ಭದ್ರತೆಯುಂಟು. > > ಆದರೆ ಖಾಸಗಿ ಅನುದಾನರಹಿತ ಸಂಸ್ಥೆಯಲ್ಲಿರುವವರಿಗೆ ಉದ್ಯೋಗ ಭದ್ರತೆಯಿಲ್ಲ. > ~~~~~~~~~~~~~~~~~~~~ > ಕಾಲಹರಣಕ್ಕಾಗಿ ಇದನ್ನೇಲ್ಲಾ ಬರೆಯುತ್ತಿಲ್ಲಾ. > ಸರ್ಕಾರಿ ಶಾಲೆಯೊಂದರ ಮುಖ್ಯಸ್ಥನಾಗಿ ನನ್ನನ್ನು ನಾನು ಸಾಕಷ್ಟು ತಿದ್ದಿಕೊಳ್ಳಬೇಕಿದೆ > ಅನ್ಸುತ್ತೆ. > 75 ಮಕ್ಕಳಿರುವ ಸರ್ಕಾರಿ ಶಾಲೆಯೊಂದರಲ್ಲಿ ಪ್ರತಿ ಮಗುವಿಗೆ ಸರ್ಕಾರ ಮಾಡುವ > ಖರ್ಚು(ಬಂಡವಾಳ) ಸರಾಸರಿ ಕನಿಷ್ಠವೆಂದರೂ 75,000. > (ಶಿಕ್ಷಕರ ಸಂಬಂಳ, ಬಿಸಿಯೂಟ ಮತ್ತೀತರ ಎಲ್ಲಾ ಅನುದಾನ ಸೇರಿದಂತೆ) > > ಸರಕಾರಿ ಶಾಲೆಗಳ ಬಲವರ್ಧನೆಗಾಗಿ ರಚನಾತ್ಮಕ ಸಲಹೆಗಳನ್ನು ನೀಡುವುದರ ಮೂಲಕ ಸರ್ಕಾರಿ > ಶಾಲೆಗಳ ಬಲವರ್ಧನೆಗಾಗಿ ಸಹಕರಿಸಿರಿ. > > ತಪ್ಪಿದ್ದಲ್ಲಿ ಕ್ಷಮಿಸಿ. > > -ಗಿರೀಶ ಟಿ.ಪಿ, ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ, ಹಾದಿಕೆರೆ, ತರೀಕೆರೆ ತಾಲೂಕು. > ಚಿಕ್ಕಮಗಳೂರು ಜಿಲ್ಲೆ-577228 > > -- > EnglishSTF Link: https://groups.google.com/forum/#!forum/englishstf > > -- > > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "EnglishSTF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/englishstf. > To view this discussion on the web, visit https://groups.google.com/d/ > msgid/englishstf/CAAcTnOXNr5QY6UL3uYJwoFetVaYMS > 7s0FOHO91TGTDTa51R_Og%40mail.gmail.com > <https://groups.google.com/d/msgid/englishstf/CAAcTnOXNr5QY6UL3uYJwoFetVaYMS7s0FOHO91TGTDTa51R_Og%40mail.gmail.com?utm_medium=email&utm_source=footer> > . > For more options, visit https://groups.google.com/d/optout. > > -- > EnglishSTF Link: https://groups.google.com/forum/#!forum/englishstf > > -- > > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "EnglishSTF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/englishstf. > To view this discussion on the web, visit https://groups.google.com/d/ > msgid/englishstf/mbis506n7p8xekqw0ywf333b.1472954763518%40email.android. > com > <https://groups.google.com/d/msgid/englishstf/mbis506n7p8xekqw0ywf333b.1472954763518%40email.android.com?utm_medium=email&utm_source=footer> > . > > For more options, visit https://groups.google.com/d/optout. > -- EnglishSTF Link: https://groups.google.com/forum/#!forum/englishstf -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "EnglishSTF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/englishstf. To view this discussion on the web, visit https://groups.google.com/d/msgid/englishstf/CABGMo9Bfrn1VTmmtGs9cPrOFJaM7R38y8VyGEZKSe57Ne1w0xw%40mail.gmail.com. For more options, visit https://groups.google.com/d/optout.
