✨Smartphone in class ✨

ಆತ್ಮೀಯರೆ...
      ನಮ್ಮ  android smartphone ನನ್ನು ನಾವು ಎಷ್ಟು ಉಪಯುಕ್ತವಾಗಿ
ಬಳಸಿಕೊಳ್ಳುತ್ತೇವೆ ? ಹುಡುಕಿದಷ್ಟು ಹೊಸತನ ಬಳಸಿದಷ್ಟು ಹೊಸ ಅನುಭವ..ನಮ್ಮ ತರಗತಿಯ
ಕೊಣೆಯಲ್ಲಿ ನಮ್ಮ smartphone ಒಂದು teaching aids ಆಗಿ ಬಳಸಬಹುದು...ಹೇಗಂತಿರಾ..?
Smartphone  remote " ನಿಮ್ಮ ಪೋನನ್ನು remote ಆಗಿ convert ಮಾಡಿ...
ಉಪಯೋಗಗಳು...
👉 laptop ಗೆ connect ಮಾಡಿ ಅದನ್ನು ನಿಯಂತ್ರಿಸಬಹುದು.
👉 ತರಗತಿ ಕೋಣೆಯಲ್ಲಿ ಮಕ್ಕಳ ಸಮೀಪದಿಂದ ಪಿಪಿಟಿ presentation ಮಾಡಬಹುದು
👉laptopನ ಯಾವುದೇ fileನ್ನು ನೀವು ಇದ್ದಲ್ಲಿಂದಲೇ open ಮಾಡಬಹುದು..
👉laptop ಜೋತೆಗೆ WiFi or Bluetooth ಮೂಲಕ ಸಂಪರ್ಕಿಸಬಹುದು...

ಸಂಪರ್ಕಿಸುವ ಹಂತಗಳು...
👉 ಮೊದಲು ನಿಮ್ಮ playstor ನಿಂದ Asus remote app download ಮಾಡಿಕೊಳ್ಳಿ ಮತ್ತು
install ಮಾಡಿ ಅದಕ್ಕಾಗಿ ಈ ಕೆಳಗಿನ link click ಮಾಡಿ
👉Check out "Remote Link (PC Remote)"
https://play.google.com/store/apps/details?id=com.asus.remotelink.full

👉ನಂತರ ನಿಮ್ಮ laptop ನಲ್ಲಿ remote server install ಮಾಡಿಕೊಳ್ಳಿ ಅದಕ್ಕಾಗಿ ಈ
ಕೆಳಗಿನ ಲಿಂಕ್ click ಮಾಡಿ
👉http://remotelink.Asus.com

👉ನಿಮ್ಮ phone ಮತ್ತು laptopಗೆ ಈಗ ಸಂಪರ್ಕ ಸಾಧಿಸಿ ಮತ್ತು ನಿಮ್ಮ laptop ನ್ನು
ನಿಯಂತ್ರಿಸಿ...

ಒಮ್ಮೆ ಪ್ರಯತ್ನ ಮಾಡಿ ನೋಡಿ.

-- 
1. Webpage for this HindiSTF is : https://groups.google.com/d/forum/hindistf
Hindi KOER web portal is available on 
http://karnatakaeducation.org.in/KOER/en/index.php/Portal:Hindi

2. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha   (It has Hindi 
interface also)

3. For doubts on Ubuntu and other public software,    visit 
http://karnatakaeducation.org.in/KOER/en/index.php/Frequently_Asked_Questions

4. If a teacher wants to join STF,    visit 
http://karnatakaeducation.org.in/KOER/en/index.php/Become_a_STF_groups_member

5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
सार्वजनिक संस्थानों के लिए सार्वजनिक सॉफ्टवेयर
--- 
You received this message because you are subscribed to the Google Groups 
"HindiSTF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/hindistf.
To view this discussion on the web, visit 
https://groups.google.com/d/msgid/hindistf/CAOWNnMHceU8_CXZ%2BWSZA_CgOn2V6DHF1d0T-p-AdqJLVdjSSig%40mail.gmail.com.
For more options, visit https://groups.google.com/d/optout.

Reply via email to