https://quizizz.com/join?gc=161972

*Online Hindi Quiz - 3*
Timing -  11:30am to 01:00pm.

*ಪ್ರೀತಿಯ ವಿದ್ಯಾರ್ಥಿಗಳೇ ಸ್ವಲ್ಪ  ಈ ಕಡೆಗೆ ಗಮನ ಕೂಡಿ, ನಿಮ್ಮ ಹೆಸರು ಬರೆದು ಅದರ
ಮುಂದೆಯೇ ನಿಮ್ಮ mobile ನಂಬರ್ ಕಡ್ಡಾಯವಾಗಿ ಹಾಕಬೇಕು*

*ಒಟ್ಟು 20 ಪ್ರಶ್ನೆಗಳು ಇರುತ್ತವೆ, ಒಂದು ಪ್ರಶ್ನೆಗೆ 30 ಸೆಕೆಂಡ್ ಸಮಯವಿರುತ್ತೆ
ಸರಿಯಾಗಿ ಯೋಚನೆ ಮಾಡಿ ಉತ್ತರ ನೀಡಿ.*

*ಈ ಮೇಲಿನ ಲಿಂಕ್ (ನೀಲಿ ಬಣ್ಣದಲ್ಲಿ ಕಾಣಿಸುವ https:/ ಇದರ ಮೇಲೆ ಬೆರಳಿನಿಂದ ಟಚ್ ಮಾಡಿ)
ಓಪನ್ ಮಾಡಿ. ನಂತರ ನಿಮ್ಮ ಹೆಸರು ಮೊಬೈಲ್ ನಂಬರ್ type ಮಾಡಿ ಸ್ಟಾರ್ಟ್ ಕ್ಲಿಕ್ ಮಾಡಿ.
Game ಓಪನ್ ಆಗುತ್ತೆ*

*Quiz Result 2:00 ಗಂಟೆಯವರೆಗೆ ನಿಮ್ಮಗೆ PDF ಕಳುಹಿಸಲಾಗುತ್ತದೆ. ಜೋತೆಗೆ ಪ್ರಥಮ,
ದ್ವೀತಿಯ ಮತ್ತು ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಸಾಂಯಕಾಲ 4 ಗಂಟೆಗಳ ಒಳಗೆ
ನಿಮ್ಮ ಮೊಬೈಲ್ ನಂಬರ್ ಗೆ ಡಿಜಿಟಲ್ ಪ್ರಮಾಣ ಪತ್ರ ಬರುತ್ತದೆ*

*All the best my dear Students*  👍👍👍👍

-- 
1. Webpage for this HindiSTF is : https://groups.google.com/d/forum/hindistf
2. For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions
3. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"HindiSTF" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/hindistf/CAMqOoQ-UNBzR%3DGuG9KVMp561pz2CcL7C0z-9NnrOJCHOt-9%2B-A%40mail.gmail.com.

Reply via email to