https://youtu.be/-lpELLOTCS8
*ಪ್ರೀತಿಯ ವಿದ್ಯಾರ್ಥಿಗಳೇ* ಇಂದು ಸಾಂಯಕಾಲ 7:00pm ಗೆ ಹಿಂದಿ ವಿಷಯದ live ರಸಪ್ರಶ್ನೆಯಲ್ಲಿ ಮೊದಲ ಪಾಠ - *ಮಾತೃಭೂಮಿ ಕವಿತೆ* ಮೇಲೆ ಇರುತ್ತದೆ. ಕೆಲವೊಂದು ಸೂಚನೆ ಈ ಕೆಳಗೆ ಕೊಡಲಾಗಿದೆ ಓದಿಕೊಳ್ಳಿ. 1. ಈ ಮೇಲೆ ಇರುವ *ಮಾತೃಭೂಮಿ* ಕವಿತೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ ಆ ವಿಡಿಯೋ ಗಮನವಿಟ್ಟು ನೋಡಿ. ಅದರಲ್ಲಿ ಇರುವ ಒಂದು ಅಂಕ, ಎರಡು ಅಂಕ ಮತ್ತು ಮೂರು ಅಂಕದ ಪ್ರಶ್ನೆಗಳನ್ನು ಮಾತ್ರ ರಸಪ್ರಶ್ನೆಗೆ ಕೇಳಲಾಗುತ್ತದೆ. 2. ರಸಪ್ರಶ್ನೆ ಪ್ರಾರಂಭಿಸುವ ಮುನ್ನ ಕಡ್ಡಾಯವಾಗಿ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. 3. ಈ ರಸಪ್ರಶ್ನೆಗೆ ಮೊದಲ ಸ್ಥಾನ ಪಡೆದ 5 ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ ಕೂಡಲಾಗುತ್ತದೆ. (ಡಿಜಿಟಲ್ ಕಲರ್ ಪ್ರಮಾಣ ಪತ್ರ) 4. ಈ ರಸಪ್ರಶ್ನೆಯಲ್ಲಿ ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೂಡಲಾಗಿದೆ. ಅಂದರೆ ಯಾರು ಕಡಿಮೆ ಸಮಯದಲ್ಲಿ ಉತ್ತರ ಮಾಡುತ್ತೀರಾ ಅವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. 5. ಪ್ರಮಾಣ ಪತ್ರವು ನಿಮ್ಮ WhatsApp number ಗೆ ಕಳುಹಿಸಿ ಕೂಡಲಾಗುತ್ತದೆ. 6. ಈ ರಸಪ್ರಶ್ನೆಗೆ 5 ಲಿಂಕ್ ಗಳು ಕಳುಹಿಸಲಾಗುತ್ತದೆ. ಅದರಲ್ಲಿ ಒಂದನ್ನು ಮಾತ್ರ ಕ್ಲಿಕ್ ಮಾಡಿ ರಸಪ್ರಶ್ನೆಯಲ್ಲಿ ಭಾಗವಹಿಸಬೇಕು. 7. *15 ನಿಮಿಷ ಮುಂಚೆ ನಮ್ಮ ಟೆಲಿಗ್ರಾಂ ಗ್ರೂಪ್ ನಲ್ಲಿ ಲಿಂಕ್ ಹಾಕಲಾಗುತ್ತದೆ. ನಂತರ WhatsApp ಗ್ರೂಪ್ ಗೆ ಲಿಂಕ್ ಕಳುಹಿಸಲಾಗುತ್ತದೆ.* ಕಾರಣ ಎಲ್ಲಾ ಮಕ್ಕಳು ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಸೇರಿ. *ನಮ್ಮ ಟೆಲಿಗ್ರಾಂ ಗ್ರೂಪ್ ಲಿಂಕ್ ಈ ಕೆಳಗಿನಂತೆ ಇದೆ.* 👇👇👇👇👇 https://t.me/joinchat/RKkVRTF4i0TR9V-f *Thank you* 👍👍🤝🤝🤝 -- 1. Webpage for this HindiSTF is : https://groups.google.com/d/forum/hindistf 2. For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions 3. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "HindiSTF" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/hindistf/CAMqOoQ-iFjJnaBcPeM9jByHaweQdsRkT7-Bk5YdwcRmzSwb13g%40mail.gmail.com.
