*Teachmint app* *Online class ಗೆ ತುಂಬಾ ಚೆನ್ನಾಗಿದೆ. Zoom, meet & team app ಗಳಲ್ಲಿನ ಎಲ್ಲಾ options ಇದೆ. ಜೊತೆಗೆ unlimited students & unlimited timing & recording option ಸಹ ಇದೆ. ಭಾರತದ (ಬೆಂಗಳೂರಿನ) app. 100% free app*
*All Students & Teachers Download this App* App link. 👇👇👇👇👇 https://play.google.com/store/apps/details?id=com.teachmint.teachmint ಈ ಮೇಲಿನ ಲಿಂಕ್ ಮೂಲಕ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು online ತರಗತಿಯ ಹೊಸ Application Download ಮಾಡಿಕೊಳ್ಳಿ. ಇದರಲ್ಲಿ ಇಷ್ಟೇ ಜನ ವಿದ್ಯಾರ್ಥಿಗಳು ಇರಬೇಕು ಅಂತ ನಿಯಮವಿಲ್ಲ. ನೀವು 500, 1000, 2000 ವಿದ್ಯಾರ್ಥಿಗಳನ್ನು ಕೂಡಿಸಿ ಪಾಠ ಮಾಡಬಹುದು. ಪ್ರಮುಖವಾಗಿ ಇದರಲ್ಲಿ ಮಕ್ಕಳ ಹಾಜರಾತಿ % ಕೂಡಾ ತಿಳಿಯಬಹುದು ಮಾಹಿತಿಗೆ. ಜೊತೆಯಲ್ಲಿ ತರಗತಿಯ Record ಕೂಡಾ ಮಾಡಬಹುದು. Google meet nalli ಇರುವ ಎಲ್ಲಾ Options ಇದರಲ್ಲಿ ಇವೆ. ಇದು ನಮ್ಮದೇ ಬಹಳ ಉಪಯೋಗ ಇರುವ App. *Thank you.* 🤝🤝🤝🤝🤝 -- 1. Webpage for this HindiSTF is : https://groups.google.com/d/forum/hindistf 2. For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions 3. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "HindiSTF" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/hindistf/CAMqOoQ-zMMMzshTBuTaoQuG4kHj5sz3-g_4SMf_-aLxoFPqMdA%40mail.gmail.com.
