**ಪ್ರೀತಿಯ ವಿದ್ಯಾರ್ಥಿಗಳೇ** **ತಮ್ಮೆಲ್ಲರಿಗೂ ಸಿಹಿ ಸುದ್ದಿ**
**ನೇರವಾಗಿ ಕರೆ ಮಾಡಿ ನಿಮ್ಮ ಪ್ರೀತಿಯ ಶಿಕ್ಷಕರೊಂದಿಗೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ** **ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ದೇವದುರ್ಗ.** **ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲ್ಲೂಕಿನ ಶಿಕ್ಷಕರ ವತಿಯಿಂದ** **SSLC ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಸಹಾಯವಾಣಿ ಕಾರ್ಯಕ್ರಮ.** **ದಿನಾಂಕ - 07/06/2021 ರಿಂದ.** ಎಲ್ಲಾ ವಿದ್ಯಾರ್ಥಿಗಳು ಆರು ವಿಷಯಗಳ ತಮ್ಮಾಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನೇರವಾಗಿ ಸಂಭಂಧಿಸಿದ ಸಂಪನ್ಮೂಲ ಶಿಕ್ಷಕರನ್ನು ಕರೆ ಮಾಡಿ ಬಗೆಹರಿಸಿಕೊಳ್ಳಬಹುದು. ಇದು ನಮ್ಮ ರಾಜ್ಯಮಟ್ಟದ ಕಾರ್ಯಕ್ರಮ ಆಗಿರುತ್ತದೆ. ಇದರಲ್ಲಿ ಎಲ್ಲಾ ಮಕ್ಕಳು ಭಾಗವಹಿಸಿ. **ಈ ಕಾರ್ಯಕ್ರಮದ ನಿಯಮಗಳು** 1. ಸಹಾಯವಾಣಿ ಕಾರ್ಯಕ್ರಮವು ಪ್ರತಿ ದಿನ ರಾತ್ರಿ 8:30 ರಿಂದ 9:30 ರವರಿಗೆ ಇರುತ್ತದೆ. ಈ ಸಮಯದಲ್ಲಿ ಮಾತ್ರ ತಾವು ಕರೆ ಮಾಡಿ ಸಮಸ್ಯೆ ಬಗ್ಗೆ ಚರ್ಚೆ ಮಾಡಬಹುದು. 2. ರಾತ್ರಿ 9:30 ರ ನಂತರ ಯಾರು ಕೂಡ ಕರೆ ಮಾಡುವಂತಿಲ್ಲ. ನಿಮ್ಮಗೆ ಇರುವ ಸಮಯ ಒಂದು ಗಂಟೆ ಮಾತ್ರ ಅಂದರೆ 8:30 ರಿಂದ 9:30 ರವರಿಗೆ. 3. ಪ್ರತಿ ದಿನ ಒಂದು ವಿಷಯದ ಬಗ್ಗೆ ಸಹಾಯವಾಣಿ ಇರುತ್ತದೆ. 4. ರವಿವಾರ ಸಹಾಯವಾಣಿ ಇರುವುದಿಲ್ಲ. **ರಾತ್ರಿ 9:30 ರ ನಂತರ ಯಾರು ಕೂಡ ಕರೆ ಮಾಡುವಂತಿಲ್ಲ.** **ಸಹಾಯವಾಣಿಯ ವೇಳಾಪಟ್ಟಿ ಈ ಕೆಳಗಿನಂತೆ ಇದೆ.** 1. ಸೋಮವಾರ - ರಾತ್ರಿ 8:30 ರಿಂದ 9:30 ರವರಿಗೆ - ಪ್ರಥಮ ಭಾಷೆ ಕನ್ನಡ. 2. ಮಂಗಳವಾರ - ರಾತ್ರಿ 8:30 ರಿಂದ 9:30 ರವರಿಗೆ - ಗಣಿತ. 3. ಬುಧುವಾರ -ರಾತ್ರಿ 8:30 ರಿಂದ 9:30 ರವರಿಗೆ - ದ್ವಿತೀಯ ಭಾಷೆ ಇಂಗ್ಲೀಷ. 4. ಗುರುವಾರ - ರಾತ್ರಿ 8:30 ರಿಂದ 9:30 ರವರಿಗೆ - ವಿಜ್ಞಾನ. 5. ಶುಕ್ರವಾರ - ರಾತ್ರಿ 8:30 ರಿಂದ 9:30 ರವರಿಗೆ - ತೃತೀಯ ಭಾಷೆ ಹಿಂದಿ. 6. ಶನಿವಾರ - ರಾತ್ರಿ 8:30 ರಿಂದ 9:30 ರವರಿಗೆ - ಸಮಾಜ ವಿಜ್ಞಾನ. 7. ಪ್ರತಿ ದಿನದ ವಿಷಯ ಮತ್ತು ಶಿಕ್ಷಕರ ಮಾಹಿತಿಯನ್ನು ಟೆಲಿಗ್ರಾಂ ಗ್ರೂಪ್ ನಲ್ಲಿ ಕಳುಹಿಸಲಾಗುತ್ತದೆ. ( **ವಿಶೇಷ ಸೂಚನೆ** - ವೇಳಾಪಟ್ಟಿ ದಿನಗಳಲ್ಲಿ ಮಕ್ಕಳು **ರಾತ್ರಿ 8:30 ರಿಂದ 9:30 ರವರಿಗೆ ಮಾತ್ರ ಕರೆ ಮಾಡಿ** ಮಾಹಿತಿ ಪಡೆಯಬಹುದು. **ನಂತರದ ಸಮಯಗಳಲ್ಲಿ ತಮಗೆ ಪ್ರತಿಕ್ರಿಯೆ ದೊರೆಯುವುದಿಲ್ಲ.** ಹಾಗೂ ಪ್ರತಿ **ಭಾನುವಾರ ಸಹಾಯವಾಣಿ ಲಭ್ಯವಿರುವುದಿಲ್ಲ.** ) **ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ವಿಷಯವಾರು ಸಂಪನ್ಮೂಲ ಶಿಕ್ಷಕರು ಹಾಗೂ ಅವರ ಸಂಪರ್ಕ ಸಂಖ್ಯೆಗಳು ಈ ಕೆಳಗಿನಂತೆ ಇವೆ.** **ಪ್ರಥಮ ಭಾಷೆ ಕನ್ನಡ -** 1. ಶಿವಣ್ಣ C ಸರ್ - 9900319084 - ಬೆಳಗಾವಿ ಜಿಲ್ಲೆ. 2. ಶಿವಣ್ಣ ಸರ್ - 90084 08410 - ದೇವದುರ್ಗ. 3. ಕಾಂತಿ ಸರ್ - 9902006597 - ದೇವದುರ್ಗ. 4. ಗದ್ದೆಪ್ಪ ಸರ್ - 96119 28939 - ದೇವದುರ್ಗ. 5. ನೇಮಣ್ಣ ಸರ್ - 9739800441 - ದೇವದುರ್ಗ. 6. ಉದಯಕುಮಾರ ಸರ್ - 97417 73492 - ಲಿಂಗಸ್ಗೂರು. 7. ದೇವಿಂದ್ರಪ್ಪ ಸರ್ - 96111 79009 - ಸುರಪುರ. 8. ಸುರೇಶ ಸರ್ - 97418 56652 - ದೇವದುರ್ಗ. 9. ಹಜರತ್ ಅಲಿ ಸರ್ - 99002 31984 - ದೇವದುರ್ಗ. **ದ್ವಿತೀಯ ಭಾಷೆ ಇಂಗ್ಲೀಷ -** 1. ಕವಿರಾಜ ಜಿಡಗೆ - 7996002644 - ಗುಲಬರ್ಗಾ ಜಿಲ್ಲೆ. 2. ಅಮರೇಶ ಸರ್ - 8310187281 - ದೇವದುರ್ಗ. 3. ಶಾಮಿದ್ ಸರ್ - 9901735338 - ದೇವದುರ್ಗ. 4. ಮಹಾದೇವಪ್ಪ ಸರ್ - 9972953853 - ದೇವದುರ್ಗ. 5. ನಾಗರಾಜ ಸರ - 9538640499 - ದೇವದುರ್ಗ. 6. ಶರಣಪ್ಪ ಸರ್ - 9686167119 - ದೇವದುರ್ಗ. 7. ಕಲ್ಯಾಣಿ G - 9740625051 - ಬೀದರ. 8. ಪ್ರಭು ಹಿಡಕಲ್ ಸರ್ - 8904156864 - ಮಾನವಿ. 9. ನೀಲಪ್ಪ ಸರ್ - 9900617290 - ಲಿಂಗಸ್ಗೂರ್. 10. ಫ್ರಾನ್ಸಿಸ್ ರೋಶನ್ ಸರ್ - 8618575078 - ಸಿಂಧನೂರ್. 11. ರಮೇಶ್ ಸರ್ - 9880540344 - ಬೆಳಗಾವಿ. **ತೃತೀಯ ಭಾಷೆ ಹಿಂದಿ -** 1. ಅಬ್ದುಲ್ ಕಲಾಂ ಸರ್ - 98454 00842 - ಬಳ್ಳಾರಿ ಜಿಲ್ಲೆ. 2. ಮಹಬೂಬ್ ಬಾಷಾ ಸರ್ - 9739458747 - ಬಳ್ಳಾರಿ ಜಿಲ್ಲೆ. 3. ರಹಿಮುನ್ನಿಷ ಮೇಡಂ - 9731197033 - ಚಿತ್ರದುರ್ಗ ಜಿಲ್ಲೆ. 4. ಜೀನತ್ ಮೇಡಂ - 9611491777 - ರಾಯಚೂರು. 5. ಇರ್ಫಾನ್ ಸರ್ - 70198 35831 - ಬಾಗಲಕೋಟ ಜಿಲ್ಲೆ. 6. ಅಶೋಕ ಸರ್ - 9741980440 - ಬೆಳಗಾವಿ ಜಿಲ್ಲೆ. 7. ಘಾಲಪ್ಪ ಸರ್ - 9342588071 - ದೇವದುರ್ಗ. 8. ದಿನೇಶ ಸರ್ - 7349675899 - ದೇವದುರ್ಗ. 9. ಗಿರೀಜಾ ಮೇಡಂ - 8880852223 - ಚಿಕ್ಕಬಳ್ಳಾಪುರ ಜಿಲ್ಲೆ. 10. ಗೀತಾ ಮೇಡಂ - 9482207755 - ಸಿರಶಿ ಶೈಕ್ಷಣಿಕ ಜಿಲ್ಲೆ. 11. ವನಿತಾ ಮೇಡಂ - 9731131613 - ಬೆಳಗಾವಿ ಜಿಲ್ಲೆ. 12. ಅಬ್ದುಲ್ ರಜಾಕ್ ಸರ್ - 8123974911 - ಗುಲಬರ್ಗಾ ಜಿಲ್ಲೆ. 12. ನಬಿ ಸರ್ - 9741244343 - ದೇವದುರ್ಗ. **ಗಣಿತ ವಿಷಯ -** 1. ರಾಜಕುಮಾರ ಸರ್ - 9980364824 - ಬೆಳಗಾವಿ ಜಿಲ್ಲೆ. 2. ಸಂತೋಷ ಸರ್ - 9164860606 - ಬೆಳಗಾವಿ ಜಿಲ್ಲೆ. 3. ಮಲ್ಲಿಕಾರ್ಜುನ ಸರ್ - 7892657886 - ಲಿಂಗಸ್ಗೂರು. 4. ವಿಜಯಕುಮಾರ ಯಾದವ ಸರ್ - 9740305445 - ದೇವದುರ್ಗ. 5. ಈರಲಿಂಗಪ್ಪ ಸರ್ - 7829351613 - ದೇವದುರ್ಗ. 6. ಗಿರಿಜಾ ಮೇಡಂ - 9845531670 - ದೇವದುರ್ಗ. 7. ಸುಮಂಗಲಾ ಮೇಡಂ - 9916469182 - ದೇವದುರ್ಗ. 8. ಸದಾಶಿವ ಸರ್ - 72044 08801 - ದೇವದುರ್ಗ. 9. ವಿಜಯಕುಮಾರ SB ಸರ್ - 9108190499 - ದೇವದುರ್ಗ. **ವಿಜ್ಞಾನ ವಿಷಯ -** 1. ಅರುಣಕುಮಾರ ಸರ್ - 9986373413 - ಶಹಾಪುರ. 2. ಮೋಹನ ಸರ್ - 90356 59436 - ತುಮಕೂರು ಜಿಲ್ಲೆ. 3. ಅನಿಲಕುಮಾರ ಸರ್ - 8088972899 - ರಾಯಚೂರು. 4. ಫಯಾಜ್ ಸರ್ - 9916525284 - ಸಿಂಧನೂರು. 5. ಮಲ್ಲಿಕಾರ್ಜುನ ಸರ್ - 7975689164 - ದೇವದುರ್ಗ. 6. ಪಂಪದೇವ ಸರ್ - 9844441548 - ದೇವದುರ್ಗ. 7. ಗಿರೀಶ ಸರ್ - 9538939558 - ದೇವದುರ್ಗ. 8. ಅಂಜಲಿ ಮೇಡಂ - 9036729119 - ರಾಯಚೂರು. 9. ಲಕ್ಷ್ಮಿ ಮೇಡಂ - 8095100424 - ರಾಯಚೂರು. 10. ಮಲ್ಲೇಶ್ ಸರ್ - 9972521098 - ಮಾನ್ವಿ. 11. ಗವಿಸಿದ್ದೇಶ್ವರ ಸರ್ - 9480323406 - ಲಿಂಗಸುಗೂರು. 12. ಶ್ರೀನಿವಾಸ್ ಸರ್ - 9902748849 - ದೇವದುರ್ಗ. 13. ಸಂತೋಷ ಸರ್ - 9742029115 - ರಾಯಚೂರು. 14. ವೀರೇಂದ್ರ ಪಾಟೀಲ್ ಸರ್ - 9448539995 - ರಾಯಚೂರು. 15. ಭೀಮಪ್ಪ ಸರ್ - 9986245235 - ಮಸ್ಕಿ. 16. ವೈಶಂಪಾಯನ ಜೋಶಿ ಸರ್ - 9740545545 - ರಾಯಚೂರ. **ಸಮಾಜ ವಿಜ್ಞಾನ ವಿಷಯ -** 1. ಅರ್ಜುನ ಸರ್ - 9916604418 - ವಿಜಯಪುರ ಜಿಲ್ಲೆ. 2. ಜಾಫರ್ ಸರ್ - 9845338446 - ಯಾದಗಿರಿ ಜಿಲ್ಲೆ. 3. ಮಂಜುನಾಥ ಸರ್ - 9916819087 - ತಾವರೆಗೆರಾ. 4. ವೆಂಕೋಬ ಸರ್ - 9740068155 - ಸಿಂಧನೂರು. 5. ಮಲ್ಲಪ್ಪ ಸರ್ - 9972397023 - ಮಾನ್ವಿ. 6. ಶಂಕರಗೌಡ ಸರ್ - 9901664092 - ಲಿಂಗಸ್ಗೂರು. 7. ಕಿಶನ್ ಪವಾರ್ ಸರ್ - 9591213851 - ದೇವದುರ್ಗ. 8. ಎಂ.ಜಿ. ಸತೀಶ ಸರ್ - 9483119383 - ದೇವದುರ್ಗ. 9. ದೇವರಾಜ ಸರ್ - 9449080826 - ದೇವದುರ್ಗ. 10. ದೌಲತ್ರಾಯ ಸರ್ - 9741083100 - ದೇವದುರ್ಗ. 11. ರಾಮಪ್ಪ ನಾಯಕ ಸರ್ - 9740913379 - ದೇವದುರ್ಗ. 12. ವೆಂಕಟೇಶ ಸರ್ - 7892896121 - ದೇವದುರ್ಗ. 13. ಪೈಗಂಬರ ಸರ್ - 7259871079 - ದೇವದುರ್ಗ. **ಈ ಮೇಲಿರುವ ಶಿಕ್ಷಕರನ್ನು ಆಯಾ ವಿಷಯದ ದಿನದಂದು ರಾತ್ರಿ 8:30 ರಿಂದ 9:30 ರವರಿಗೆ ಮಾತ್ರ ಸಂಪರ್ಕಿಸಬೇಕು.** **ನಮ್ಮ ಟೆಲಿಗ್ರಾಂ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ** https://t.me/joinchat/RKkVRTF4i0TR9V-f ದಯವಿಟ್ಟು ನಿಮ್ಮ ಶಾಲೆಯ ಎಲ್ಲಾ ಮಕ್ಕಳನ್ನು ಈ ಕಾರ್ಯಕ್ರಮದ ಲಾಭ ಪಡೆಯಲು ತಿಳಿಸಿ. ನಮ್ಮ ಟೆಲಿಗ್ರಾಂ ಗ್ರೂಪ್ ನಲ್ಲಿ ಸೇರಿಸಿ. **ಧನ್ಯವಾದಗಳು** 🤝🤝🤝🤝🤝 -- 1. Webpage for this HindiSTF is : https://groups.google.com/d/forum/hindistf 2. For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions 3. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "HindiSTF" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/hindistf/CAMqOoQ-YVL-6ei4mxXBoJX%2BaZnipGaWQw96AEw07Otsp77jXrg%40mail.gmail.com.
