[Kannada Stf-10794] ಪರಿಕಲ್ಪನಾ ನಕ್ಷೆ ವಚನ ಸೌರಭ ಹಿನ್ನೆಲೆ/ಸಂದರ್ಭ - ಅನ್ಯೋನ್ಯ ದಾಂಪತ್ಯ , ಭಕ್ತಿ ಮತ್ತು ನಿಷ್ಠೆಯ ಮಹತ್ವ, ಮನಸ್ಸಿನ ನಿಯಂತ್ರಣ , ಉನ್ನತ ಸ್ವಭಾವ , ಮೌಲ್ಯಯುತ ಗುಣಗಳ ಅಳವಡಿಕೆ, ಮಾತಿನ ಮಹತ್ವ ಅರಿಯುವುದು. ಕಲಿಕೋದ್ದೇಶಗಳು :- * ವಚನ ಸಾಹಿತ್ಯದ ಹಿನ್ನೆಲೆ ಹಾಗು ಮಹತ್ವದ ಅರಿವನ್ನುಂಟು ಮಾಡುವುದು. * ವಚನ ಗಾಯನದಲ್ಲಿ ಅಭಿರುಚಿ ಬೆಳೆಸುವುದು. * ವಚನಕಾರರ ಬಗೆಗೆ ಅಭಿಮಾನ ಮೂಡಿಸುವುದು. * ನಡುಗನ್ನಡ ಸಾಹಿತ್ಯದ ಲಕ್ಷಣ ತಿಳಿದುಕೊಳ್ಳುವುದು. * ಭಕ್ತಿ ಹಾಗು ನಿಷ್ಠೆಯ ಕುರಿತಾದ ಜೇಡರ ದಾಸಿಮಯ್ಯನ ನಿಲುವನ್ನು ಮೆಚ್ಚುವುದು. * ಮನುಜನ ಮನಸ್ಸನ್ನು ಮಂಗಕ್ಕೆ , ಸ್ವಭಾವವನ್ನು ಸೊಣಗಕ್ಕೆ ಹೋಲಿಸಿರುವ ಅಂತರಾರ್ಥವನ್ನು ಮನನ ಮಾಡಿಸುವುದು. * ಆತ್ಮಶುದ್ಧಿ , ಮಾತಿನ ಮಹತ್ವವನ್ನು ವಿವರಿಸುವುದು. * ಪಠ್ಯ ಭಾಗದಲ್ಲಿ ಬಂದಿರುವ ಅಲಂಕಾರ ವಾಕ್ಯಗಳನ್ನು ಪರಿಚತಿಸುವುದು. ಕವಿ ಪರಿಚಯ :- ಜೇಡರ ದಾಸಿಮಯ್ಯ- ಕಾಲ-ಕ್ರಿ. ಶ. ಸು. ೧೧೫೦, ಸ್ಥಳ-ಯಾದಗಿರಿ ಜಿಲ್ಲೆಯ ಮುದೇನೂರು, ಅಂಕಿತನಾಮ- ರಾಮನಾಥ. ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಹೋಗಿ : ದಾಸಿಮಯ್ಯ ಬಸವಣ್ಣ - ಕಾಲ-ಕ್ರಿ. ಶ. ಸು. ೧೧೬೦, ಸ್ಥಳ - ವಿಜಯಪುರ ಜಿಲ್ಲೆಯ ಬಾಗೆವಾಡಿ, ಆಶ್ರಯದಾತ - ಕಳಚೂ ಬಿಜ್ಜಳ, ಅಂಕಿತನಾಮ – ಕೂಡಲಸಂಗಮದೇವ ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಹೋಗಿ :ಬಸವ ಶಿಕ್ಷಕರಿಗೆ ಟಿಪ್ಪಣಿ :- ಶಿಕ್ಷಕರು ನೀತಿಬೋಧಕವಾದ ಪದ್ಯ ಸಂಗ್ರಹ ಮತ್ತು ಗಾಯನದ ಮೂಲಕ ಪಠ್ಯಕ್ಕೆ ಪೀಠಿಕೆ ಹಾಕುವ

Fri, 22 Jan 2016 01:23:35 -0800


-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CADckcn7ho8MY%3DxOPyyebBWe3zG-UGauEE7q3Z1VDRg2q04h4JA%40mail.gmail.com.
For more options, visit https://groups.google.com/d/optout.

Reply via email to