thaks sir 2016-02-01 11:31 GMT+05:30 Venkatesh ITFC <[email protected]>:
> ಪ್ರೀತಿಯ ಆನಂದ್ ಸರ್, > > ನಿಮ್ಮಲ್ಲಿರುವ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ವೇದಿಕೆಯೊಡನೆ ಹಂಚಿಕೊಳ್ಳಿ. ವಿವಿಧ > ರೀತಿಯ ನಮೂನೆಗಳಿಗಾಗಿ ವಿವಿಧ ತಂತ್ರಜ್ಞಾನ ಬಳಕೆ ಮಾಡಬಹುದು. > ಉದಾ : > ೧.ನಿಮ್ಮಲ್ಲಿ ದೊಡ್ಡ ಗಾತ್ರದ ಪಿಡಿಎಪ್ ಡಾಕ್ಯುಮೆಂಟ್ ಇದ್ದಲ್ಲಿ, ಗೂಗಲ್ ನಲ್ಲಿ > "Slideshare " ಪುಟಕ್ಕೆ ಹೋಗಿ ಅಲ್ಲಿ ನಿಮ್ಮ ಇಮೇಲ್ ಮೂಲಕ ನಿಮ್ಮದೇ ಖಾತೆ ತೆರೆಯಿರಿ. > ನಂತರ ನಿಮ್ಮ ಪೈಲ್‌ನ್ನು ಅಲ್ಲಿಗೆ ಅಪ್‌ಲೋಡ್ ಮಾಡಬಹುದು ಆನಂತರ ಅದರ ಲಿಂಕ್‌ನ್ನು ನಿಮಗೆ > ಬೇಕಾದ ಗುಂಪಿಗೆ ಹಂಚಿಕೊಳ್ಳಬಹುದು. > ೨. ನಿಮ್ಮ ಬಳಿ ನೀವು ರಚಿಸಿರುವ ಆಡಿಯೋ ಸಂಪನ್ಮೂಲ ಗಳಿದ್ದಲ್ಲಿ " YourListen .com" > ವೆಬ್‌ಪುಟದಲ್ಲಿ ಅಪ್‌ಲೊಡ್ ಮಾಡಿ ನಂತರ ಅದರ ಲಿಂಕ್‌ನ್ನು ಹಂಚಿಕೊಳ್ಳಬಹುದು. > ೩. ನಿಮ್ಮ ಬಳಿ ವೀಡಿಯೋ ಸಂಪನ್ಮೂಲವಿದ್ದರೆ ( ಸ್ವರಚಿತವಾಗಿದಲ್ಲಿ ಅಥವಾ ಈಗಾಗಲೇ > ಆನ್‌ಲೈನ್ ನಲ್ಲಿ ಲಭ್ಯವಿರದಿದ್ದಲ್ಲಿ) ಅದನ್ನು ನಿಮ್ಮ YOUTUBE ನಲ್ಲಿ ಅಪ್‌ಲೋಡ್ > ಮಾಡಿ ಅದರ ಲಿಂಕ್‌ನ್ನು ಹಂಚಿಕೊಳ್ಳಬಹುದು. > > ನೀವು ಹಂಚಿಕೊಳ್ಳುವ ಸಂಪನ್ಮೂಲಗಳು ಪಠ್ಯಪುಸ್ತಕದ ತರಗತಿ ಬೋದನಾ/ಕಲಿಕಾ ಪ್ರಕ್ರಿಯೆಗೆ > ಪೂರಕವಾಗಿದ್ದಲ್ಲಿ ಅವುಗಳನ್ನು ಕೊಯರ್ ಪುಟಕ್ಕೆ ಸೇರಿಸಲಾಗುವುದು. > ಪ್ರಶ್ನೆಗಳು ಅಥವಾ ಸಂದೇಹಗಳಿದ್ದಲ್ಲಿ ಕೇಳಬಹುದು. > ಧನ್ಯವಾದಗಳು > > <http://www.ITforChange.net/>*ವೆಂಕಟೇಶ್ ಟಿ ಗೌಡ Venkatesh T Gowda * | > Programme Associate | IT for Change <http://www.itforchange.net/> > (*In special consultative status with the United Nations ECOSOC)* > 91-80-26654134 | 9945147359 | Fax 91-80-41461055 > Email: [email protected] > > * Blog: http://geluvejeevana.blogspot.in/ > <http://geluvejeevana.blogspot.in/> ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು > ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ ಪಡೆಯೋಣ.../ * > On Monday 01 February 2016 06:27 AM, Anand N wrote: > > ಆತ್ಮೀಯ ಕನ್ನಡ ಶಿಕ್ಷಕ ಬಂಧುಗಳೇ, > > ಭಾಷಾ ಶಿಕ್ಷಕರ ವೇದಿಕೆಯ ಕುಟುಂಬದ ಎಲ್ಲಾ ಸದಸ್ಯರಿಗೂ ಬೆಳಗಿನ ಶುಭೋದಯಗಳನ್ನು ಕೋರುತ್ತ, > ನನ್ನ ಬಳಿ ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಮೂಲಕ ಪರಸ್ಪರ ವಿಚಾರಗಳನ್ನು > ಹಂಚಿಕೊಳ್ಳಲು, ನಮ್ಮ ದಕ್ಷತೆ ಮತ್ತು ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು > ಕ್ರಿಯಾತ್ಮಕ ಹಾಗೂ ಸೃಜನಶೀಲತೆಯಿಂದ ತೊಡಗಿಸಿಕೊಳ್ಳಲು ಇದೊಂದು ಅತ್ಯುತ್ತಮ ಪ್ರಯತ್ನ > ಎಂದು ಭಾವಿಸಿದ್ದೇನೆ. 8, 9 ಮತ್ತು 10 ನೆಯ ತರಗತಿಗಳಿಗೆ ಸಂಬಂಧಿಸಿದಂತೆ ಕೆಲವು > ಉತ್ತಮವಾದ "ವೀಡಿಯೋ" ಮತ್ತು "ಆಡಿಯೋ" ಕ್ಲಿಪ್ಸ್ ಇದೆ. ಈ ವೇದಿಕೆಯ ಮೂಲಕ ಕಳುಹಿಸಲು > ಅದರ ಗಾತ್ರ ದೊಡ್ಡದಿದೆ. ಆದಕಾರಣ ಅದನ್ನು "ಕಂಪ್ರೆಸ್" ಮಾಡಲು ಯಾವುದೇ > ತಂತ್ರಜ್ಞಾನವಿದ್ದರೆ ದಯಮಾಡಿ ಹಂಚಿಕೊಳ್ಳಿ. ಅದನ್ನು ವೇದಿಕೆಯ ಮೂಲಕ ಹಂಚಿಕೊಳ್ಳಲು > ಸಹಾಯಕವಾಗುತ್ತದೆ. > ಧನ್ಯವಾದಗಳೊಂದಿಗೆ > > ಆನಂದ್ ಗುರು > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ ಬೇತಮಂಗಲ > ಬಂಗಾರಪೇಟೆ ತಾಲ್ಲೂಕು, ಕೋಲಾರ ಜಿಲ್ಲೆ. > ಮೊ: 9060346884 > > > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/56AEF4D2.6060903%40gmail.com > <https://groups.google.com/d/msgid/kannadastf/56AEF4D2.6060903%40gmail.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAMnPgKsmdXFSqogTPc7grB9E3c%3DQBL3e6K_iVagzDzZtTaauPw%40mail.gmail.com. For more options, visit https://groups.google.com/d/optout.
