Hello... send me the information about savithri bhai phule
On 2 Jan 2016 6:38 pm, "Munirajappa M" <[email protected]> wrote:

> ಕಥೆ ಚನ್ನಾಗಿದೆ ಸರ್
>
> On Jan 2, 2016 6:29 PM, "Mallikarjunagouda Patil" <[email protected]>
> wrote:
> >
> > 🍁 ದಿನಕ್ಕೊಂದು ಕಥೆ 🍁
> > ವೈರಿಗಳನ್ನು ಮರೆಯುವ ಬಗೆ
> >
> > ಬೆಟ್ಟದ ಬುಡದಲ್ಲಿ ಒಂದು ಪುಟ್ಟ ಹಳ್ಳಿ. ಅಲ್ಲಿ ಇರುವವರೆಲ್ಲ ಬಡ ರೈತರು.  ಬೆಟ್ಟದ
> ಮೇಲೊಂದು ಗುಹೆ. ಅದರಲ್ಲೊಬ್ಬ ಗುರು. ಒಂದು ದಿನ ಗುರುವಿನೆಡೆಗೆ ಮಹಿಳೆಯೊಬ್ಬಳು ಬಂದು,
> ‘ಗುರುವೇ, ನಾನು ಗುಡಿಸಲಿನಲ್ಲಿ ನನ್ನ ಗಂಡ ಮತ್ತು ಇಬ್ಬರು ಮಕ್ಕಳೊಡನೆ ಚೆನ್ನಾಗಿದ್ದೆ.
> ಈಗ ನಮ್ಮತ್ತೆ ಬಂದು ಸೇರಿಕೊಂಡಿದ್ದಾಳೆ. ಆ ಮುದುಕಿ ಯಾವ ಕೆಲಸವನ್ನೂ ಮಾಡುವುದಿಲ್ಲ. ಅವಳದು
> ಬರೀ ತಕರಾರು. ಏನು ಮಾಡಲಿ? ನನಗೆ ಆಕೆಯನ್ನು ಕಂಡರೆ ಆಗುವುದಿಲ್ಲ’ ಎಂದಳು.  ಗುರು ಒಂದು
> ಕ್ಷಣ ಯೋಚಿಸಿ ಕೇಳಿದ, ‘ನಿನ್ನ ಬಳಿ ಆಡು ಕುರಿಗಳಿವೆಯೇ?’.  ‘ಹಾಂ ಎರಡು ಕುರಿ ಒಂದು ಆಡು
> ಇವೆ’ ಎಂದಳಾಕೆ. ‘ಹಾಗಾದರೆ ನಾಳೆಯಿಂದ ಅವೆಲ್ಲವನ್ನೂ ಗುಡಿಸಲಿನಲ್ಲಿ ಇಟ್ಟುಕೋ. ಒಂದು ವಾರದ
> ನಂತರ ಬಂದು ನನ್ನನ್ನು ಕಾಣು’ ಎಂದ ಗುರು. ಆಕೆ ಮುಖ ಹುಳ್ಳಗೆ ಮಾಡಿಕೊಂಡು ಹೋದಳು.
> >
> > ಮರುವಾರ ಬಂದಾಗ ಅವಳ ಮುಖ ಇಳಿದುಹೋಗಿತ್ತು. ‘ಗುರುವೇ ನನಗೆ ಸಾಕಾಗಿ ಹೋಗಿದೆ. ಮೊದಲೇ
> ಅತ್ತೆ  ಕಾಟ. ಅದರೊಂದಿಗೆ ಈ ಕುರಿ, ಆಡುಗಳ ಅರಚಾಟ, ಹೊಲಸು ವಾಸನೆ. ನಿಜವಾಗಿ
> ಹೇಳುತ್ತೇನೆ,  ನನಗೆ ಅತ್ತೆಯ ಬಗ್ಗೆ ದ್ವೇಷ ಬರುತ್ತಿದೆ’ ಎಂದಳು ಮಹಿಳೆ. ಮತ್ತೆ ಗುರು
> ಕ್ಷಣ ಚಿಂತಿಸಿ ಹೇಳಿದ, ‘ನಿಮ್ಮ ಗುಡಿಸಲಿನ ಹೊರಗೆ ಹಸು ಕಟ್ಟಿದ್ದೀಯಾ?’. ‘ಹೌದು ಹಸು, ಕರು
> ಎರಡೂ ಇವೆ’ ಎಂದಳು ಆ ಮಹಿಳೆ.  ‘ನಾಳೆಯಿಂದ ಗುಡಿಸಲಿನಲ್ಲೇ ಹಸು ಮತ್ತು ಕರುವನ್ನು ಕಟ್ಟು.
> ಒಂದು ವಾರ ಬಿಟ್ಟು ಬಾ’ ಎಂದ ಗುರು.  ಆಕೆಯ ಮುಖ ಬೆಳ್ಳಗಾಯಿತು.
> >
> > ಮುಂದಿನ ವಾರ ಆಕೆ ಬಂದಾಗ ಇಳಿದುಹೋಗಿದ್ದಳು. ‘ನೀವು ಅದೇನು ಸಲಹೆ ನೀಡಿದಿರೋ? ನನಗೀಗ
> ಹುಚ್ಚು ಹಿಡಿಯುವಂತಿದೆ. ಈಗ ಇರುವ ಪುಟ್ಟ ಗುಡಿಸಲಿನಲ್ಲಿ ನನಗೇ ಇರಲು ಸ್ಥಳ
> ಇಲ್ಲದಂತಾಗಿದೆ.  ಗಂಡ, ಮಕ್ಕಳು, ಕುರಿ, ಆಡು ಮತ್ತು ಅವುಗಳೊಡನೆ ಹಸು ಮತ್ತು ಕರು.  ಈ
> ವಾಕರಿಕೆ ಬರುವಂಥ ಜಾಗೆಯಲ್ಲಿ ಏನು ಮಾಡಲೂ ತೋಚುತ್ತಿಲ್ಲ.  ನಾನು ಹೋದ ಬಾರಿ ಬಂದಾಗಲೂ
> ಹೇಳಿದ್ದೆನಲ್ಲವೇ? ನನಗೆ ನನ್ನ ಅತ್ತೆಯನ್ನು ಕಂಡರೆ ಕೆಂಡದಂಥ ಕೋಪ’. ಗುರು ನಸುನಕ್ಕು
> ಕೇಳಿದ, ‘ನಿನ್ನ ಬಳಿ ಕೋಳಿಗಳಿವೆಯೇ?’. ಈಕೆ ಗಾಬರಿಯಿಂದಲೇ ಹೇಳಿದಳು, ‘ಇವೆ. ಹತ್ತು ಕೋಳಿ
> ಮತ್ತು ಇಪ್ಪತ್ತು ಮರಿಗಳು’. ಗುರು ಹೇಳಿದ, ‘ಅಷ್ಟೇನಾ ನಿನ್ನ ಬಳಿ ಇರುವುದು?
> >
> > ನಾಳೆಯಿಂದ ಅವೆಲ್ಲವನ್ನೂ ಗುಡಿಸಲಿನೊಳಗೇ ಬಿಟ್ಟುಕೋ. ನಂತರ ಒಂದು ವಾರದ ಮೇಲೆ ಬಾ’. ಆಕೆ
> ಸಂಕಟಪಡುತ್ತಲೇ ಹೋದಳು.
> > ಮತ್ತೊಮ್ಮೆ ಬಂದಾಗ ಮಾತನಾಡಲೂ ಶಕ್ತಿ ಇರಲಿಲ್ಲ, ‘ಗುರುಗಳೇ, ನಾನೀಗ ಬದುಕಿದ್ದೇ ಪವಾಡ.
> ಎರಡು ಕುರಿ, ಒಂದು ಆಡು, ಒಂದು ಹಸು ಮತ್ತು ಅದರ ಕರು. ಈಗ ಅವುಗಳೊಡನೆ ಹತ್ತು ಕೋಳಿ ಮತ್ತು
> ಇಪ್ಪತ್ತು ಮರಿಗಳು.  ಅವುಗಳ ಅರಚಾಟ, ಕಿರಿಚಾಟಗಳಲ್ಲಿ ಬದುಕು ದುರ್ಭರವಾಗಿದೆ.  ಈ
> ಗದ್ದಲದಲ್ಲಿ, ಇಷ್ಟು ಸಣ್ಣ ಗುಡಿಸಲಿನಲ್ಲಿ ನಾವು ಮನುಷ್ಯರು ಹೇಗೆ ಬದುಕಿದ್ದೇವೋ
> ತಿಳಿಯದಾಗಿದೆ. ಆದರೆ ನೀವು ಮರೆಯಬೇಡಿ, ನನಗೆ ನನ್ನ ಅತ್ತೆಯನ್ನು ಕಂಡರೇ ಆಗುವುದಿಲ್ಲ’.
> ಮತ್ತೆ ಗುರು ಕೇಳಿದ, ‘ಇನ್ನೂ ಪ್ರಾಣಿಗಳನ್ನು ನೀನು ಸಾಕಿಕೊಂಡಿದ್ದೀಯಾ?’. ಆಕೆ ಹೇಳಿದಳು,
> ‘ಗುರುಗಳೇ, ಇನ್ನು ನನ್ನದು ಎಂದು ಗುಡಿಸಲಿನ ಹೊರಗಿರುವುದೆಂದರೆ ನಾಲ್ಕು ಹಂದಿಗಳು ಮಾತ್ರ’.
> ‘ಹಾಗಾದರೆ  ಅವು ಹೊರಗಡೆಗೆ ಯಾಕಿವೆ? ಅವನ್ನೂ  ಗುಡಿಸಲಿನೊಡನೆ ಸೇರಿಸಿಕೋ. ಒಂದು
> ವಾರಬಿಟ್ಟು ಬಾ’ ಎಂದ ಗುರು.  ‘ಆದರೆ ನನ್ನ ಅತ್ತೆಗೇನು ಮಾಡುತ್ತೀರಿ?’ ಆತಂಕದಿಂದ ಮಹಿಳೆ
> ಕೇಳಿದಳು. ನೋಡೋಣ ಬಾ ಎಂದು ಕಳುಹಿಸಿದ.
> >
> > ಹದಿನೈದು ದಿನಗಳ ನಂತರ ಬಂದ ಮಹಿಳೆ ಗುರುತೇ ಸಿಗದಂತಿದ್ದಳು.  ಮಾತನಾಡಲೂ ಶಕ್ತಿ ಇಲ್ಲ.
> ‘ಇನ್ನೇನು ಮಾಡಲಿ ಗುರುಗಳೇ? ಕುರಿ, ಆಡು, ಹಸು, ಕರು, ಕೋಳಿ, ಮರಿಗಳು ಮತ್ತು ಹಂದಿಗಳು
> ಸೇರಿ ಗುಡಿಸಲಿನಲ್ಲಿ ಜಾಗವೇ ಇಲ್ಲ.  ನಾನು ಏನು ಮಾಡುತ್ತೇನೆಂಬುದು ನನಗೇ ತಿಳಿದಿಲ್ಲ.
> ನನ್ನನ್ನು ಪಾರು ಮಾಡಿ’ ಎಂದು ಕೈಮುಗಿದಳು.  ಆಗ ಗುರು ಹೇಳಿದ, ‘ಈಗ ಗುಡಿಸಲಿಗೆ ಹೋಗಿ ಎಲ್ಲ
> ಪ್ರಾಣಿಗಳನ್ನು ಹೊರಗೆ ಹಾಕು. ಎರಡು ವಾರ ಬಿಟ್ಟು ಬಾ’.  ಎರಡು ವಾರಗಳ ನಂತರ ಬಂದ ಮಹಿಳೆ
> ತುಂಬ ಗೆಲುವಾಗಿದ್ದಳು. ಬಂದವಳೇ ಹಣ್ಣು ಕಾಯಿಗಳನ್ನು ಕೊಟ್ಟು ನಮಸ್ಕರಿಸಿದಳು.
> ‘ಹೇಗಿದ್ದೀ?’ ಕೇಳಿದ ಗುರು. ‘ಇಷ್ಟು ಸಂತೋಷವಾಗಿ ನಾನು ಎಂದೂ ಇರಲಿಲ್ಲ ಗುರುಗಳೇ. ಯಾವ
> ತೊಂದರೆಯೂ ಇಲ್ಲ’ ಎಂದಳು ಆಕೆ. ‘ಮತ್ತೆ ನಿಮ್ಮ ಅತ್ತೆಯದೇನು ಕಥೆ?’ ಕೇಳಿದ ಗುರು. ‘ಪಾಪ!
> ಆಕೆಯದೇನು ತೊಂದರೆ? ವಯಸ್ಸಾಗಿದೆಯಲ್ಲವೇ? ನಮ್ಮೆಲ್ಲರ ಜೊತೆಗೆ ಹೊಂದಿಕೊಂಡೇ ಬದುಕುತ್ತಾಳೆ’
> ಎಂದು ಹೇಳಿ ಕುಣಿಯುತ್ತ ಹೊರಟಳು.
> >
> > ಆದದ್ದು ಇಷ್ಟೇ. ಮೊದಲು ಸೊಸೆಗೆ ಅತ್ತೆಯ ಮೇಲೆ ಕೋಪವಿತ್ತು. ಹಾಗಾಗಿ ಸದಾ ಕಾಲ ಅವಳೇನು
> ಮಾಡುತ್ತಾಳೆ, ಏನು ಹೇಳುತ್ತಾಳೆ ಎಂಬುದರ ಬಗ್ಗೆಯೇ ಗಮನವಿರುತ್ತಿತ್ತು.  ಆದರೆ ಗುಡಿಸಲಿನ
> ತುಂಬ ಪ್ರಾಣಿಗಳು ತುಂಬಿಕೊಂಡಾಗ ಅತ್ತೆಯನ್ನು ನೋಡಲು ಸಮಯವೆಲ್ಲಿತ್ತು? ನಮ್ಮ ವೈರಿಗಳ
> ಬಗ್ಗೆ ಸದಾ ಚಿಂತಿಸುತ್ತಿದ್ದರೆ ಅವರೇ ನಮ್ಮ ಬದುಕನ್ನು ಆವರಿಸಿಕೊಂಡು ಬಿಡುತ್ತಾರೆ. ನೀವು
> ಯಾವುದನ್ನೇ ಮರೆಯಬೇಕಾದರೆ ಬೇರೆ ಏನನ್ನೋ ಚಿಂತಿಸುವುದರಲ್ಲಿ ಮಗ್ನರಾಗಬೇಕು.
> >
> > --
> > *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
> >
> > **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> > ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> > ---
> > You received this message because you are subscribed to the Google
> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> > To unsubscribe from this group and stop receiving emails from it, send
> an email to [email protected].
> > To post to this group, send email to [email protected].
> > Visit this group at https://groups.google.com/group/kannadastf.
> > To view this discussion on the web, visit
> https://groups.google.com/d/msgid/kannadastf/CAOM04wJtdViEt_RrKjgHs2s-YjFd_jpAK_8fsGDh8%2BWAMZiUtw%40mail.gmail.com
> .
> > For more options, visit https://groups.google.com/d/optout.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAM2PMmtwpPkCS7Umkbh4mJuUANQxS70Fdspf2-A-XvS_Gyyfjw%40mail.gmail.com
> <https://groups.google.com/d/msgid/kannadastf/CAM2PMmtwpPkCS7Umkbh4mJuUANQxS70Fdspf2-A-XvS_Gyyfjw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CA%2B%2BnpgG9x8n%3DN8MN_xcmYb4XGTiEQE2BytYPYaFnzC%3D18qkcVg%40mail.gmail.com.
For more options, visit https://groups.google.com/d/optout.

Reply via email to