ಬಹುವ್ರೀಹಿ ಸಮಾಸದಲ್ಲಿ ಅನ್ಯಪದದ ಅರ್ಥ ಪ್ರಧಾನವಾಗಿರುವುದರಿಂದ ,ಇಲ್ಲಿ ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಹೆಸರಿಸುವುದಲ್ಲ ಅರ್ಥಕ್ಕನುಗುಣವಾಗಿ ,ಸಂದರ್ಭಕ್ಕನುಸಾರವಾಗಿ ಯಾರಾದರೂ ವ್ಯಕ್ತಿಯನ್ನೋ,ಯಾವುದೆ ವಸ್ತುವನ್ನಾದರೂ ಹೆಸರಿಸಬಹುದು ಆದ್ದರಿಂದ ಮಂದಾಂದ ಪದವನ್ನು ಬಹುವ್ರೀಹಿ ಸಮಾಸ ಮಾಡಿದರೆ ಅದಕ್ಕೆ ಸರಿಯಾದ ಅರ್ಥ ಸಿಗುತ್ತದೆ.
-- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAKNxDGQ-4WWcwqwm0h6rjXyyvO10T8GF3H7KV6sRHzLbhP8G7A%40mail.gmail.com. For more options, visit https://groups.google.com/d/optout.
