ಇಲ್ಲಿ, ಆಳುವ ಗೋಮುಖ ವ್ಯಾಘ್ರಗಳದೇ ದಬಾ೯ರು. RCC ಯಲ್ಲಿ ಕೂತು ೩ ಸೀಸೆ ಹಾಕಿ ಸಾಹಿತ್ಯ
ಗೀಚೋ ಬಡಾಯಿಗಳ ವಾಸವೋ ಬಾರು. ಭೂಮಿಯಲ್ಲಿ ಗೀರುವವನ ಮೈ ತುಂಬಾ ಬಾರು ಬಾರು. ಸುಜನರಿಗೆ  ಈ
ಜೀವನವೇ ಬೋರು ಬೋರು ...ಶಿವು ಕುಕಿ೯.
On Mar 6, 2016 11:01 AM, "shivakumarswamy. R kurki" <[email protected]>
wrote:

>
> ಆತ್ಮೀಯ ಕನ್ನಡ ಭಾಷಾ ಶಿಕ್ಷಕರೆ,  ತಾವು ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರಾಗದೇ
> ಇದ್ದಲ್ಲಿ ದಯಮಾಡಿ ಮಾಚಿ೯ ೨೫ ರೊಳಗಾಗಿ ಸದಸ್ಯತ್ವ ಪಡೆಯಿರಿ. ಪ್ರತಿಯೊಬ್ಬ ಕನ್ನಡ ಬೋಧಕನ
> ಆದ್ಯ ಕತ೯ವ್ಯ ಇದು. ಪ್ರತಿ ಜಿಲ್ಲೆಗಳಲ್ಲೂ ಈ ಅಭಿಯಾನ ನಡೆಯಲಿ. ನಾನು ಮೊನ್ನೆ ನಡೆದ ಕಸಾಪ
> ದಾವಣಗೆರೆ ಜಿಲ್ಲಾ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ  ಸ್ಪಧಿ೯ಸಿ ಸೋಲನುಭವಿಸಿದೆ. ಕಾರಣ
> ಸಾಹಿತ್ಯದ ಗಂಧವಿರದವರ ರಾಜಕೀಯ ಕುತಂತ್ರ.  ಶಾಲೆ ಮೂಲಕ ಸಮಾಜದಲ್ಲಿ ಕನ್ನಡ ಕಟ್ಟುವ ಕಾಯಕ
> ನಮ್ಮದಾಗಬೇಕಿದೆ. ಈಗ ತಾವು  ಸದಸ್ಯತ್ವ ಪಡೆದರೆ ಬರುವ ಸಲ (೩ವಷ೯ ನಂತರ) ಮತ ನೀಡಬಹುದು.
> ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿ.ಯು. ಡಿಗ್ರಿ, ವಿ.ವಿ. ಕನ್ನಡ ಬೋಧನೆ ಮಾಡುವ ಎಲ್ಲಾ
> ಕನ್ನಡ ಬೋಧಕರೆ ಕಸಾಪ ಸದಸ್ಯರಾಗೋಣ ಬನ್ನಿ. ಉಚಿತ ಅಜಿ೯ ನಮೂನೆಗಾಗಿ  ಸಂಪಕಿ೯ಸಿರಿ..
>                                        ಇಂತಿ ತಮ್ಮವ
>   ಆರ್. ಶಿವಕುಮಾರಸ್ವಾಮಿ ಕುಕಿ೯.
> ಕನ್ನಡ ಭಾಷಾ ಶಿಕ್ಷಕರು,
> ಶ್ರೀಮರುಳಸಿದ್ದೇಶ್ವರ ಪ್ರೌಢಶಾಲೆ, ಆನಗೋಡು,ದಾವಣಗೆರೆ ತಾ.ಜಿ.
> ಮೊ:೮೯೭೦೯೪೮೨೨೧. ... email:[email protected].
> WWW: kannadaprapancha.in
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CACdWH%2BDzM32MAHx%2Bncumbo%3DBNGjyxWe5V9mnVVg5VDOE%2B51Dyw%40mail.gmail.com.
For more options, visit https://groups.google.com/d/optout.

Reply via email to