ನನಗೂ ಇದೇ ಪ್ರಶ್ನೆ ಕಾಡುತ್ತಿದೆ, ನಮ್ಮ ಕನ್ನಡ ಶಿಕ್ಷಕರ ಸಮೂಹ ಇದರ ಬಗ್ಗೆ ಆಲೋಚಿಸಬೇಕಿದೆ, ಉದಾ೧: ಶಬರಿ ಪಾಠಕ್ಕೆ ೪ ಅಂಕ ಹಂಚಿಕೆಯಾಗಿದೆ ಎಂದರೆ ಕೇವಲ ೮-೧೦ ವಾಕ್ಯದ ಉತ್ತರ ಬಯಸುವ ಪ್ರಶ್ನೆ ಕೇಳಬೇಕು, ಬದಲಾಗಿ ೧ವಾಕ್ಯದ ೧, ೩ವಾಕ್ಯದ ೧ , ಅಥವಾ ೨ವಾಕ್ಯದ ೨ ಪ್ರಶ್ನೆ ಬರಬಹುದು ಎಂಬ ಗೊಂದಲವೇಕೆ, ಉದಾ ೨: ವೀರಲವ ಪದ್ಯಕ್ಕೆ ೩ ಅಂಕ ಹಂಚಿಕೆಯಾಗಿದ್ದು ಅದರಲ್ಲಿ ಕೇವಲ ಸಂದರ್ಭಾನುಸಾರ ವಿವರಣೆ ಬಯಸುವ ಪ್ರಶ್ನೆ ಕೇಳಬೇಕು, ಬದಲಾಗಿ ೧ ವಾಕ್ಯದ ೧, ೨ವಾಕ್ಯದ೧ ಪ್ರಶ್ನೆ ಬರುತ್ತದೆ ಎಂದು ಹೇಳಿದರೆ, ವಿದ್ಯಾರ್ಥಿಗಳಲ್ಲಿ ಕಲಿಕೆ ಕಠಿಣ ಎನಿಸುತ್ತದೆ ಎಂಬ ಭಾವನೆ ನನ್ನದು,
ದಯಾನಂದ.ಕೆ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ, ಚಿತ್ತೂರು ಬೈಂದೂರು ವಲಯ, ಉಡುಪಿ ಜಿಲ್ಲೆ ಪಿನ್-576233. ಮೊ-.9482801778 On 23 Mar 2016 22:31, "mehak samee" <[email protected]> wrote: > SSLC ನಲ್ಲಿ 1&2ಪಾಠಕ್ಕೆ Blue print ನಲ್ಲಿ 4ಅಂಕಗಳು ಇರುವುದರಿಂದ ಸಾಮಾನ್ಯವಾಗಿ > 8/10ವಾಕ್ಯದ ಪ್ರಶ್ನೆ ನೀಡಬಹುದು ಆದರೆ ನನ್ನ ಪ್ರಶ್ನೆ ಗಣಿತˌ ಸಮಾಜˌ ವಿಜ್ಞಾನದಲ್ಲಿ ಇವೇ > ಪ್ರಶ್ನೆಗಳು ಬರುತ್ತೆ ಅಂತ ಹೇಳಿ practice ಮಾಡಿಸುತ್ತಾರಲ್ಲ ಹಾಗೇ ನಮ್ಮ ಕನ್ನಡ > ವಿಷಯದಲ್ಲಿ ಖಚಿತವಾಗಿ ಸಂಭವನೀಯ ಪ್ರಶ್ನೆಗಳನ್ನು ಹೇಳುವುದಕ್ಕೆ ಆಗೋಲ್ಲ ಯಾಕೆ .ದಯವಿಟ್ಟು > ತಿಳಿಸಿ > > ಸಮೀರ > ಸಹಶಿಕ್ಷಕಿ > ಸರ್ಕಾರಿ ಪ್ರೌಢಶಾಲೆ > ನಾರಾಯಣಪುರ > ದೇವನಹಳ್ಳಿ ತಾಲ್ಲೂಕು > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAP9VewoEepwSdHnn%3DtkGd_e9Ud00FC%3Dx4dv%3DD32538beQ5UEng%40mail.gmail.com > <https://groups.google.com/d/msgid/kannadastf/CAP9VewoEepwSdHnn%3DtkGd_e9Ud00FC%3Dx4dv%3DD32538beQ5UEng%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAGGp7nn-L1%3DrcAB2SUn%2Byx-UpoU3-gGBsXGRxTJ2oWjZTDySNA%40mail.gmail.com. For more options, visit https://groups.google.com/d/optout.
