Sry nanu manjula.
Sent from my Mi phone
ರವಿ ಸರ್ ನೀವು ಹೇಳಿದ್ದು ನಿಜ ನಮ್ಮ ಮಕ್ಕಳು ಸಹ ಕೇಳಿದ್ರು ಮಕ್ಕಳಿಗೆ ನಾವೇ ತಪ್ಪು ಮಾಹಿತಿ ಕೊಟ್ಟಂತೆ ಇದು ತುಂಬಾ ಅನ್ಯಾಯ
On Apr 1, 2016 8:07 PM, "manjula.marulasiddappa" <[email protected]> wrote:--Blueprint namge madari aste. Adre adane odisi anta board navaru ellu helilla alwa SR.
Sent from my Mi phone
On 1 Apr 2016 19:38, Guddappa Harijan <[email protected]> wrote:--ಹೌದು ಸರ್ ನಾನು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಸಾರ್ಥಕತೆ ಪದ್ಯದ ಮೇಲೆ ಅದೇರೀತಿ ಬರುತ್ತೆ ಅಂತಾ ಹೇಳಿದ್ದೆ,
On 1 Apr 2016 19:29, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ" <[email protected]> wrote:--ಮಂಡಳಿಯವರ ಆದೇಶ ನಂಬಿ ನಾನು ನಮ್ಮ ವಿದ್ಯಾರ್ಥಿಗಳಿಗೂ,ಹಾಗೂ ನಾನು ಇತರ ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಾಗ ಸಾರ್ಥಕತೆ ಪದ್ಯದಿಂದ 1 ಮತ್ತು 2 ಅಂಕದ ಪ್ರಶ್ನೆಗಳು ಮಾತ್ರ ಬರುತ್ತೆ ಅಂತ ಹೇಳಿ ನಾನು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ ಅನ್ನಿಸಿದೆ.
ಇದು ಮಂಡಳಿಯವರ ತಪ್ಪೋ ಅಥವಾ ಅವರ ಆದೇಶ ನಂಬಿದ ನನ್ನ ತಪ್ಪೋ ವೇದನೆ ಎನಿಸಿದೆ .ಬಸವರಾಜ. ಟಿ.ಎಂ.
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ1 ಏಪ್ರಿ. 2016 06:54 PM ರಂದು, Raveesh kumar b <[email protected]> ಅವರು ಬರೆದರು:--ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.
--
ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ?
ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ ಪ್ರಶ್ನೆಯನ್ನು ಕೇಳಬಹುದೇ?
ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4 ಅಂಕಗಳ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದಿಲ್ಲವೇ?
ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1 ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ. ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, ಪ್ರಶ್ನೆ ಪತ್ರಿಕೆಯಲ್ಲಿ 3 ಅಂಕದ 1 ಪ್ರಶ್ನೆಯನ್ನು ಕೇಳಿರುವುದು ಎಷ್ಟು ಸರಿ?
ಪ್ರಶ್ನೆ 5. ಮಂಡಳಿಯವರು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಏಕೆ ಶಿಕ್ಷೆಯನ್ನು ನೀಡಬೇಕು?
6. ಮಂಡಳಿಯವರು ತಮ್ನ ತಪ್ಪುಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳಿಗೆ 4 ಗ್ರೇಸ್ ಅಂಕಗಳನ್ನು ನೀಡುವುದು ಉಚಿತವಲ್ಲವೇ?
ಈ ಮೇಲಿನ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡಬೇಕು ಎಂದು ಸವಿನಯ ಪ್ರಾರ್ಥನೆ.
ಈ ನನ್ನ ಪ್ರಶ್ನೆಗಳು ಸರಿಯೆನಿಸಿದರೆ ಮಾನ್ಯ ಅಧಿಕಾರಿಗಳು. ವಿದ್ಯಾರ್ಥಿಗಳ ಪೋಷಕರು ಹಾಗೂ ಗೌರವಾನ್ವಿತ ಶಿಕ್ಷಕ ಬಂಧುಗಳು ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದರ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ಸವಿನಯ ಪ್ರಾರ್ಥನೆ.
ರವೀಶ್ ಕುಮಾರ್ ಬಿ.
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ.
ಕೇರ್ಗಳ್ಳಿ, ಮೈಸೂರು ತಾಲ್ಲೂಕು.
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email to [email protected].
To post to this group, send email to [email protected].
Visit this group at https://groups.google.com/group/kannadastf.
To view this discussion on the web, visit https://groups.google.com/d/msgid/kannadastf/kbw3r46ml4qcbwlg7qnj8h44.1459518906211%40email.android.com.
For more options, visit https://groups.google.com/d/optout.
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email to [email protected].
To post to this group, send email to [email protected].
Visit this group at https://groups.google.com/group/kannadastf.
To view this discussion on the web, visit https://groups.google.com/d/msgid/kannadastf/CAOr3kTpyaoq8D%2B-gbftj%2B7mRE9Aei0Yv-B2teTYxkkpXrWQOSg%40mail.gmail.com.
For more options, visit https://groups.google.com/d/optout.
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email to [email protected].
To post to this group, send email to [email protected].
Visit this group at https://groups.google.com/group/kannadastf.
To view this discussion on the web, visit https://groups.google.com/d/msgid/kannadastf/oaag721flt20t99qmed2t210.1459521638887%40email.android.com.
For more options, visit https://groups.google.com/d/optout.
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email to [email protected].
To post to this group, send email to [email protected].
Visit this group at https://groups.google.com/group/kannadastf.
To view this discussion on the web, visit https://groups.google.com/d/msgid/kannadastf/CAMorjb%2BXkZFLY5HtjKqwTfyRgXJOhGPbHNS%2BBWxu8tS7s5OrXw%40mail.gmail.com.
For more options, visit https://groups.google.com/d/optout.
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email to [email protected].
To post to this group, send email to [email protected].
Visit this group at https://groups.google.com/group/kannadastf.
To view this discussion on the web, visit https://groups.google.com/d/msgid/kannadastf/lkacdi5t8obh5ljh8idlpa8m.1459523991391%40email.android.com.