ಸಾರ್ಥಕತೆ ಮತ್ತು ಅದರ ಆದೇಶದ ಬಗ್ಗೆ ಮಾತ್ರ ಚರ್ಚೆ

ಬಸವರಾಜ. ಟಿ.ಎಂ.
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ,
ರೂಪನಗುಡಿ ಬಳ್ಳಾರಿ ಪೂರ್ವ ವಲಯ

4 ಏಪ್ರಿ. 2016 10:17 PM ರಂದು, lokesh mr <mrlokes...@gmail.com> ಅವರು ಬರೆದರು:
>
> ಗುರುವೇ ನೀಲ ನಕ್ಷೆ ಬಿಟ್ಟೆ ಕಲಿಸುತ್ತಿರುವುದು ಆದರೆ ಯಾಕೆ ಪದೇ ಪದೇ ಅದೇ ಮಾತು ಸಾರ್ಥಕತೆ 
> ಬಗ್ಗೆ ಹೇಳುವುದಿದ್ದರೆ ಹೇಳಿ
>
> On Apr 4, 2016 10:14 PM, "shivanna kc" <shivanna...@gmail.com> wrote:
>>
>> ಶಿಕ್ಷಕರು  ನೀಲನಕ್ಷೆ  ನಕ್ಷೆ  ಬಿಟ್ಟು ಕಲಿಸಿದರೆ  ಮಾತ್ರ  ಉತ್ತಮ  ಅಂಕಗಳನ್ನು  ಗಳಿಸಲು 
>> ಸಾಧ್ಯ.
>>
>> On 4 Apr 2016 10:05 pm, "lokesh mr" <mrlokes...@gmail.com> wrote:
>>>
>>> ಮಮತ ಮೇಡಂ ಅವರೇ ಈಗ ಗೊಂದಲ ಇರುವುದು ನೀಲಿ ನಕಾಶೆ ಬಗ್ಗೆ ಅಲ್ಲ ಸಾರ್ಥಕತೆ ಪದ್ಯದಲ್ಲಿ 
>>> ಎರಡೂ ಪದ್ಯಭಾಗಗಳಿಗೆ ಪ್ರಾಶಸ್ತ್ಯ ನೀಡಬೇಕಂದು ಪಠ್ಯಪುಸ್ತಕದಲ್ಲಿ ತಿಳಿಸಿದೆ ಆದರೂ ಕೇವಲ 
>>> ಒಂದೇ ಪದ್ಯಕ್ಕೆ ೩ಅಂಕ ನೀಡಿರಿವುದು ಸರಿಯೇ? ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಮತ್ತೆ 
>>> ನೀಲಿ ನಕಾಶೆ ಬಗ್ಗೆ ಹೇಳಬೇಡಿ
>>>
>>> On Apr 4, 2016 9:54 PM, "Mamata Bhagwat1" <mamatabhagw...@gmail.com> wrote:
>>>>
>>>> ಸರ್, ನಾನು ನೀಲ ನಕಾಶೆ ನೋಡಿದೀನಿ.ಅದೇ ಪ್ರಕಾರ ಪ್ರಶ್ನೆಪತ್ರಿಕೆ ಕೂಡ 
>>>> ತಯಾರಿಸಿದೀನಿ.ಆದರೆ ನನ್ನ ಪ್ರಕಾರ ಅದೇ ಅಂತಿಮ ಅಲ್ಲ.ಒಂದು ಪದ್ಯ ಅಥವಾ ಗದ್ಯ ಅದರ 
>>>> ಪರಿಕಲ್ಪನೆ ಅಥವಾ ಸಾರಾಂಶ ಅರ್ಥ ಮಾಡಿಸುವ ಪ್ರಯತ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಎರಡೂ 
>>>> ಆಗಿರುತ್ತೆ ತರಗತಿ ಬೋಧನೆಯಲ್ಲಿ.ಮತ್ತೆ ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ 
>>>> ಉತ್ತರಿಸುವ ಪ್ರಯತ್ನ ಆಗಬೇಕು ಅನ್ನುವುದು ನನ್ನ ಅಭಿಪ್ರಾಯ
>>>> ನೀಲನಕಾಶೆಯ ಪ್ರಕಾರ ಇಷ್ಟೇ ಸೀಮಿತ ಓದುವಿಕೆ ಯಾಕೆ ಅನ್ನುವುದು ಪ್ರಶ್ನೆ.ನಾವು ಓದುವ 
>>>> ದಿನಗಳಲ್ಲಿ ನಾವು ಕಲಿತ ಪದ್ಯಗಳ ಪೂರ್ಣ ಪಾಠ ಈಗಲೂ ನಮಗೆ ನೆನಪಿರುತ್ತೆ.ಈಗಿನ ಮಕ್ಕಳು 
>>>> ಮೊದಲಿನವರಿಗಿಂತ ಹೆಚ್ಚು ಕ್ರಿಯಾಶೀಲರು ಉಳಿದೆಲ್ಲ ಚಟುವಟಿಕೆಗಳಲ್ಲಿ.ಓದುವ ವಿಷಯದಲ್ಲಿ 
>>>> ಯಾಕೆ ಹಿಂದೆ?
>>>> ಅವರಿಗೆ ಇಷ್ಟೇ ಸಾಕು ಅನ್ನುವುದು ಎಷ್ಟರಮಟ್ಟಿಗೆ ನ್ಯಾಯ.?ನೀಲನಕಾಶೆ ಉತ��

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/orwjrqvfwdgu27uyh476uufe.1459788713662%40email.android.com.
For more options, visit https://groups.google.com/d/optout.

Reply via email to