Super sir
yatheesh kumar N <[email protected]> wrote: >ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಉಪನ್ಯಾಸಕರು ಇವತ್ತು ಬೀದಿಯಲ್ಲಿ >ಕಣ್ಣೀರಿಡುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣವಾದ ಸರ್ಕಾರ ಯಾವ ಪುರುಷಾರ್ಥಕ್ಕೆ ಬೇಕು. >ಉಪನ್ಯಾಸಕರಿಗೆ ಬೆಂಬಲ ನೀಡುವುದು ಬಿಟ್ಟು 1 ಇಂಕ್ರೀಮೆಂಟ್ಗೆ ಒಪ್ಪಿಕೊಂಡಿರುವ ಅಧ್ಯಕ್ಷರಿಗೆ >ನಮ್ಮ ಧಿಕ್ಕಾರ >ಬುಕ್ ಆಗಿದಾರೆ ನಮ್ಮ ಅಧಕ್ಷ. ಸ್ವಾಮಿ ಇವರಿಗೆ ಸೂಟಕೇಸು ತಲುಪಿರಬೇಕು >ಉಪನ್ಯಾಸಕರನ್ನು ನಾವು ಬೆಂಬಲಿಸಬೇಕು. ಅವರು ಹೋರಾಟ ಮಾಡದಿದ್ದರೆ ನಮಗೆ ಏನೂ ಸಿಗುತ್ತಿರಲಿಲ್ಲ. >ಮುಷ್ಕರ ನಡೆಸುತ್ತಿರೋದು ಉಪನ್ಯಾಸಕರು. ನಮ್ಮ ಅಧಕ್ಷ ಕೈಗೊಂಡ ತೀರ್ಮಾನ ಉಂಡ ಮನೆಗೆ ದ್ರೋಹ >ಬಗೆದಹಾಗಾಯ್ತು ಸರ್ >ಹೌದು ಬೇರೆಯವರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡ ನಮ್ಮ ಸಂಘ.ಈ ತರದ ನಾಚಿಕೆಗೇಡಿನ ಕೆಲಸ. >ಅವರ ಕಣ್ಣೀರಿಗೆ ಬೆಲೆ ಇಲ್ಲವೇ? ಅವರು ನಮ್ಮ ಸಹೋದರರು. ಅವರನ್ನು ಬೆಂಬಲಿಸುವುದು ಬಿಟ್ಟು ಈ >ರೀತಿ ಮಾಡುವುದು ಸರಿಯಲ್ಲ. >ನಿಜವಾಗಿಯೂ ನಮಗೆ ಈಗ ಸಿಕ್ಕಿರುವ ಫಲ ಉಪನ್ಯಾಸಕರ ಹೋರಾಟದ ಫಲ. ನಾವು ಅವರಿಗೆ ಕೃತಜ್ಞತೆ >ಸಲ್ಲಿಸಲಿಕ್ಕಾದರು ಅವರಿಗೆ ಬೆಂಬಲ ನೀಡಲು ಸಾಂಕೇತಿಕವಾಗಿಯಾದರು ಪ್ರತಿಭಟನೆ ಮಾಡೋಣ ಸರ್ >ತಿಮ್ಮಯ್ಯ ಪುರ್ಲೆ ರವರು ಪ್ರತಿ ಸಂದರ್ಶನದಲ್ಲಿ ಪ್ರೌಢಶಾಲಾಶಿಕ್ಷಕರಿಗೂ ತಾರತಮ್ಯ >ನಿವಾರಣೆಯಾಗಬೇಕು ಅಂತಾನೇ ಒತ್ತಾಯ ಮಾಡತಿದ್ದರು ಸರ್ ನಮ್ಮವರು ಉಂಡ ಮನಿ ಜಂತಿ ಎಣಿಸಿದರು >ಬೇಜವಬ್ದಾರಿಯತವಾದ ಸಂಘದ ಪದಾದಿಕಾರಿಗಳು ಹಾಗೂ ಯೋಗ್ಯತೆ ಇಲ್ಲದ ಸಂಘದ >' ಅದಕ್ಷ' ರಿಗೆ ನನ್ನ 101 ಧಿಕ್ಕಾರ ವಿರಲಿ. >ಇವರು ನಮ್ಮೆಲ್ಲಾರ. ಆಶೋತ್ತರಗಳನ್ನು ಹಕ್ಕೋತ್ತಾಯಗಳನ್ನು ( ಪಿ ಯು ಉಪಾನ್ಯಾಸಕರ >ಬೇಡಿಕೆಯನ್ನು) ಗಲ್ಲಿಗೇರಿಸಿದ್ದಾರೆ....! >ಸೂಟ್ಕೇಸ್ ಪಡೆದ್ದಿದ್ದಾರೆ ಅನ್ಸುತ್ತೆ. > >ನ. ಯತೀಶ್ ಕುಮಾರ್ >ಕನ್ನಡ ಭಾಷಾ ಶಿಕ್ಷಕರು >ಸರ್ಕಾರಿ ಉರ್ದು ಪ್ರೌಢಶಾಲೆ ಕೆಂಗೇರಿ >ಬೆಂಗಳೂರು ೫೬೦೦೬೦ >📱 8095494082, 9738383510kan > >-- >*For doubts on Ubuntu and other public software, visit >http://karnatakaeducation.org.in/KOER/en/index.php/Frequently_Asked_Questions > >**Are you using pirated software? Use Sarvajanika Tantramsha, see >http://karnatakaeducation.org.in/KOER/en/index.php/Public_Software ಸಾರ್ವಜನಿಕ >ಇಲಾಖೆಗೆ ಸಾರ್ವಜನಿಕ ತಂತ್ರಾಂಶ >***If a teacher wants to join STF-read >http://karnatakaeducation.org.in/KOER/en/index.php/Become_a_STF_groups_member >--- >You received this message because you are subscribed to the Google Groups >"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >To unsubscribe from this group and stop receiving emails from it, send an >email to [email protected]. >To post to this group, send email to [email protected]. >Visit this group at https://groups.google.com/group/kannadastf. >To view this discussion on the web, visit >https://groups.google.com/d/msgid/kannadastf/CAMY%3Dh%2BxpDgL6f4U91AgHi0dkso_SV_oUxP%3DuUaHWEBRp7s%3DD6g%40mail.gmail.com. >For more options, visit https://groups.google.com/d/optout. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/i5gchl5haaacw6ad5jftbbhr.1460735821922%40email.android.com. For more options, visit https://groups.google.com/d/optout.
