ಉಪನ್ಯಾಸಕರ ಸಂಘಕ್ಕೆ ಜಯವಾಗಲಿ. ದಿಟ್ಟ ಹೋರಾಟಗಾರ ಸನ್ಮಾನ್ಯ ಶ್ರೀ ತಿಮ್ಮಯ್ಯ ಪುರ್ಲೆ ಅವರ
ಸಕಾಲಿಕ ತೀರ್ಮಾನಕ್ಕೆ ಸ್ವಾಗತ. ಗಾಂಧಿಗಿರಿ ಹೋರಾಟಕ್ಕೆ ಅಣಿಯಾಗಿರುವ ಗೌರವಾನ್ವಿತ
ಉಪನ್ಯಾಸಕರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಹೋರಾಟಕ್ಕೆ ಜಯವಾಗುತ್ತದೆ. ನಿಮ್ಮ
ಹೋರಾಟ ಅರ್ಥಪೂರ್ಣವಾಗಿದೆ. ಸರ್ಕಾರದ ಒಡೆದು ಆಳುವ ನೀತಿಗೆ ಸೋಲಾಗಿದೆ. ನಿಮಗೆ
ಗೆಲುವಾಗಿದೆ. ಸರ್ಕಾರದ ಭಿಕ್ಷೆಯನ್ನು ತಿರಸ್ಕರಿಸಿದ ನಿಮ್ಮ ತೀರ್ಮಾನ ಅಭೂತಪೂರ್ವವಾದುದು.
On 20 Apr 2016 7:10 am, "Girisha T P" <[email protected]> wrote:

> ಆದರೆ ಆ ಭಾವನೆ ಉಪನ್ಯಾಸಕರಲ್ಲೇ ಇರಲಿಲ್ಲ ಎನ್ನುವ ನಗ್ನ ಸತ್ಯವನ್ನು ಅರ್ಥ ಮಾಡಿಕೊಳ್ಳಿ.
>
> ಉಪನ್ಯಾಸಕರ ಸಂಘ ಪ್ರಾರಂಭದಂದಿಲೂ ಸಹಶಿಕ್ಷಕರ ಸಂಘವನ್ನು ಕಡೆಗಣಿಸುತ್ತಾ ಬಂದಿತ್ತು.
>
> ನಾವೆಲ್ಲರೂ ಕುಮಾರ್ ನಾಯಕ್ ವರದಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೇವಾ  ಅನ್ನುವುದು
> ಪ್ರಶ್ನಿಸಿಕೊಳ್ಳಬೇಕು.
>
> ಉಪನ್ಯಾಸಕರ ಸಂಘದ ಕೆಲ ಪದಾಧಿಕಾರಿಗಳ ಪ್ರಕಾರ ಕುಮಾರ್ ನಾಯಕ್ ವರದಿಯಲ್ಲಿ ಸಹ ಶಿಕ್ಷಕರ
> ವೇತನ ತಾರತ್ಯಮದ ಬಗ್ಗೆ ಏನೇನೂ ಉಲ್ಲೇಖವಿಲ್ಲ ಎಂಬಂತೆ ಟಿ.ವಿ ಮಾಧ್ಯಮದ ಚರ್ಚೆಗಳಲ್ಲಿ
> ತಪ್ಪು ಸಂದೇಶ ರವಾನಿಸುತ್ತಿದ್ದರು.
>
> ವಿಷಯದ ಅಳಕ್ಕೆ ಇಳಿಯಿರಿ.
> ಕೇವಲ ಕಣ್ಣಿಗೆ ಕಂಡಷ್ಟು, ಕೀವಿಗೆ ಕೇಳಿದಷ್ಟೇ ಸತ್ಯವಲ್ಲ.
>
> ನಮ್ಮ ಸಂಘಟನೆ ಸಧೃಡವಲ್ಲ, ಒಪ್ಪುತ್ತೇನೆ.
>
> ವೇತನ ತಾರತಮ್ಯ ಒಂದೇ ಸಮಸ್ಯೆಯಲ್ಲ.
> ಇನ್ನು ಹಲವಾರು.
> On Apr 20, 2016 06:31, "H D Basavaraj Naik" <[email protected]> wrote:
>
>> ನಿಜ ಮೆಡಮ್ ನಾವು ಕೈಜೋಡಿಸಬೇಕಿತ್ತು
>> On 19-Apr-2016 11:35 pm, "mehak samee" <[email protected]> wrote:
>>
>> ಪುರ್ಲೆ ಸರ್ ರವರಿಗೆ ನಿಜಕ್ಕೂ ಹ್ಯಾಟ್ಸ್ ಅಪ್ . ನ್ಯಾಯಕ್ಕಾಗಿ ಸತತ 18ದಿನಗಳವರೆಗೆ ಇದರ
>> ನಾಯಕತ್ವ ವಹಿಸಿಕೊಂಡು  ಪ್ರತಿಭಟನೆಯಲ್ಲಿ ತೊಡಗಿ ಕೊನೆಗೆ ಮಕ್ಕಳ ಹಿತದೃಷ್ಠಿಯಿಂದ
>> ಮೌಲ್ಯಮಾಪನ ಕಾರ್ಯಕ್ಕೆ ಹಿಂತಿರುಗಿದ್ದಾರೆ.
>>
>> ಸರ್ಕಾರದ ಭಿಕ್ಷೆಯನ್ನು ದಿಕ್ಕರಿಸಿದ್ದಾರೆ.ಇಲ್ಲಿ ಪ್ರೌಢಶಾಲೆ ಶಿಕ್ಷಕರು ˌ
>> ಉಪನ್ಯಾಸಕರು  ಎನ್ನದೆ  ನಾವೆಲ್ಲರು ಗುರುವೃಂದದವರು .ಹಾಗಾಗಿ  ಸತತ ಈ ನ್ಯಾಯದ ಹೋರಾಟಕ್ಕೆ
>> ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸೂಕ್ತವಾದ ಅವಕಾಶ ದೊರೆತಿದೆ.  ನಾವೆಲ್ಲರೂ  ಅವರಿಗೆ ಕೈ
>> ಜೋಡಿಸಲೇಬೇಕು. ಮುಂದೆ ಇಂತಹ ನಾಯಕತ್ವವಹಿಸಿಕೊಂಡು ಇಂತಹ ಪ್ರತಿಭಟನೆಯಾಗುವುದು ಕನಸಿನ ಮಾತೆ
>> ಸರಿ.
>>
>> ಇಲ್ಲಿ ಅವರ ಹೋರಾಟ ತಮ್ಮ ಸ್ವಾರ್ಥಕ್ಕಾಗಿ ಅಲ್ಲ.  ಇಡೀ ಗುರುವೃಂದದವರಿಗಾಗಿ. ಮುಂದೆ
>> ಬರುವವರು ರಾಜಕೀಯ ವ್ಯಕ್ತಿಗಳ ಕೈಗೊಂಬೆಗಳಾಗುವುದು ಸರ್ವೆ ಸಾಮಾನ್ಯದ ಮಾತು. ಹೀಗಿರುವಾಗ
>> ಅಲ್ಪದರಲ್ಲಿಯೇ ತೃಪ್ತಿ ಪಡೋಣವೇ? ಇಂತಹ ಅವಕಾಶಗಳು ಮರುಕಳಿಸುತ್ತವೆಯೇ?  ಬೆಂಬಲ
>> ಸೂಚಿಸದಿರುವುದೇ ಒಳಿತಾ  ?  ಒಗ್ಗಟ್ಟಿನಲ್ಲಿ ಬಲವಿದೆ ಎಂದು ಮಕ್ಕಳಿಗೆ ಹೇಳಿಕೊಡುವಂತಹ
>> ನಾವುಗಳು   ಉಪನ್ಯಾಸಕರ ಈ ಪ್ರತಿಭಟನೆಗೆ ಬೆಂಬಲ ಸೂಚಿಸದೇ ಹಿಂದೆ ಸರಿಯುವುದು ಇದು ಸರಿನಾ ?
>>
>> ಸಮೀರ
>> ಸಹಶಿಕ್ಷಕಿ
>> ಸರ್ಕಾರಿ  ಪ್ರೌಢಶಾಲೆ
>> ನಾರಾಯಣಪುರ
>> ದೇವನಹಳ್ಳಿ ತಾಲ್ಲೂಕು
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CAP9VewrRWz6GBkmTHbabV2SOwHdoHVmzffXa%3Dh_ArbTTt9tdLg%40mail.gmail.com
>> <https://groups.google.com/d/msgid/kannadastf/CAP9VewrRWz6GBkmTHbabV2SOwHdoHVmzffXa%3Dh_ArbTTt9tdLg%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CAOqaUtmGzhPKJLqyY2zYDCh%2BQPX7c8gGy6vnpsuVahtrbNWZ8A%40mail.gmail.com
>> <https://groups.google.com/d/msgid/kannadastf/CAOqaUtmGzhPKJLqyY2zYDCh%2BQPX7c8gGy6vnpsuVahtrbNWZ8A%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAKtQ_cw4Zr1xF9QLwwvzxh5n0Y31xz9Jqc01p8DsyLe3n6Wp4Q%40mail.gmail.com
> <https://groups.google.com/d/msgid/kannadastf/CAKtQ_cw4Zr1xF9QLwwvzxh5n0Y31xz9Jqc01p8DsyLe3n6Wp4Q%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CADXX00oXMOqgnBbtCHtAavAVn%3DWbOiJBrdtySx%3DzX9g%2BV39y-A%40mail.gmail.com.
For more options, visit https://groups.google.com/d/optout.

Reply via email to