[Kannada Stf-12706] ☀ಶಿಕ್ಷಕನ ಅಳಲು☀ ಇಷ್ಟಪಟ್ಟು ಆಯ್ಕೆ ಮಾಡಿದ ವೃತ್ತಿ ಬೋಧನ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ವೇತನ ಪರಸ್ಪರ ವರ್ಗಾವಣೆಗೆ ನಿರಂತರ ಶೋಧನ ಹೇಗಿದೆ ನೋಡಿ ಆಧುನಿಕ ಶಿಕ್ಷಕನ ಜೀವನ ? ಎಲ್ಲರೆಂದರು ಶಿಕ್ಷಕ, ದೇಶ ಕಟ್ಟುವ ನಾಯಕ ಆದ್ರೆ ಸರ್ಕಾರ ವಹಿಸಿತು ನೂರೆಂಟು ಕಾಯಕ ಗಣತಿ, ಚುನಾವಣೆಗಳಿಗೆ ಶಿಕ್ಷಕನೇ ಸೇವಕ ಸವಲತ್ತು ಕೇಳಿದರೇ ಸರ್ಕಾರ ಮೂಕಪ್ರೇಕ್ಷಕ ಶಿಕ್ಷೆಯು ಮಹಾಪರಾಧವೆಂದು ಬೆತ್ತ ಕಸಿದರು ಬಿಸಿಊಟದ ಸೌಟು ಹಾಲಿನ ಜಗ್ಗು ಕೈಗಿತ್ತರು ಕೋಟಿ ನುಂಗಿದವರೆಲ್ಲ ಖುಲಾಸೆಗೊಂಡರು ಸಣ್ಣ ತಪ್ಪಿಗೆ ಶಿಕ್ಷಕರು ಅಮಾನತ್ತುಗೊಂಡರು ನೀಡಿದ ಬಂಡೆಗಲ್ಲಿಗೆ ಸುಂದರವಾದ ಆಕಾರ ಆದರೆ ಅವನಿಗೆ ಇಲ್ಲವಾಯಿತೊಂದ ಆಧಾರ ಎಲ್ಲ ಸಮಸ್ಯೆಗಳಿಗೆ ಸಿಗುವವರೆಗೆ ಪರಿಹಾರ ಇಲ್ಲ ಸರ್ಕಾರಕ್ಕೆ ನನ್ನ ಮಮಕಾರ

Fri, 22 Apr 2016 21:19:22 -0700

☀ಶಿಕ್ಷಕನ ಅಳಲು☀

ಇಷ್ಟಪಟ್ಟು ಆಯ್ಕೆ ಮಾಡಿದ ವೃತ್ತಿ ಬೋಧನ
ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ವೇತನ
ಪರಸ್ಪರ ವರ್ಗಾವಣೆಗೆ ನಿರಂತರ ಶೋಧನ
ಹೇಗಿದೆ ನೋಡಿ ಆಧುನಿಕ ಶಿಕ್ಷಕನ ಜೀವನ ?

ಎಲ್ಲರೆಂದರು ಶಿಕ್ಷಕ, ದೇಶ ಕಟ್ಟುವ ನಾಯಕ
ಆದ್ರೆ ಸರ್ಕಾರ ವಹಿಸಿತು ನೂರೆಂಟು ಕಾಯಕ
ಗಣತಿ, ಚುನಾವಣೆಗಳಿಗೆ ಶಿಕ್ಷಕನೇ ಸೇವಕ
ಸವಲತ್ತು ಕೇಳಿದರೇ ಸರ್ಕಾರ ಮೂಕಪ್ರೇಕ್ಷಕ

ಶಿಕ್ಷೆಯು ಮಹಾಪರಾಧವೆಂದು ಬೆತ್ತ ಕಸಿದರು
ಬಿಸಿಊಟದ ಸೌಟು ಹಾಲಿನ ಜಗ್ಗು ಕೈಗಿತ್ತರು
ಕೋಟಿ ನುಂಗಿದವರೆಲ್ಲ ಖುಲಾಸೆಗೊಂಡರು
ಸಣ್ಣ ತಪ್ಪಿಗೆ ಶಿಕ್ಷಕರು ಅಮಾನತ್ತುಗೊಂಡರು

ನೀಡಿದ ಬಂಡೆಗಲ್ಲಿಗೆ ಸುಂದರವಾದ ಆಕಾರ
ಆದರೆ ಅವನಿಗೆ ಇಲ್ಲವಾಯಿತೊಂದ ಆಧಾರ
ಎಲ್ಲ ಸಮಸ್ಯೆಗಳಿಗೆ ಸಿಗುವವರೆಗೆ ಪರಿಹಾರ
ಇಲ್ಲ ಸರ್ಕಾರಕ್ಕೆ ನನ್ನ ಮಮಕಾರ
On Apr 22, 2016 9:40 PM, "Nagaraju Mn" <[email protected]> wrote:

>
>
>
>
> *ಎನ್ ನಾಗರಾಜು ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ರೈಲ್ವೆಕಾರ್ಯಾಗಾರ
> ಕಾಲೋನಿ.ದಕ್ಷಿಣ ವಲಯ  ಮೈಸೂರು -೦೮ಮೊ ೯೪೪೮೭೫೩೫೬೫*
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAM3YhEocnW0vwm0Nv7b26upnUJSmUP4UryypS%2B1bWJfmxCr_jQ%40mail.gmail.com
> <https://groups.google.com/d/msgid/kannadastf/CAM3YhEocnW0vwm0Nv7b26upnUJSmUP4UryypS%2B1bWJfmxCr_jQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAGkXVxu%3D%3DbL-wxmXSHH1NKs3OoxhNOis57%2BpQnQZ2OUd%3D5qD8g%40mail.gmail.com.
For more options, visit https://groups.google.com/d/optout.

Reply via email to