1. ಬಸವಣ್ಣನವರು ಎಲ್ಲಿ ಜನಿಸಿದರು?
ಎ. ಕೂಡಲಸಂಗಮ
ಬಿ. ಬಾಗೇವಾಡಿ
ಸಿ. ಬೆಳವಾಡಿ
ಡಿ. ಚಿಲಕವಾಡಿ
B✔️✔️✔️
೨. ಬಸವಣ್ಣ ನವರಿಗೆ ಜನಿಸಿದ್ದು ಯಾವಾಗ?
ಎ. ೧೧೩೧
ಬಿ.೧೧೩೨
ಸಿ. ೧೧೩೩
ಡಿ. ೧೧೩೪
D✔️✔️✔️
3. ಬಸವಣ್ಣನವರ ತಂದೆ - ತಾಯಿಯ ಹೆಸರೇನು?
ಎ. ಮಾದರಸ - ಲಕ್ಷಮ್ಮ
ಬಿ.ಮಾದರಸ - ಮಾದಲಾಂಬಿಕೆ
ಸಿ. ಚೆನ್ನಯ್ಯ - ಮಾದಲಾಂಬಿಕೆ
ಡಿ. ಮೇಲಿನ ಯಾರೂ ಅಲ್ಲ
B✔️✔️✔️✔️
೪. ಬಸವಣ್ಣನವರು ತಮ್ಮ ೮ ನೇ ವಯಸ್ಸಿನಲ್ಲಿ ಜನಿವಾರ ಧರಿಸುವಿಕೆಯನ್ನು ವಿರೋಧಿಸಿ ಯಾವ
ಸ್ಥಳಕ್ಕೆ ತೆರಳಿದರು?
ಎ. ಕೂಡಲಸಂಗಮದೇವ
ಬಿ. ಉಡುಪಿ
ಸಿ. ಸಂಗಮೇಶ್ವರ( ಕಪ್ಪಡಿ)
ಡಿ. ಶ್ರೀಶೈಲ
C✔️✔️✔️
೫. ಬಸವಣ್ಣನವರು ಯಾರ ಆಸ್ಥಾನದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು?
ಎ. ಅರಿಕೇಸರಿ
ಬಿ. ವಿಷ್ಣುವರ್ಧನ
ಸಿ. ಬಿಚ್ಚಳ
ಡಿ. ಮೇಲಿನ ಯಾರೂ ಅಲ್ಲ
C✔️✔️✔️✔️
೬. ಬಸವಣ್ಣನವರು ಕೆಳಗಿನ ಯಾರನ್ನು ವಿವಾಹವಾಗಿದ್ದರು?
ಎ. ಗಂಗಾಂಬಿಕೆ -
ಚಂದ್ರಾಂಬಿಕೆ
ಬಿ. ಗಂಗಾಂಬಿಕೆ -
ನೀಲಾಂಬಿಕೆ
ಸಿ. ನೀಲಾಂಬಿಕೆ -
ಚಂದ್ರಾಂಬಿಕೆ
ಡಿ. ನಾಗಲಾಂಬಿಕೆ -
ಗಂಗಾಂಬಿಕೆ
B✔️✔️✔️✔️
೭. ಕೆಳಗಿನ ಯಾರೂ ಬಸವಣ್ಣನವರ ಸಮಕಾಲೀನರಲ್ಲ.
ಎ. ಅಕ್ಕಮಹಾದೇವಿ
ಬಿ. ಮಡಿವಾಳ ಮಾಚಯ್ಯನ
ಸಿ. ಅಂಬಿಗರ ಚೌಡಯ್ಯ
ಡಿ. ಮುದ್ದಣ
D✔️✔️✔️✔️
೮. ಕೆಳಗಿನ ಯಾವ ಹೇಳಿಗೆ ಸರಿಯಾಗಿದೆ
ಎ. ಬಸವಣ್ಣನವರು ಅಂತರ್ಜಾತೀಯ ವಿವಾಹದ ವಿರುದ್ಧ ಹೋರಾಡಿದರು
ಬಿ. ಬಸವಣ್ಣನವರು ಬ್ರಾಹ್ಮಣರ ವೇದಾಧ್ಯಯನ ಮಗಳನ್ನು ಬ್ರಾಹ್ಮಣ ಹುಡುಗನ ಜೊತೆ ವಿವಾಹ
ಮಾಡಿದರು
ಸಿ. ಬಸವಣ್ಣನವರು ಬ್ರಾಹ್ಮಣರ ವೇದಾಧ್ಯಯನ ಮಗಳನ್ನು ಹರಿಜನ ಹರಳಯ್ಯನ ಮಗನಿಗೆ ವಿವಾಹ
ಮಾಡಿದ್ದರು.
ಡಿ. ಯಾವುದು ಅಲ್ಲ
C✔️✔️✔️✔️
೯. ಕೆಳಗಿನವುಗಳಲ್ಲಿ ಬಸವಣ್ಣನವರಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ ?
೧. ಕೊಲ್ಲುವವನೇ ಮಾದಿಗ....
೨.ಕಾಯಕವೇ ಕೈಲಾಸ...
೩. ಕಲ್ಲುನಾಗರ ಕಂಡರೆ...
೪. ದಯವಿಲ್ಲದ ಧರ್ಮ...
A. I, II
B. I,II,III
C. I & III
D. ಎಲ್ಲವೂ ಸರಿ
D✔️✔️✔️✔️
೧೦. ಬಸವಣ್ಣನವರು ಅನುಭವ ಮಂಟಪವನ್ನು ಎಲ್ಲಿ ಸ್ಥಾಪಿಸಿದರು?
ಎ. ಕಲ್ಯಾಣ
ಬಿ. ಉಡುಪಿ
ಸಿ. ಚಿಲಕವಾಡಿ
ಡಿ. ಮೇಲಿನ ಯಾವುದು ಅಲ್ಲ
A✔️✔️✔️✔️
೧೧. ಬಸವಣ್ಣನವರು ಕೂಎಲಸಂಗಮಕ್ಕೆ ಬಂದು ಯಾರ ಬಳಿ ಶಿಕ್ಷಣ ಪಡೆದರು?
ಎ. ಉಪವೇದಾಕ್ಷಿ
ಬಿ. ಜಾತವೇದ( ಈಶಾನ್ಯ ಗುರು)
ಸಿ. ಶಿವಮಾರಪ್ಪ
ಡಿ. ಜಾರ್ತೃದೇವ
B✔️✔️✔️✔️
೧೨. ಯಾರ ಪರಿಚಯದಿಂದ ಬಸವಣ್ಣನವರು ಬಿಚ್ಚಳನ ಆಶ್ರಯದಲ್ಲಿ ಭಂಡಾರಿಯಾಗಿ ಆಯ್ಕೆಯಾದರು?
ಎ. ಬಲದೇವ
ಬಿ. ರಾಮದೇವ
ಸಿ. ಮಹಾದೇವ
ಡಿ. ಯಾವುದೂ ಅಲ್ಲ
A✔️✔️✔️✔️
೧೩. ಬಸವಣ್ಣನವರು ಯಾವಾಗ ಅರಸ ಬಿಚ್ಚಳನ ಭಂಡಾರದ ಮುಖ್ಯಸ್ಥರಾಗಿದ್ದ ನೇಮಕಗೊಂಡರು ?
ಎ. ಸು. ೧೧೫೨ ರಲ್ಲಿ
ಬಿ. ಸು. ೧೧೫೪ ರಲ್ಲಿ
ಸಿ. ಸು. ೧೧೫೬ ರಲ್ಲಿ
ಡಿ. ಸು. ೧೧೫೮ ರಲ್ಲಿ
C✔️✔️✔️✔️✔️
೧೪. ಧಾರ್ಮಿಕ ಸಾಮಾಜಿಕ ಚಳುವಳಿಯನ್ನು ಬಸವಣ್ಣನವರು ಎಲ್ಲಿ ಆರಂಭಿಸಿದರು?
ಎ. ಕಲ್ಯಾಣ
ಬಿ. ಮಂಗಳವಾಡ
ಸಿ. ಕೂಡಲಸಂಗಮದೇವ
ಡಿ. ಉಡುಪಿ
B✔️✔️✔️✔️✔️
೧೫. ಬಸವಣ್ಣನವರು ಮೋಕ್ಷ ಸಿದ್ಧಿಗಾಗಿ ಎಷ್ಟು ನಿಯಮಗಳನ್ನು ತಿಳಿಸಿದ್ದಾರೆ?
ಎ. ನಾಲ್ಕು
ಬಿ. ಆರು
ಸಿ. ಎಂಟು
ಡಿ. ಹತ್ತು
C✔️✔️✔️✔️✔️
೧೬. ಕಲ್ಯಾಣ ವೆಂಬ ಹಣತೆಯಲ್ಲಿ ಭಕ್ತಿ ಎಂಬ ತೈಲವನ್ನು ಸುರಿದು ಜಗತ್ತನ್ನೇ ಬೆಳಗಿದವರು-
ಎಂದು ಬಸವಣ್ಣ ನವರನ್ನು ವರ್ಣಿಸಿದವರು ಯಾರು?
ಎ. ಅಕ್ಕಮಹಾದೇವಿ
ಬಿ.ಗುರುನಾನಕರು
ಬಿ. ಅಲ್ಲಮಪ್ರಭು
ಡಿ. ಸಿದ್ಧರಾಮ
D✔️✔️✔️✔️✔️
೧೭. ಬಸವಣ್ಣನವರಿಗಿರುವ ಬಿರುದು ಯಾವುದು?
ಎ. ಕರ್ನಾಟಕದ ಗಾಂಧಿ
ಬಿ.ಕರ್ನಾಟಕದ ಮಾರ್ಟಿನ್ ಲೂಥರ್
ಸಿ.ಕರ್ನಾಟಕದ ಸಿಂಹ
ಡಿ. ಯಾವುದು ಅಲ್ಲ
B✔️✔️✔️✔️
೧೮. ಬಸವಣ್ಣನವರು ಪ್ರತಿಪಾದಿಸಿದ. ಸಿದ್ಧಾಂತ ಯಾವುದು?
ಎ. ದ್ವೈತಸಿದ್ಧಾಂತ
ಬಿ. ಅದ್ವೈತಸಿದ್ದಾಂತ
ಸಿ. ವಿಶಿಷ್ಟ ಸಿದ್ಧಾಂತ
ಡಿ. ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ
D✔️✔️✔️✔️
೧೯. ಬಸವಣ್ಣನವರು ನಿರ್ವಾಣ ಹೊಂದಿದ್ದು ಎಲ್ಲಿ?
ಎ. ಕಲ್ಯಾಣ
ಬಿ. ಮಂಗಳವಾಡ
ಸಿ. ಕೂಡಲ ಸಂಗಮದೇವ
ಡಿ. ಶ್ರೀಶೈಲ
C✔️✔️✔️✔️
೨೦. ಬಸವಣ್ಣನವರು ನಿರ್ವಾಣ ಹೊಂದಿದ್ದು ಯಾವಾಗ?
ಎ. ೧೧೯೪
ಬಿ.೧೧೯೬
ಸಿ. ೧೧೯೮
ಡಿ.೧೨೦೦
B✔️✔️✔️✔️
೨೧. ಬಸವಣ್ಣನವರ ೮೦೦ ನೇ ಲಿಂಗೈಕ್ಯ ದಿನಾಚರಣೆ ನಿಮಿತ್ತ ಮೊದಲ ಬಾರಿಗೆ ಭಾರತ ಸರ್ಕಾರದ
ಅಂಚೆ ಇಲಾಖೆಯು ಯಾವಾಗ ಅಂಚೆ ಚೀಟಿಯನ್ನು ಮುದ್ರಿಸಿತು?
ಎ. ಮೇ, ೧೧, ೧೯೬೭
ಬಿ. ಏಪ್ರಿಲ್,೧೧, ೧೯೬೭
ಸಿ. ಮೇ, ೧೧, ೧೯೬೯
ಡಿ. ಏಪ್ರಿಲ್, ೧೧, ೧೯೬೯
A✔️✔️✔️✔️
೨೨. ಬಸವಣ್ಣನವರ ೮೦೦ ನೇ ಲಿಂಗೈಕ್ಯ ದಿನಾಚರಣೆಯ ನಿಮಿತ್ತ ಭಾರತ ಸರ್ಕಾರವು ಮೇ, ೧೧, ೧೯೬೭
ರಲ್ಲಿ ಎಷ್ಟು ರೂಪಾಯಿಯ ಮುಖಬೆಲೆಯುಳ್ಳ ಅಂಚೆ ಚೀಟಿಯನ್ನು ಮುದ್ರಿಸಿತು ?
ಎ. ₹.೧
ಬಿ. ೭೫ಪೈಸೆ
ಸಿ. ೫೦ ಪೈಸೆ
ಡಿ. ೨೫ ಪೈಸೆ
D✔️✔️✔️
೨೩. ಗುರು ಬಸವಣ್ಣನವರ ಅಶ್ವಾರೂಢ ಮೂರ್ತಿಯನ್ನು ಭಾರತದ ಯಾವ ಪಾರ್ಲಿಮೆಂಟಿನಲ್ಲಿ
ಅನಾವರಣಗೊಳಿಸಲಾಗಿದೆ.
ಎ. ಮುಂಬೈ
ಬಿ.ಕರ್ನಾಟಕ
ಸಿ.ದೆಹಲಿ
ಡಿ. ಯಾವುದೂ ಅಲ್ಲ
C✔️✔️✔️
೨೪. ಗುರು ಬಸವಣ್ಣನವರ ಅಶ್ವಾರೂಢ ಮೂರ್ತಿಯನ್ನು ದೆಹಲಿ ಪಾರ್ಲಿಮೆಂಟಿನಲ್ಲಿ ಯಾವಾಗ
ಅನಾವರಣಗೊಳಿಸಲಾಯಿತು?
ಎ. ೨೫, ಏಪ್ರಿಲ್, ೨೦೦೩
ಬಿ. ೨೮, ಏಪ್ರಿಲ್, ೨೦೦೩
ಸಿ. ೨೫, ಆಗಷ್ಟ್ ೨೦೦೩
ಡಿ. ೨೨, ಆಗಷ್ಟ್ ೨೦೦೩
B✔️✔️✔️✔️
೨೫. ಬಸವಣ್ಣ ನವರ ಭಾವಚಿತ್ರವುಳ್ಳ. ೫ & ೧೦ ರೂ. ನಾಣ್ಯಗಳನ್ನು ಬಿಡುಗಡೆಗೊಳಸಿದವರು ಯಾರು?
ಎ. ನರೇಂದ್ರ ಮಿದುಳಿನ
ಬಿ. ಮನಮೋಹನಸಿಂಗ್
ಸಿ. ದೇವರಾಜ್ ಅರಸು
ಡಿ. ಅಬ್ದುಲ್ ಕಲಾಂ
B✔️✔️✔️✔️
೨೬. ೨೫. ಬಸವಣ್ಣ ನವರ ಭಾವಚಿತ್ರವುಳ್ಳ. ೫ & ೧೦ ರೂ. ನಾಣ್ಯಗಳನ್ನು ಮನಮೊಹನ ಸಿಂಗ್ ರವರು
ಎಲ್ಲಿ ಬಿಡುಗಡೆಗೊಳಸಿದರು ?
ಎ. ದೆಹಲಿ
ಬಿ. ಬೆಂಗಳೂರು
ಸಿ. ಮಂಗಳೂರು
ಡಿ. ಬಿಜಾಪುರ
B✔️✔️✔️✔️
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CACrrBSH9d%3DnguigJFmVoXeeZeaQqh1GbJORdGJk6os5NKFPjCg%40mail.gmail.com.
For more options, visit https://groups.google.com/d/optout.