ಆತ್ಮೀಯಾ ಗುರುವಿಗೆ ನನ್ನ ದನ್ಯವಾದಗಳು. ನನ್ನದೊಂದು ಪುಟ್ಟ ಅನಿಸಿಕೆ . ವಾರ್ಷಿಕ ಯೋಜನೆ ಜಿಲ್ಲೆ ಜಿಲ್ಲೆಗೂ ಹೇಗೆ ವ್ಯತ್ಯಾಸ ಇರಲು ಸಾದ್ಯ? ನಾಗರಾಜ್ ಸರ್ ತಾವು ಕಳಿಸಿರುವ ವಾರ್ಷಿಕ ಯೋಜನೆ ಹಿಂದಿನ syllabus ರೀತಿಯಲ್ಲಿ ಇಲ್ಲವಾ? ನಾ ಕಾಣೆ.
ನಮಗೆ ಹಿಂದಿನ ವರ್ಷ ನಿಮ್ಮಂತ RP ಗಳೇ ಈ ರೀತಿ ಬರೆಯುವುದು ಸರಿನಾ ಅಂತ ನಮಗೆ ಹೇಳಿ ಕೆಳಗಿನ ಹಂತಗಳನ್ನು ಬದಲಾಯಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಿಂದಿನ ವರ್ಷದಿಂದಲೇ ಬೇರೆ ತರಹನೆ ಬರೆಯಲು ಪ್ರಾರಂಬಿಸಿದ್ದಾರೆ ಅದು CCE Pattern ಪ್ರಕಾರ . ತಿಂಗಳು/ಕಲಿಕಾಂಶ/ನಿಗದಿತ ಅವಧಿ/ಘಟಕ ಅವಧಿ / ಕಲಿಕೋಪಕರಣಗಳು/ಚಟುವಟಿಕೆ/ತಂತ್ರಗಳು/ಸಾಧನಗಳು/ಶಿಕ್ಷಕರ ಸಹಿ/ ಮುಖ್ಯಗುರುಗಳ ಸಹಿ /ಷರಾ ಈ ರೀತಿ ಹೌದಲ್ವಾ ಸರ್ ? ನನ್ನ ಬಳಿ ಆ ಚಾರ್ಟ ಇಲ್ಲ ಶಾಲೆಯಲ್ಲಿ ಇದೆ .ಇದು ಸರಿನಾ ? ನೀವು ಕಳಿಸಿರುವ ವಿಧಾನ ಸರಿನಾ? ಯಾರಿಗಾದರೂ ಇದರ ಬಗ್ಗೆ ಸ್ಪಷ್ಠ ಮಾಹಿತಿ ಇದ್ದರೆ ದಯಮಾಡಿ ತಿಳಿಸಿ. On Tuesday, May 3, 2016, Nagaraju Mn <[email protected]> wrote: > ಮಾನ್ಯ ಗುರುಗಳಾದ ರವೀಶ್ ರವರಿಗೆ ಧನ್ಯವಾದಗಳು , ಸವಿ ನೆನಪುಗಳು ಹಾಗು ಸಕ್ಷೇಮ > ಪ್ರಣಾಮಗಳು ಕನ್ನಡ ಶಿಕ್ಷಕರಿಗೆ ನೀಡಿರುವ ಕನ್ನಡ ಪಾಠ ಟಿಪ್ಪಣಿ ಮುಂತಾದವುಗಳನ್ನು > ಅತ್ಯಂತ ಉಪಯುಕ್ತವಾಗಿದ್ದು ರಾಜ್ಯದ ಅನೇಕ ಶಿಕ್ಷಕರು word & pdf ಎರಡರಲ್ಲಿಯೂ > ಬಯಸುತ್ತಿದ್ದಾರೆ > ಅದಕ್ಕಾಗಿ (ಕಂಪ್ಯೂಟರ್ ಬಳಸುವವರಿಗೆ word format ಆಂಡ್ರಾಯಿಡ್ ಮೊಬೈಲ್ ಬಳಸುವವರಿಗೆ > PDF ಅನುಕೂಲವಾಗುತ್ತದೆ ) ಹಾಗಾಗಿ pdfಗೆ ಬದಲಾಯಿಸಿದೆ ವಂದನೆಗಳು > > > > *ಎನ್ ನಾಗರಾಜು ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ರೈಲ್ವೆಕಾರ್ಯಾಗಾರ > ಕಾಲೋನಿ.ದಕ್ಷಿಣ ವಲಯ ಮೈಸೂರು -೦೮ಮೊ ೯೪೪೮೭೫೩೫೬೫* > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected] > <javascript:_e(%7B%7D,'cvml','kannadastf%[email protected]');> > . > To post to this group, send email to [email protected] > <javascript:_e(%7B%7D,'cvml','[email protected]');>. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAM3YhEos%2BWWKHQOupS-GHh%3DVQ25jyz89-%3D3nkKFfbd3B080yHA%40mail.gmail.com > <https://groups.google.com/d/msgid/kannadastf/CAM3YhEos%2BWWKHQOupS-GHh%3DVQ25jyz89-%3D3nkKFfbd3B080yHA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 ಮೊಬೈಲ್ ಸಂಖ್ಯೆ : 9902267619 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAP9VewrSEm9pchdAXn4TTNHY6N80aGVYGsM8%3DKAVtaSxa5nNvQ%40mail.gmail.com. For more options, visit https://groups.google.com/d/optout.
