ಮೂಲ ಸಂವಿಧಾನ ಜಾತಿ ಅಧಾರಿತ ಅಲ್ಲವೆ ಅಲ್ಲ.... ಅಂಬೇಡ್ಕರ ರವರು ಉತ್ತಮ ಕಾರ್ಯ
ಮಾಡಿದ್ದಾರೆ... ಅವರ ಬಗ್ಗೆ ತುಂಬ ಅಭಿಮಾನವಿದೆ.... ಆದರೆ ಮುಂದೆ ಬಂದ ರಾಕ್ಷಸಿ ಭಾವದ
ಪ್ರಧಾನಿ ಇಂದಿರಾ&ರಾಜೀವಗಳು ಇದನ್ನು ತಿರುಚಿದ್ದಾರೆ ಅಷ್ಟೆ...  ಅದೇ ಅಂಬೇಡ್ಕರ ಇವತ್ತು
ಇದ್ದರೆ ಇಂದಿನ ಸಂವಿಧಾನ ಅವರಿಂದಲೂ ತಿದ್ದಲು ಸಾಧ್ಯವಿಲ್ಲ ಹಾಗಿದೆ ಇವತ್ತು
On 25 May 2016 1:10 pm, "gangadhar indu" <[email protected]> wrote:

> ಸಂವಿಧಾನದಲ್ಲೂ ಜಾತಿ ಹುಡುಕುತಿರಲ್ಲಾ ಹೇಗೆ ರ್ೀ ಸರ್
> On May 25, 2016 12:52 PM, "Ramesh Kalyani" <[email protected]>
> wrote:
>
>> ನಮಗೆ ಮನಷ್ಯನನ್ನು ತಿರಸ್ಕರಿಸಿದ ಮನುಸ್ಮೃತಿಯು ಬೇಡ,
>> ಜಾತಿ ಆಧಾರಿತ ಈ ಸಂವಿಧಾನವು ಬೇಡ.
>> On May 25, 2016 12:47 PM, gangadhar indu <[email protected]> wrote:
>>
>> ಹಾಗಾದರೆ ನಿಮಗೆ ಮನುಸ್ಮೃತಿ ಬೇಕೋ? ಸಂವಿಧಾನ ಬೇಕೋ?
>> On May 25, 2016 12:36 PM, "Na Kru Sathyanarayana" <[email protected]>
>> wrote:
>>
>> ಬಸವರಾಜ ರವರೇ,
>> ನಿಮಗೆ, ನಮಗೆ ಮತ್ತು ಎಲ್ಲ ವಿದ್ಯಾವಂತರಿಗೂ ಹಿಂದೆ ಏನಾಗಿತ್ತು, ಈಗ ಏನಾಗಿದೆ
>> ಎನ್ನುವುದು ತಿಳಿದಿದೆ.
>> ಅದನ್ನೇ ಇಟ್ಟುಕೊಂಡು, ಈಗ ಜಗಳ ಅವಶ್ಯಕವಿಲ್ಲ.
>> ಇದನ್ನೆಲ್ಲಾ ಚರ್ಚಿಸಲು ಬೇರೆ ವೇದಿಕೆಗಳಿವೆ.
>> ಇಲ್ಲಿ ಶಿಕ್ಷಣಕ್ಕೆ ಅದರಲ್ಲೂ ಕನ್ನಡ ವಿಷಯದ ಬಗ್ಗೆ ಚರ್ಚಿಸೋಣ.
>> 25 ಮೇ 2016 11:22 AM ರಂದು, "H D Basavaraj Naik" <[email protected]>
>> ಅವರು ಬರೆದಿದ್ದಾರೆ:
>>
>> ಶೊಷಣೆ ಮಾಡುವ ವಿಧಿಗಳು ಸಂವಿಧಾನದಲ್ಲಿ ಇಲ್ಲ , IPS & CRPC ಕಾನೂನಿನಲ್ಲೂ ಇಲ್ಲ
>>
>> ಶೊಷಣೆಯಿಂದ ತಪ್ಪಿಸಲು ಇದೆ
>> On 25-May-2016 10:26 am, "Shrinivas Galagali" <[email protected]>
>> wrote:
>>
>> ಮೊದಲು ಯಾರು ಶೋಷಣೆಗೆ ಒಳಪಟ್ಟಿದ್ದರೋ... ಅವರೆ ಈಗ ಸಂವಿಧಾನದ ಹೆಸರು ಹೇಳಿಕೊಂಡು
>> ಮೇಲ್ವರ್ಗದವರ ಮೇಲೆ ಶೋಷಣೆ ಮಾಡುತ್ತಿದ್ದಾರೆ.... ತಮಗೆ ಅನುಕೂಲವಾಗದಿದ್ದರೆ ಮೇಲ್ವರ್ಗದವರ
>> ಮೇಲೆ ಕೇಸ್ ಮಾಡಿಸುವ ಕಾರ್ಯ ನಡೆದಿದೆ ಈಗ... ಇದೆಂತಹ ಕಾನೂನು... ಕಾನೂನೆ ನಮ್ಮದು , ನಾವು
>> ಏನು ಬೇಕಾದರೂ ಮಾಡಿದರೆ ನಡಿಯುತ್ತೆ ಅಂತಾ ತಿಳಿದಿದ್ದಾರೆ ಆ ಜನ... ಇದಕ್ಕೆನಾ ಸಂವಿಧಾನ
>> ವಿರುವುದು?...."
>>    ಬರೀ ಗ್ರಂಥಗಳ ಬಗ್ಗೆ ಟೀಕೆ ಮಾಡಿ ಎಲ್ಲರಿಂದ ಚೆಪ್ಪಾಳೆ ಗಿಟ್ಟಿಸಿಕೊಳ್ಳುವ ಕಾ ಲ ಅತೀ
>> ಬುಧ್ಧಿವಂತ ಶಿಕ್ಷಕರಿಗೆ ಬಂದೊದಗಿದೆ...
>> On 25 May 2016 8:28 am, "H D Basavaraj Naik" <[email protected]> wrote:
>>
>> ನೆನಪು ಮಾಡಿಕೊಳ್ಳುವುದು ಏಕೆ ಎಂದರೆ
>>
>> ಇನ್ನೂ ಕೆಲವರಲ್ಲಿ ಶೋಷಣೆಯ ಮನೋಧೋರಣೆ ಇರುವುದರಿಂದ
>>
>> ಇಷ್ಟು ಶೋಷಣೆಯ ನೋವು ಅನುಭವಿಸಿ ಬಂದ�
>>
>> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CABWoWZ2CJvUJu3-sbkSP88hfxbS2A0HWG5SX03gKyGfnr_A%2BMg%40mail.gmail.com
> <https://groups.google.com/d/msgid/kannadastf/CABWoWZ2CJvUJu3-sbkSP88hfxbS2A0HWG5SX03gKyGfnr_A%2BMg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAGfQyfpVE-M1-BLXBUstarsVG4qeZYzF%2BYSQ7JQUUj8%2Br8V5nQ%40mail.gmail.com.
For more options, visit https://groups.google.com/d/optout.

Reply via email to