ಅಲ್ಪ ಸಂಖ್ಯಾತ ಶಾಲೆಗಳಲ್ಲಿ ಶಾಲೆ ಅನುದಾನಕ್ಕೆ ಒಳಪಟ್ಟ ನಂತರ ಆಡಳಿತ ಮಂಡಳಿ ನೇಮಕ
ಮಾಡುವವರು ಪ್ರಬಾರಿ ಅಥವಾ ಮುಖ್ಯ ಶಿಕ್ಷಕರಾಗಬೇಕೆ, ಅಥವಾ ವಯೋಮಿತಿ (ವಯಸ್ಸು) ಆಧಾರದ
ಮೇಲೆ ನೇಮಕ ಮಾಡಬೇಕೆ.... ಯಾವುದಾದರೂ ಇತ್ತೀಚಿನ ಆದೇಶಗಳು ಇದ್ದರೆ ದಯಮಾಡಿ
ಕಳಿಸಿಕೊಡಿ.

2016-06-05 8:28 GMT+05:30 venkateshayadav <[email protected]>:
> ಸ್ನೇಹಿತರೇ,
> ದೈಹಿಕ ಶಿಕ್ಷಣ ಶಿಕ್ಷಕರಿಗೆ ಯಾವುದೇ Incharge ಆಗಲಿ ಅಥವಾ ಜೇಷ್ಠತೆಯಲ್ಲಿ ಮೇಲೆ ಕೊಡಲು
> ಸಾಧ್ಯವಿಲ್ಲವೆಂದು ಆದೇಶಗಳಿವೆಯಲ್ಲ.  ಇಲ್ಲಿ ಕಳುಹಿಸಿರುವ ಆದೇಶವು  ವಿಷಯ ಶಿಕ್ಷಕರಲ್ಲೇ
> ಸೇವಾ ಜೇಷ್ಠತೆ ಆಧಾರದ ಮೇಲೆ ಹಾಜರಾತಿ ವಹಿಯಲ್ಲಿ ಅನುಕ್ರಮವಾಗಿ ನಮೂದಿಸಿ
> ಪ್ರಭಾರದಲ್ಲಿರಿಸಲು ತಿಳಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ
> ನಿಯಮಗಳಂತೆ ಹಾಗೂ ಮುಂದಿನ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯಾಗುವವರೆವಿಗೂ
> ಕೆ.ಸಿ.ಎಸ್.ಆರ್. ನಿಯಮ 68 ಹಾಗೂ ಸುತ್ತೋಲೆ ಸಂಖ್ಯೆ ಸಿ1(4) ಪ್ರಾನಿಬ/82/2010-11 ದಿನಾಂಕ
> 21.02.2012 ರನ್ವಯ  ಹಾಜರಾತಿ ವಹಿಯಲ್ಲಿ ವಿಷಯ ಶಿಕ್ಷಕರ ನಂತರ ದೈಹಿಕ ಶಿಕ್ಷಕರು ಬಂದು
> ಆನಂತರ ಬೋಧಕೇತರ ಸಿಬ್ಬಂದಿಯ ಹೆಸರುಗಳನ್ನು ನಮೂದಿಸಲು ತಿಳಿಯುವಂತಹ ಆದೇಶಗಳು ಇರುವುದರಿಂದ
> incharge ಆಗಲಿ ಅಥವಾ ಜೇಷ್ಠತೆ ಅನ್ನೋ ವಿಷಯ ಬರೋದಿಲ್ಲ. ಒಂದು ವಿಷಯ  ಗಮನಿಸಿ ಓದಿ ಈ
> ಆದೇಶದಲ್ಲಿ ಅಥವಾ ಈ ಪತ್ರದಲ್ಲಿ ಎಲ್ಲಿಯಾದರೂ ದೈಹಿಕ ಶಿಕ್ಷಣ ಶಿಕ್ಷಕರ ವಿಷಯವಾಗಿ
> ಎಲ್ಲಿಯಾದರೂ ವಿಷಯ ಪ್ರಾಸ್ತಾಪವಾಗಿದೆಯೇ? ಅಥವಾ ಉಲ್ಲೇಖದಲ್ಲಿಯಾದರೂ ಪ್ರಾಸ್ತಾಪವಾಗಿದೆಯೇ?
> ಅಥವಾ ಈ ಪ್ರತಿಯನ್ನು ದೈಹಿಕ ಶಿಕ್ಷಣ ಶಿಕ್ಷಕರ ಮುಖ್ಯಸ್ಥರಿಗೇನಾದರೂ ಇಲಾಖೆಯವರು
> ಹಾಕಿದ್ದಾರೆಯೇ? ಗಮನಿಸಿ.
> ಸ್ನೇಹಿತರೇ, ಈ ಆದೇಶವನ್ನು ಪಡೆದು ಒರಿಜಿನಲ್ ಸೀಲ್ ಹಾಕಿದ ತಕ್ಷಣ ಅದು ಆದೇಶ ಆಗೋದಿಲ್ಲವಲ್ಲ
> ನಾವೇನದರೂ ಪೆದ್ದರೇ?  ಹಾಗಾಗಿ incharge ಆಗಲಿ ಅಥವಾ ಜೇಷ್ಠತೆಯಲ್ಲಿ ದೈಹಿಕ ಶಿಕ್ಷಣ
> ಶಿಕ್ಷಕರ ವಿಷಯವೇ ಅಪ್ರಸ್ತುತ.
>
> ಧನ್ಯವಾದಗಳು ಸ್ನೇಹಿತರೆ,
> ಜಿ.ವೆಂಕಟೇಶ
> ಸ.ಶಿ.
> ಸಪ್ರೌಶಾ(ಬಾಲಕಿಯರ),
> ಸಿರುಗುಪ್ಪ.
> ಬಳ್ಳಾರಿ(ಜಿಲ್ಲೆ)
>
>
>
> On Saturday, 4 June 2016 04:03:18 UTC+5:30, mdfpatil wrote:
>>
>> On 3 Jun 2016 8:36 pm, "Geetha Ky" <[email protected]> wrote:
>>>
>>> Any body tells  physical educatiln teacher is eligible for doing incharge
>>> of head master and also permanent head master
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software ಸಾರ್ವಜನಿಕ
>>> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google Groups
>>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send an
>>> email to [email protected].
>>> To post to this group, send email to [email protected].
>>> Visit this group at https://groups.google.com/group/kannadastf.
>>> To view this discussion on the web, visit
>>> https://groups.google.com/d/msgid/kannadastf/CAL3NS%3DzdzCqnxkOdxzzwV6jCxa_9DVD306VAb-aAPjsOYJ%3DJVw%40mail.gmail.com.
>>> For more options, visit https://groups.google.com/d/optout.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software ಸಾರ್ವಜನಿಕ
> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/c51d70aa-cb45-45ac-af38-b43c3b8dac3a%40googlegroups.com.
>
> For more options, visit https://groups.google.com/d/optout.



-- 
ರವಿ ಶಂಕರ್.ಆರ್
ಕನ್ನಡ ಶಿಕ್ಷಕರು,
ಸಂತ ಜೇಮ್ಸ್ ಪ್ರೌಢಶಾಲೆ,
ಬೆಂಗಳೂರು

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAHOrTUkUznMVpbnKowy6hxK9t_YZXwyQLiPHtKoivfOUw5drYg%40mail.gmail.com.
For more options, visit https://groups.google.com/d/optout.

Reply via email to