Sir your native place yelling sir nanna native place siruguppa tq sir
On Jun 5, 2016 09:30, "G Venkatesha" <[email protected]> wrote:

> ಸ್ನೇಹಿತರೇ,
> ದೈಹಿಕ ಶಿಕ್ಷಣ ಶಿಕ್ಷಕರಿಗೆ ಯಾವುದೇ Incharge ಆಗಲಿ ಅಥವಾ ಜೇಷ್ಠತೆಯಲ್ಲಿ ಮೇಲೆ ಕೊಡಲು
> ಸಾಧ್ಯವಿಲ್ಲವೆಂದು ಆದೇಶಗಳಿವೆಯಲ್ಲ.  ಇಲ್ಲಿ ಕಳುಹಿಸಿರುವ ಆದೇಶವು  ವಿಷಯ ಶಿಕ್ಷಕರಲ್ಲೇ
> ಸೇವಾ ಜೇಷ್ಠತೆ ಆಧಾರದ ಮೇಲೆ ಹಾಜರಾತಿ ವಹಿಯಲ್ಲಿ ಅನುಕ್ರಮವಾಗಿ ನಮೂದಿಸಿ
> ಪ್ರಭಾರದಲ್ಲಿರಿಸಲು ತಿಳಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ
> ನಿಯಮಗಳಂತೆ ಹಾಗೂ ಮುಂದಿನ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯಾಗುವವರೆವಿಗೂ
> ಕೆ.ಸಿ.ಎಸ್.ಆರ್. ನಿಯಮ 68 ಹಾಗೂ ಸುತ್ತೋಲೆ ಸಂಖ್ಯೆ ಸಿ1(4) ಪ್ರಾನಿಬ/82/2010-11
> ದಿನಾಂಕ 21.02.2012 ರನ್ವಯ  ಹಾಜರಾತಿ ವಹಿಯಲ್ಲಿ ವಿಷಯ ಶಿಕ್ಷಕರ ನಂತರ ದೈಹಿಕ ಶಿಕ್ಷಕರು
> ಬಂದು ಆನಂತರ ಬೋಧಕೇತರ ಸಿಬ್ಬಂದಿಯ ಹೆಸರುಗಳನ್ನು ನಮೂದಿಸಲು ತಿಳಿಯುವಂತಹ ಆದೇಶಗಳು
> ಇರುವುದರಿಂದ incharge ಆಗಲಿ ಅಥವಾ ಜೇಷ್ಠತೆ ಅನ್ನೋ ವಿಷಯ ಬರೋದಿಲ್ಲ. ಒಂದು ವಿಷಯ
> ಗಮನಿಸಿ ಓದಿ ಈ ಆದೇಶದಲ್ಲಿ ಅಥವಾ ಈ ಪತ್ರದಲ್ಲಿ ಎಲ್ಲಿಯಾದರೂ ದೈಹಿಕ ಶಿಕ್ಷಣ ಶಿಕ್ಷಕರ
> ವಿಷಯವಾಗಿ ಎಲ್ಲಿಯಾದರೂ ವಿಷಯ ಪ್ರಾಸ್ತಾಪವಾಗಿದೆಯೇ? ಅಥವಾ ಉಲ್ಲೇಖದಲ್ಲಿಯಾದರೂ
> ಪ್ರಾಸ್ತಾಪವಾಗಿದೆಯೇ?  ಅಥವಾ ಈ ಪ್ರತಿಯನ್ನು ದೈಹಿಕ ಶಿಕ್ಷಣ ಶಿಕ್ಷಕರ
> ಮುಖ್ಯಸ್ಥರಿಗೇನಾದರೂ ಇಲಾಖೆಯವರು ಹಾಕಿದ್ದಾರೆಯೇ? ಗಮನಿಸಿ.
> ಸ್ನೇಹಿತರೇ, ಈ ಆದೇಶವನ್ನು ಪಡೆದು ಒರಿಜಿನಲ್ ಸೀಲ್ ಹಾಕಿದ ತಕ್ಷಣ ಅದು ಆದೇಶ
> ಆಗೋದಿಲ್ಲವಲ್ಲ ನಾವೇನದರೂ ಪೆದ್ದರೇ?  ಹಾಗಾಗಿ incharge ಆಗಲಿ ಅಥವಾ ಜೇಷ್ಠತೆಯಲ್ಲಿ
> ದೈಹಿಕ ಶಿಕ್ಷಣ ಶಿಕ್ಷಕರ ವಿಷಯವೇ ಅಪ್ರಸ್ತುತ.
>
> ಧನ್ಯವಾದಗಳು ಸ್ನೇಹಿತರೆ,
> ಜಿ.ವೆಂಕಟೇಶ
> ಸ.ಶಿ.
> ಸಪ್ರೌಶಾ(ಬಾಲಕಿಯರ),
> ಸಿರುಗುಪ್ಪ.
> ಬಳ್ಳಾರಿ(ಜಿಲ್ಲೆ)
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAFGby2Pa5AJgau7WomEu_jcjuajfR%2BeJMttwcWL-_1k7DUq5Bg%40mail.gmail.com
> <https://groups.google.com/d/msgid/kannadastf/CAFGby2Pa5AJgau7WomEu_jcjuajfR%2BeJMttwcWL-_1k7DUq5Bg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAK_veUfO1EPoeUJx50839uTRTh%2B--Lxa%3D%2BiLTkvac%3DQA8TdEbQ%40mail.gmail.com.
For more options, visit https://groups.google.com/d/optout.

Reply via email to