ಸರ್ ತಾವು ಹೇಳುವುದು ಸರಿಯಾಗಿದೆ. ಸರ್ ತಾವು ಮೆಸೇಜ್ ನಲ್ಲಿ ಹೇಳಿರುವ (ನಮೂದಿಸಿರುವ) ಆದೇಶದ ಪ್ರತಿ ತಮ್ಮಲ್ಲಿ ಇದೆಯೇ? ಇದ್ದರೆ ಕಳುಹಿಸಿಕೊಡಿ.( ಸಿ1(4) ಪ್ರಾನಿಬ/82/2010-11 ದಿನಾಂಕ 21.02.2012)
*ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: [email protected] blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-06-05 18:57 GMT+05:30 basanagowda amatigowda <[email protected]>: > > Yes sir > ಶ್ರೀ ಬಸನಗೌಡ ಅಮಾತಿಗೌಡರ, > ಶಿಕ್ಷಕರು > ಸರ್ಕಾರಿ ಪ್ರೌಢ ಶಾಲೆ ಅಣ್ಣೂರು > ಹೆಚ್,ಡಿ,ಕೋಟೆ ತಾ, > ಮೈಸೂರು ಜಿಲ್ಲಾ > ೫೭೧೧೧೪, > ಫೋನ್ ನಂ,೯೫೯೧೯೨೪೫೯೪ > On Jun 5, 2016 9:30 AM, "G Venkatesha" <[email protected]> wrote: > >> ಸ್ನೇಹಿತರೇ, >> ದೈಹಿಕ ಶಿಕ್ಷಣ ಶಿಕ್ಷಕರಿಗೆ ಯಾವುದೇ Incharge ಆಗಲಿ ಅಥವಾ ಜೇಷ್ಠತೆಯಲ್ಲಿ ಮೇಲೆ ಕೊಡಲು >> ಸಾಧ್ಯವಿಲ್ಲವೆಂದು ಆದೇಶಗಳಿವೆಯಲ್ಲ. ಇಲ್ಲಿ ಕಳುಹಿಸಿರುವ ಆದೇಶವು ವಿಷಯ ಶಿಕ್ಷಕರಲ್ಲೇ >> ಸೇವಾ ಜೇಷ್ಠತೆ ಆಧಾರದ ಮೇಲೆ ಹಾಜರಾತಿ ವಹಿಯಲ್ಲಿ ಅನುಕ್ರಮವಾಗಿ ನಮೂದಿಸಿ >> ಪ್ರಭಾರದಲ್ಲಿರಿಸಲು ತಿಳಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ >> ನಿಯಮಗಳಂತೆ ಹಾಗೂ ಮುಂದಿನ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯಾಗುವವರೆವಿಗೂ >> ಕೆ.ಸಿ.ಎಸ್.ಆರ್. ನಿಯಮ 68 ಹಾಗೂ ಸುತ್ತೋಲೆ ಸಂಖ್ಯೆ ಸಿ1(4) ಪ್ರಾನಿಬ/82/2010-11 >> ದಿನಾಂಕ 21.02.2012 ರನ್ವಯ ಹಾಜರಾತಿ ವಹಿಯಲ್ಲಿ ವಿಷಯ ಶಿಕ್ಷಕರ ನಂತರ ದೈಹಿಕ ಶಿಕ್ಷಕರು >> ಬಂದು ಆನಂತರ ಬೋಧಕೇತರ ಸಿಬ್ಬಂದಿಯ ಹೆಸರುಗಳನ್ನು ನಮೂದಿಸಲು ತಿಳಿಯುವಂತಹ ಆದೇಶಗಳು >> ಇರುವುದರಿಂದ incharge ಆಗಲಿ ಅಥವಾ ಜೇಷ್ಠತೆ ಅನ್ನೋ ವಿಷಯ ಬರೋದಿಲ್ಲ. ಒಂದು ವಿಷಯ >> ಗಮನಿಸಿ ಓದಿ ಈ ಆದೇಶದಲ್ಲಿ ಅಥವಾ ಈ ಪತ್ರದಲ್ಲಿ ಎಲ್ಲಿಯಾದರೂ ದೈಹಿಕ ಶಿಕ್ಷಣ ಶಿಕ್ಷಕರ >> ವಿಷಯವಾಗಿ ಎಲ್ಲಿಯಾದರೂ ವಿಷಯ ಪ್ರಾಸ್ತಾಪವಾಗಿದೆಯೇ? ಅಥವಾ ಉಲ್ಲೇಖದಲ್ಲಿಯಾದರೂ >> ಪ್ರಾಸ್ತಾಪವಾಗಿದೆಯೇ? ಅಥವಾ ಈ ಪ್ರತಿಯನ್ನು ದೈಹಿಕ ಶಿಕ್ಷಣ ಶಿಕ್ಷಕರ >> ಮುಖ್ಯಸ್ಥರಿಗೇನಾದರೂ ಇಲಾಖೆಯವರು ಹಾಕಿದ್ದಾರೆಯೇ? ಗಮನಿಸಿ. >> ಸ್ನೇಹಿತರೇ, ಈ ಆದೇಶವನ್ನು ಪಡೆದು ಒರಿಜಿನಲ್ ಸೀಲ್ ಹಾಕಿದ ತಕ್ಷಣ ಅದು ಆದೇಶ >> ಆಗೋದಿಲ್ಲವಲ್ಲ ನಾವೇನದರೂ ಪೆದ್ದರೇ? ಹಾಗಾಗಿ incharge ಆಗಲಿ ಅಥವಾ ಜೇಷ್ಠತೆಯಲ್ಲಿ >> ದೈಹಿಕ ಶಿಕ್ಷಣ ಶಿಕ್ಷಕರ ವಿಷಯವೇ ಅಪ್ರಸ್ತುತ. >> >> ಧನ್ಯವಾದಗಳು ಸ್ನೇಹಿತರೆ, >> ಜಿ.ವೆಂಕಟೇಶ >> ಸ.ಶಿ. >> ಸಪ್ರೌಶಾ(ಬಾಲಕಿಯರ), >> ಸಿರುಗುಪ್ಪ. >> ಬಳ್ಳಾರಿ(ಜಿಲ್ಲೆ) >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CAFGby2Pa5AJgau7WomEu_jcjuajfR%2BeJMttwcWL-_1k7DUq5Bg%40mail.gmail.com >> <https://groups.google.com/d/msgid/kannadastf/CAFGby2Pa5AJgau7WomEu_jcjuajfR%2BeJMttwcWL-_1k7DUq5Bg%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CA%2BK00N6jHE3YXUQn%3D1sniF3DVuO_q2sd%2BBZ64oWS7HbcK0D_fA%40mail.gmail.com > <https://groups.google.com/d/msgid/kannadastf/CA%2BK00N6jHE3YXUQn%3D1sniF3DVuO_q2sd%2BBZ64oWS7HbcK0D_fA%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CABtYOUVAsacH0ArqTY72Xy%3D7Pz3oyYiUrM6DdrSVPLg1Z59g-w%40mail.gmail.com. For more options, visit https://groups.google.com/d/optout.
