ನಾನು ಒಬ್ಬ ಕನ್ನಡ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. 10ವರ್ಷ Primary
Teacher ಆಗಿ . ಪ್ರೌೌಢಶಾಲೆಗೆ 5ನೇ ವರ್ಷದ ಪಾದಾರ್ಪಣೆ.
ನನ್ನ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸುವುದು ಬಸ್ಸಿನಲ್ಲೂ
.ನಿಲ್ದಾಣದಲ್ಲೂ ಬರದ ಹಾಗೆ ಮಾಡೊದು ಅವಾಚ್ಯ ಪದಗಳನ್ನು ಬಳಸುವುದು .ಶಾಲೆಯಲ್ಲಿ
ಗ್ರೂಪಿಸಮ್ ಮಾಡೋದು . ವಿಷಬೀಜ ಬಿತ್ತುವುದು .
ಪೋಷಕರು ತಮ್ಮ ಮಕ್ಕಳ ಪ್ರಗತಿ ಬಗ್ಗೆ ವಿಚಾರಿಸಲೂ ಬಂಂದರೆ
ಅವರೊ0ದಿಗೆ ಸ0ಬ0ಧ ಕಟ್ಟುವುದು .
ಅವರು ಮಾಡುವ ನೀಚ ಕೆಲಸಗಳಿಗೆ ನಮ್ಮನ್ನು ಆ ಸ್ಥಾನದಲ್ಲಿಟ್ಟು ಹೋಲಿಸಿ ಹೇಳುವುದನ್ನು
ಸಹಿಸಿಕೊ0ಡು ಇರಬೇಕಾ ? ಕಿರಿಯರನ್ನು ಕೂರಿಸಿಕೊ0ಡು ಗ0ಟೆಗಟ್ಟಲೆ ಕೀಳುಮಟ್ಟದ ಭಾಷೆ ಬಳಸಿ
ಸ0ಭಾಷಣೆ ಮಾಡೋದ್ದನ್ನು ಸಹಿಸಿಕೊ0ಡು ಇರಬೇಕಾ?
ಈ ಶಾಲೆಗೆ ಬ0ದು 4ವರ್ಷ ಆಗಿದೆ. ಪ್ರಾಮಾಣಿಕವಾಗಿ ಪಾಠ ಮಾಡೋದು ತಪ್ಪಾ? ಸರಿಯಾದ
ಸಮಯಕ್ಕೆ ಬರೋದು ತಪ್ಪಾ ? ಸರಿಯಾದ ಸಮಯಕ್ಕೆ ದಾಖಲೆ ನಿರ್ವಹಿಸುವುದು ತಪ್ಪಾ?
ಮಕ್ಕಳೊ0ದಿಗೆ ಆತ್ಮೀಯವಾಗಿ ಇರುವುದು ತಪ್ಪಾ ? ಆಗದಿರುವ ಕೆಲಸವನ್ನು ಮಾಡಿ ತೋರಿಸುವುದು
ತಪ್ಪಾ? ನನ್ನ ಪಾಡಿಗೆ ಬ0ದು ಸುಮ್ಮನೆ ಕೆಲಸ ನಿರ್ವಹಿಸಿಕೊ0ಡು ಹೋಗುವುದು ತಪ್ಪಾ?
--
ಸಮೀರಾ. ಕನ್ನಡ ಸಹಶಿಕ್ಷಕಿ
ಸರ್ಕಾರಿ ಪ್ರೌಢಶಾಲೆ
ನಾರಾಯಣಪುರ
ವಿಜಯಪುರ ಹೋಬಳಿ
ದೇವನಹಳ್ಳಿ ತಾಲ್ಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135
ಮೊಬೈಲ್ ಸಂಖ್ಯೆ : 9902267619
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CAP9Vewq7EpO5sY87us_58VFoptwA2OcQ948e7YBA86kryPGAZQ%40mail.gmail.com.
For more options, visit https://groups.google.com/d/optout.