ಕುರುಕುಳ....... ಇದು ಮಾತ್ರ ಉಪಮಾಲಂಂಕಾರ ಕಾರಣ ನಾವು ಮಕ್ಕಳಿಗೆ easy tips
ಹೇಳಿಕೊಟ್ಟಿರುತ್ತೇವೆ. ಅ0ತೆ ಅ0ತ ಬ0ದರೆ ಅದು ಉಪಮಾಲಂಂಕಾರ ಅ0ತ. ಮತ್ತೇ ಈ ವಾಕ್ಯದಲ್ಲಿ
ಅ0ತೆ ಇಲ್ಲ ಹಾಗಾದರೆ ಇದು ಹೇಗೆ ಉಪಮಾಲ0ಕಾರವಾಗುತ್ತೆ ಅನ್ನುವ ಪ್ರಶ್ನೆಗೆ ತಿಳಿಸಬೇಕು
ಅ0ತೆ ˌ ಹಾಗೇˌ ವೊಲ್(ಹಳಗನ್ನಡ) ˌ ಈ ಮೂರು ಪದದಲ್ಲಿ ಯಾವುದಾದರೊ0ದು ಬ0ದರು ಅದು
ಉಪಮಾಲ0ಕಾರ ಅ0ತ.
 ಕುರುಕುಳ ಎ0ಬ ದುರ್ಯೋದನನ ತೋಟಕ್ಕೆ ಪವನನ0ದನ ಎ0ಬ ಭೀಮನು ಧ್ವ0ಸ ಮಾಡಿದನು ಅ0ದರೆ ಇಲ್ಲಿ
ಹೋಲಿಕೆ ಇರುವುದರಿ0ದ ಇದು ಉಪಮಾಲ0ಕಾರ.


-- 
ಸಮೀರಾ. ಕನ್ನಡ ಸಹಶಿಕ್ಷಕಿ
ಸರ್ಕಾರಿ ಪ್ರೌಢಶಾಲೆ
ನಾರಾಯಣಪುರ
ವಿಜಯಪುರ ಹೋಬಳಿ
ದೇವನಹಳ್ಳಿ ತಾಲ್ಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135
ಮೊಬೈಲ್ ಸಂಖ್ಯೆ : 9902267619

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAP9VewrATMSx0Z5mH3LXNHKK0%3D667f%2BrpM1RukGfXOA3Y_7b4w%40mail.gmail.com.
For more options, visit https://groups.google.com/d/optout.

Reply via email to