ಕನ್ನಡದಲ್ಲಿ ಎಲ್ಲಾ ಪ್ರಾಣಿಗಳನ್ನೂ ನಪುಂಸಕ ಲಿಂಗವೆಂದೆ ಪರಿಗಣಿಸಲಾಗಿದೆ. ಆಕಳು ಹಾಲು ಕೊಡುತ್ತದೆ. ಎಂದು ನಪುಂಸಕವಾಗಿ ಸಂಬೋಧಿಸುತ್ತೇವೆ. ಆಕಳು ಹಾಲು ಕೊಡುತ್ತಾಳೆ ಎಂದು ಹೇಳುವುದಿಲ್ಲ ಆಕಳು, ಹಸು, ಎತ್ತು, ನಾಯಿ ಇತ್ಯಾದಿ ಎಲ್ಲವೂ ನಪುಂಸಕ ಲಿಂಗಗಳಾಗುತ್ತವೆ. ಸಮಯೋಚಿತವಾಗಿ ಸ್ತ್ರೀ ಲಿಂಗ/ ಪುಲಿಂಗವಾಗಿಯೂ ಇವನ್ನು ಬಳಸುತ್ತೇವೆ ಅನ್ನುವುದಾದರೆ ಆಗ ಪುನ್ನಪುಂಸಕ/ ಸ್ತ್ರೀನಪುಂಸಕಗಳಾಗುತ್ತವೆ. ಪುನ್ನಪುಂಸಕಲಿಂಗಗಳು:- ಸೂರ್ಯ, ಚಂದ್ರ, ಶನಿ, ಮಂಗಳ-ಇತ್ಯಾದಿ ಗ್ರಹವಾಚಕ ಶಬ್ದಗಳನ್ನು ಪುಲ್ಲಿಂಗದಂತೆಯೂ, ನಪುಂಸಕಲಿಂಗದಂತೆಯೂ, ಪ್ರಯೋಗಿಸು ತ್ತೇವೆ. ಆದ್ದರಿಂದ ಇವನ್ನು ಪುನ್ನಪುಂಸಕಗಳೆಂದೂ ಕರೆಯುತ್ತೇವೆ. ಉದಾಹರಣೆಗೆ:- ಸೂರ್ಯ ಮೂಡಿತು (ನಪುಂಸಕಲಿಂಗ) ಸೂರ್ಯ ಮೂಡಿದನು (ಪುಲ್ಲಿಂಗ) ಶನಿಯು ಕಾಡುತ್ತದೆ (ನಪುಂಸಕಲಿಂಗ) ಶನಿಯು ಕಾಡುತ್ತಾನೆ (ಪುಲ್ಲಿಂಗ) ಚಂದ್ರೋದಯವಾಯಿತು (ನಪುಂಸಕಲಿಂಗ) ಚಂದ್ರ ಉದಯವಾದನು (ಪುಲ್ಲಿಂಗ) ಸ್ತ್ರೀನಪುಂಸಕಲಿಂಗಗಳು:- ದೇವತಾವಾಚಕಗಳಾದ ಶಬ್ದಗಳು ಸ್ತ್ರೀಲಿಂಗ ನಪುಂಸಕಲಿಂಗಗಳೆರಡರಲ್ಲೂ ಪ್ರಯೋಗಿಸಲ್ಪಡುತ್ತವೆ. ಇಂಥವನ್ನು ಸ್ತ್ರೀನಪುಂಸಕಲಿಂಗ ಗಳೆಂದು ಕರೆಯುವರು. ಉದಾಹರಣೆಗೆ:- ದೇವತೆ ಒಲಿಯಿತು (ನಪುಂಸಕಲಿಂಗ) ದೇವತೆ ಒಲಿದಳು (ಸ್ತ್ರೀಲಿಂಗ) ಲಕ್ಷ್ಮಿ ಒಲೆ/ಒಲಿಯಿತು (ನಪುಂಸಕಲಿಂಗ) ಲಕ್ಷ್ಮಿ ಒಲೆದಳು (ಸ್ತ್ರೀಲಿಂಗ) ಸರಸ್ವತಿ ಕೃಪೆ ಮಾಡಿತು (ನಪುಂಸಕಲಿಂಗ) ಸರಸ್ವತಿ ಕೃಪೆ ಮಾಡಿದಳು (ಸ್ತ್ರೀಲಿಂಗ) ಹುಡುಗಿ ಓದುತ್ತದೆ (ನಪುಂಸಕಲಿಂಗ) ಹುಡುಗಿ ಓದುವಳು (ಸ್ತ್ರೀಲಿಂಗ) ಈ ರೀತಿ ಪ್ರಯೋಗಿಸ ಬಹುದು. *ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು ಗಂಡಸು ಎರಡೂ* *ಅಲ್ಲದ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು ನಪುಂಸಕಲಿಂಗವೆನಿಸುವುದು.*
*ಉದಾಹರಣೆಗೆ:- ಮನೆ, ನೆಲ, ಬೆಂಕಿ, ಗದ್ದೆ, ತೋಟ, ಕತ್ತೆ, ಕುದುರೆ, ಕೋಣ, ಎತ್ತು,* *ನರಿ, ನಾಯಿ, ಕಟ್ಟಿಗೆ, ಕಲ್ಲು, ಇಟ್ಟಿಗೆ, ಹಸು, ಗಿಳಿ, ಹದ್ದು, ಮಳೆ, ಮೋಡ, ಜಲ, ಹೊಳೆ,* *ಹಳ್ಳ, ಮಂಚ, ಪುಸ್ತಕ, ಎಲೆ, ಬಳ್ಳಿ, ಹೂ, ಹಣ್ಣು, ಕಾಯಿ, ಕಂಬ, ಮರ, ಗೋಡೆ, ಹಲಗೆ,* *ಬಳಪ, ಬೆಳ್ಳಿ, ಬಂಗಾರ, ಆಕಾಶ ಇತ್ಯಾದಿ* On Fri, Aug 5, 2016 at 11:09 PM, Nagaraju.D.N N Raju <[email protected]> wrote: > ಆಕಳು ಸಮಂಜಸ ಉತ್ತರ ಅಲ್ಲ.selected 4answers r wrong , because AKALU IT > KNOWN AS female. > > On Aug 5, 2016 9:40 PM, "mehak samee" <[email protected]> wrote: > > > > ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ......... > > ಕಮಲ > > ಸರಳ > > ಆಕಳು > > ಕುಡಿದರು > > ಉತ್ತರ ತಿಳಿಸಿ > > ಮೌಲ್ಯಾಂಕನಾ ಪರೀಕ್ಷೆಗೆ ನೀಡಿದ ಪ್ರಶ್ನೆ > > > > > > -- > > ಸಮೀರಾ. ಕನ್ನಡ ಸಹಶಿಕ್ಷಕಿ > > ಸರ್ಕಾರಿ ಪ್ರೌಢಶಾಲೆ > > ನಾರಾಯಣಪುರ > > ವಿಜಯಪುರ ಹೋಬಳಿ > > ದೇವನಹಳ್ಳಿ ತಾಲ್ಲೂಕು > > ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 > > ಮೊಬೈಲ್ ಸಂಖ್ಯೆ : 9902267619 > > > > -- > > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > > --- > > You received this message because you are subscribed to the Google > Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > > To unsubscribe from this group and stop receiving emails from it, send > an email to [email protected]. > > To post to this group, send email to [email protected]. > > Visit this group at https://groups.google.com/group/kannadastf. > > To view this discussion on the web, visit https://groups.google.com/d/ > msgid/kannadastf/CAP9Vewo7uf4k1oKM8TLEEhtzUkpL0 > 1LpRVMYMRCObFiJA5ePKg%40mail.gmail.com. > > For more options, visit https://groups.google.com/d/optout. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/CAP5JpojLBh4OO0vx6QfFT7EPe448H > 7YDRtUA3Rk_7h2vn26_ZQ%40mail.gmail.com > <https://groups.google.com/d/msgid/kannadastf/CAP5JpojLBh4OO0vx6QfFT7EPe448H7YDRtUA3Rk_7h2vn26_ZQ%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- ಇತಿ ವೃತ್ತಿ ಬಂಧು ಎ.ಪದ್ಮ ಸಹ ಶಿಕ್ಷಕಿ ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ ಮಲ್ಲೇಶ್ವರಂ, ಬೆಂಗಳೂರು-03 ದೂರವಾಣಿ ಸಂಖ್ಯೆ 08023360935 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAASkd7E%2BPe7maXgu-cwZqUHs_FAaGVZHhkxJA8bhUvt5b5T_LQ%40mail.gmail.com. For more options, visit https://groups.google.com/d/optout.
