Sarakaari shale galalli poshakaru bayasuva krama,madhyama da  shikshana
sigutilla...
On Sep 2, 2016 9:19 PM, "anand" <[email protected]> wrote:

> ಎಲ್ಲರೂ ಕಾರಣ
>
>
>
> Sent from my Samsung Galaxy smartphone.
>
>
> ಸರಕಾರಿ ನೌಕರರಲ್ಲಿ ಕೇವಲ ಶಿಕ್ಷಣ ಇಲಾಖೆಯವರನ್ನು ಹೊಣೆಗಾರರನ್ನಾಗಿ ಮಾಡಬೇಡಿ  Dc  Ac
> ಮುಂತಾದವರು ಇರಲಿ
>
> njsinakhed
> On 2 Sep, 2016 11:34 am, "Girisha T P" <[email protected]> wrote:
>
>> ನಮಸ್ತೆ***
>>
>> 1. ಸರ್ಕಾರಿ ನೌಕರರು
>> ( ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು & ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿ
>> ಮತ್ತು ಸಿಬ್ಬಂದಿ ವರ್ಗದವರು) ತಮ್ಮ ಸ್ವಂತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿರಲು
>> ಕಾರಣಗಳೇನು ??
>>
>> 2. ಇತರ ಯಾವುದೇ ವಿಧದ ಪೋಷಕರು ತಾವು ವಾಸಿಸುವ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗಳಿಗೆ
>> ತಮ್ಮ ಮಕ್ಕಳನ್ನು ದಾಖಲಿಸದೇ ಖಾಸಗಿ ಶಾಲೆಗಳಿಗೆ ಸೇರಿಸಲು ಕಾರಣಗಳೇನು ?
>>
>> 3. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದ್ದು, ಬಹುತೇಕ
>> ಪೋಷಕರು‌ ಒಲವು  ಖಾಸಗಿ ಶಾಲೆಗಳತ್ತ ಮೂಡುತ್ತಿದೆ. ಇದಕ್ಕೆ ನೈಜ ಕಾರಣಗಳೇನಿರಬಹುದು ?
>>    ~~~~~~~~~~~~~~~~~~
>> * ಖಾಸಗೀ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ‌ ಗುಣಾತ್ಮಕತೆಯ ಮಟ್ಟ ಹೆಚ್ಚು ಅಂತಾ
>> ಹೇಳುವುದು‌ ತೀರಾ ಸಮಾನ್ಯವಾದ ಹೇಳಿಕೆ.
>> (ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕು)
>> * ಖಾಸಗಿ ಶಾಲೆಗಳ‌ ಆಂಗ್ಲ ಮಾಧ್ಯಮದ ಶಿಕ್ಷಣವೇ ?
>>
>> ಚರ್ಚೆಯಲ್ಲಿ ಪಾಲ್ಗೊಳ್ಳಿರಿ.
>> ~~~~~~~~~~~~~~~~~~~~
>> ** ಶಿಕ್ಷಕರು ಮತ್ತು ಉಪನ್ಯಾಸಕರಾಗ ಬಯಸುವವರು ಮೊದಲ ಆದ್ಯತೆ‌ಯಾಗಿ ಸರ್ಕಾರಿ ಶಾಲೆಗಳಿಗೆ
>> ಮತ್ತು ಕಾಲೇಜುಗಳಿಗೆ‌ ಅರ್ಜಿ ಹಾಕುತ್ತಾರೆ.
>> (ಸರ್ಕಾರಿ ಶಾಲೆಗಳಲ್ಲಿ ಸಮಾಜ‌ದ ಅತ್ಯಂತ ಕೆಳ ಸ್ತರದಲ್ಲಿರುವವರ ಮಕ್ಕಳು
>> ಕಲಿಯುತ್ತಿದ್ದಾರೆ)
>>
>> *** ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ‌ ಉದ್ಯೋಗ ದೊರೆಯದೇ ಇರುವವರು ಖಾಸಗೀ
>> ಅನುದಾನಿತ ಸಂಸ್ಥೆಗಳಿಗೆ ಅರ್ಜಿ ಹಾಕುತ್ತಾರೆ.
>> (ಇಲ್ಲಿ ಸಮಾನ್ಯವಾಗಿ ಸಮಾಜದ ತೀರಾ ಬಡವರು ಅಲ್ಲದ ತೀರಾ ಶ್ರೀಮಂತರು ಅಲ್ಲದವರ ಮಕ್ಕಳು
>> ಅಂದರೆ ಮಧ್ಯಮವರ್ಗದವರ ಮಕ್ಕಳು ಕಲಿಯುತ್ತಿದ್ದಾರೆ)
>>
>> **** ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ
>> ಉದ್ಯೋಗ ಪಡೆಯಲು ವಿಫಲರಾದವರು ಖಾಸಗೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ
>> ಹಾಕುತ್ತಾರೆ.(ಇದಕ್ಕೆ ಕೆಲ ಅಪವಾದಗಳು ಇರಬಹುದು)
>> {ಈ ರೀತಿಯ ಖಾಸಗಿ ಅನುದಾನರಹಿತ‌ ಶಿಕ್ಷಣ ಸಂಸ್ಥೆಗಳು ಸಮಾಜದ ಅತ್ಯಂತ ಪ್ರತಿಷ್ಠಿತ
>> ಶಿಕ್ಷಣ ಸಂಸ್ಥೆಗಳೆಂದು ಗುರುತಿಸಿಕೊಂಡಿರುವ‌ ಶಾಲೆಗಳಲ್ಲಿ ಸಮಾಜದ ಮೇಲುಸ್ತರದಲ್ಲಿರುವ
>> ಅತ್ಯಂತ ಸಿರಿವಂತರ, ಉನ್ನತ ಅಧಿಕಾರಿಗಳ, ಉದ್ಯಮಿಗಳ, ರಾಜಕಾರಣಿಗಳ, ಸೆಲೆಬ್ರಿಟಿಗಳ ಮಕ್ಕಳು
>> ಕಲಿಯುತ್ತಿದ್ದಾರೆ.}
>>
>> ಎಂಥಾ ವಿಪರ್ಯಾಸ ನೋಡಿ ಸರ್ಕಾರಿ ಮತ್ತು ಖಾಸಗೀ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ‌
>> ಉದ್ಯೋಗಸ್ಥರಿಗೆ ಉದ್ಯೋಗ ಭದ್ರತೆಯುಂಟು.
>>
>> ಆದರೆ ಖಾಸಗಿ ಅನುದಾನರಹಿತ ಸಂಸ್ಥೆಯಲ್ಲಿರುವವರಿಗೆ ಉದ್ಯೋಗ ಭದ್ರತೆಯಿಲ್ಲ.
>> ~~~~~~~~~~~~~~~~~~~~
>> ಕಾಲಹರಣಕ್ಕಾಗಿ ಇದನ್ನೇಲ್ಲಾ ಬರೆಯುತ್ತಿಲ್ಲಾ.
>> ಸರ್ಕಾರಿ ಶಾಲೆಯೊಂದರ ಮುಖ್ಯಸ್ಥನಾಗಿ ನನ್ನನ್ನು ನಾನು ಸಾಕಷ್ಟು ತಿದ್ದಿಕೊಳ್ಳಬೇಕಿದೆ
>> ಅನ್ಸುತ್ತೆ.
>> 75 ಮಕ್ಕಳಿರುವ ಸರ್ಕಾರಿ ಶಾಲೆಯೊಂದರಲ್ಲಿ ಪ್ರತಿ ಮಗುವಿಗೆ ಸರ್ಕಾರ ಮಾಡುವ
>> ಖರ್ಚು(ಬಂಡವಾಳ) ಸರಾಸರಿ ಕನಿಷ್ಠವೆಂದರೂ 75,000.
>> (ಶಿಕ್ಷಕರ ಸಂಬಂಳ, ಬಿಸಿಯೂಟ ಮತ್ತೀತರ ಎಲ್ಲಾ ಅನುದಾನ ಸೇರಿದಂತೆ)
>>
>> ಸರಕಾರಿ ಶಾಲೆಗಳ ಬಲವರ್ಧನೆಗಾಗಿ ರಚನಾತ್ಮಕ ಸಲಹೆಗಳನ್ನು ನೀಡುವುದರ ಮೂಲಕ ಸರ್ಕಾರಿ
>> ಶಾಲೆಗಳ ಬಲವರ್ಧನೆಗಾಗಿ ಸಹಕರಿಸಿರಿ.
>>
>> ತಪ್ಪಿದ್ದಲ್ಲಿ ಕ್ಷಮಿಸಿ.
>>
>> -ಗಿರೀಶ ಟಿ.ಪಿ, ಶಿಕ್ಷಕರು
>> ಸರ್ಕಾರಿ ಪ್ರೌಢಶಾಲೆ, ಹಾದಿಕೆರೆ, ತರೀಕೆರೆ ತಾಲೂಕು.
>> ಚಿಕ್ಕಮಗಳೂರು ಜಿಲ್ಲೆ-577228
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/CAKtQ_cyt7jmG%2B-3USUNHrYgtmdO9A4VO6KLTr83FY
>> si3VLvoDA%40mail.gmail.com
>> <https://groups.google.com/d/msgid/kannadastf/CAKtQ_cyt7jmG%2B-3USUNHrYgtmdO9A4VO6KLTr83FYsi3VLvoDA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAEqZmFE89LeWycUndmk9KCrSoPYp0
> gZANMZeC_Fe278k4SdPyA%40mail.gmail.com
> <https://groups.google.com/d/msgid/kannadastf/CAEqZmFE89LeWycUndmk9KCrSoPYp0gZANMZeC_Fe278k4SdPyA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/djgy17d6ct0710s3dubolgjy.1472831286689%40email.android.
> com
> <https://groups.google.com/d/msgid/kannadastf/djgy17d6ct0710s3dubolgjy.1472831286689%40email.android.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAJd72k38-7HHFFQGc%3DfPV_mGB9FmExnkrnJm0fH6GEdbi_dZHQ%40mail.gmail.com.
For more options, visit https://groups.google.com/d/optout.

Reply via email to