*ನನ್ನಿ ಎಂದರೆ 'ಸ್ನೇಹ' ಎಂಬ ಅರ್ಥ ಬರುವುದಿಲ್ಲ. * *ನನ್ನಿ ಎಂದರೆ ನಿಜ, ದಿಟ, ಸತ್ಯವಂತಿಕೆ, ಪ್ರೀತಿ, ಅಕ್ಕರೆ, ಭಾಷೆ, ವಚನ , ಸರಿಯಾದುದು, ಸಮಂಜಸವಾದುದು, ಅಂದ, ಚೆಲುವು ಎಂಬ ಅರ್ಥ ಬರುತ್ತದೆ.* ವಿದ್ಯಾರ್ಥಿಗಳಿಗೆ ಪದಗಳ ಬಳಕೆ ಹಾಗೂ ಭಾಷೆಯ ಮಹತ್ವವನ್ನು ತಿಳಿಸಿಕೊಡಲು ಇಂತಹ ಪ್ರಶ್ನೆಗಳು ಸ್ವಾಗತಾರ್ಹ.
2016-09-04 21:51 GMT+05:30 ಸತೀಷ್ ಎಸ್ <[email protected]>: > "ನನ್ನಿಯೊಳ್ ಇನತನಯನಂ" ಎಂದರೆ > ವಿಶ್ವಾಸ (ನಂಬಿಕೆ , ಪ್ರಾಮಾಣಿಕತೆ) ಯಲ್ಲಿ ಸೂರ್ಯಪುತ್ರನನ್ನು, ......ನೆನೆಯಬೇಕು. > ಎಂದಿದೆ. > ಗುರುಗಳೇ, > ನನ್ನಿ ಎಂದರೆ...... ನಿಜ, ದಿಟ, ಸತ್ಯ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸ, ನಂಬಿಕೆ. > ಇತ್ಯಾದಿ. > > ಧನ್ಯವಾದಗಳು. > > > ಸತೀಷ್ ಎಸ್, > ಮೊ ನಂ ೮೧೯೭೪೪೯೨೨೭ > -------- Original message -------- > From: RAVI N RAVI <[email protected]> > Date: 04/09/2016 9:22 pm (GMT+05:30) > To: ಸತೀಷ್ ಎಸ್ <[email protected]> > Cc: [email protected] > Subject: Re: [Kannada Stf-16115] ವಚನ ಸೌರಭದ ಪ್ರಶ್ನೆ -- ದಯವಿಟ್ಟು ಉತ್ತರಿಸಿ > > "ನನ್ನಿಯೊಳ್ ಇನತನಯನಂ" ಎಂಬಲ್ಲಿ ನನ್ನಿ ಎಂದರೆ 'ಸ್ನೇಹ' ಎಂದು ಅರ್ಥ ಅಲ್ಲವೇ? ಆದ್ದರಿಂದ > ಗೊಂದಲವಾಯಿತು ಸತೀಶ್ ಸರ್.....ನನ್ನಿ ಎಂದರೆ ನಿಜ ಎಂಬ ಅರ್ಥ ವೂ ಇದೆ ಅಲ್ಲವೇ ?? > On Sep 4, 2016 20:04, "ಸತೀಷ್ ಎಸ್" <[email protected]> wrote: > >> ರವಿ ಸರ್ , >> ಹುಸಿ: ನನ್ನಿ :: ಮಿಥ್ಯ : ಸತ್ಯ. >> >> ವಿವರಣೆ:- >> ಗುರು ಬಳಗದವರು ಎಲ್ಲರು ಹೇಳಿದ ಹಾಗೆ ಅದು ಸತ್ಯವೇ ನಿಜ. >> >> ನೀವು ಪ್ರಶ್ನೆ ಕೇಳಲು ಒಂದು ಕಾರಣವಿದೆ, >> ಅದೇನೆಂದರೆ >> ಹುಸಿ - ಮಿಥ್ಯ ವಾಗಲಿ, ನನ್ನಿ -- ಸತ್ಯ ವಾಗಲಿ ಇವೆರಡರ ಅರ್ಥ ಒಂದೆ, ಇವುಗಳಲ್ಲಿ ಒಂದು >> ಕೊಟ್ಟು ಬೇರೆ ಇನ್ನೊಂದು ವಿರುದ್ದ ಪದ ಕೇಳಿದ್ದರೆ ಚೆನ್ನಾಗಿರುತಿತ್ತು, ಇವುಗಳನ್ನೇ ಏಕೆ >> ಕೊಟ್ಟಿದ್ದಾನೆ ಎಂದು, >> >> ಏಕೆಂದರೆ -- >> ಒಂದೇ ಅರ್ಥವುಳ್ಳ ಪದಗಳೇ ಕೊಟ್ಟಿದ್ದರಿಂದ ನಾವು ಏನಾದರೂ ಪರಿಹಾರ ಹುಡುಕುವದಾದರೆ >> >> ''ಹುಸಿ"( ಸುಳ್ಳು) ಕನ್ನಡ ಶಬ್ದ, ಅದಕ್ಕೆ ಕನ್ನಡದಲ್ಲಿ ವಿರುದ್ದ ಪದವೆಂದರೆ "ನನ್ನಿ". >> >> "ಮಿಥ್ಯ" ಸಂಸ್ಕೃತ ಶಬ್ದ ಅದಕ್ಕೆ ಸಂಸ್ಕೃತದಲ್ಲಿ ವಿರುದ್ದ ಪದವೆಂದರೆ " ಸತ್ಯ" ಅಥವಾ >> ನಿಜ . >> >> ಮಕ್ಕಳಿಗೆ ಭಾಷೆಯ ಮಹತ್ವ ತಿಳಿಸಿಕೊಡಲು ಹೀಗೆ ಕೊಟ್ಟಿರಬಹುದು ಅನಿಸುತ್ತದೆ ಗುರುಗಳೇ, >> >> ನೀವೂ ಸ್ವಲ್ಪ ಬೇರೆ ರೀತಿಯಿಂದ ಕೂಲಂಕಷವಾಗಿ ಪರಿಶಿಲಿಸಿ, ಬೇರೆ ಅನಿಸಿದರೆ ತಿಳಿಸಿ >> ಗುರುಗಳೇ >> >> ಧನ್ಯವಾದಗಳು. >> >> >> >> >> ಸತೀಷ್ ಎಸ್, >> ಮೊ ನಂ ೮೧೯೭೪೪೯೨೨೭ >> -------- Original message -------- >> From: RAVI N RAVI <[email protected]> >> Date: 01/09/2016 10:05 pm (GMT+05:30) >> To: [email protected] >> Subject: [Kannada Stf-16115] ವಚನ ಸೌರಭದ ಪ್ರಶ್ನೆ -- ದಯವಿಟ್ಟು ಉತ್ತರಿಸಿ >> >> ಹುಸಿ-ನನ್ನಿ :: ಮಿಥ್ಯ -_______________ >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/kannadastf. >> To view this discussion on the web, visit https://groups.google.com/d/ms >> gid/kannadastf/CAEgBH7ZfidxGRM4%3DKAQqX7g2UQO9swOTwvviS3VcMV >> 6aZEkPnQ%40mail.gmail.com >> <https://groups.google.com/d/msgid/kannadastf/CAEgBH7ZfidxGRM4%3DKAQqX7g2UQO9swOTwvviS3VcMV6aZEkPnQ%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/ad7aw5qfche3pqrycwvy3um0.1473006088995%40email.android. > com > <https://groups.google.com/d/msgid/kannadastf/ad7aw5qfche3pqrycwvy3um0.1473006088995%40email.android.com?utm_medium=email&utm_source=footer> > . > > For more options, visit https://groups.google.com/d/optout. > -- ಇತಿ ವೃತ್ತಿ ಬಂಧು ಎ.ಪದ್ಮ ಸಹ ಶಿಕ್ಷಕಿ ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ ಮಲ್ಲೇಶ್ವರಂ, ಬೆಂಗಳೂರು-03 ದೂರವಾಣಿ ಸಂಖ್ಯೆ 08023360935 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAASkd7EsTSHvF%3DFzPe_%3D4Ka4LBe%2Bu3%3DbOaUvbh%2BS%3D-xjQ4Ecuw%40mail.gmail.com. For more options, visit https://groups.google.com/d/optout.
