nice info

2016-09-16 12:16 GMT+05:30 Munirajappa M <munirajappa1...@gmail.com>:

> ಒಳ್ಳೆಯ ವಿಷಯ ತಿಳಿಸಿರುವಿರಿ ಧನ್ಯವಾದಗಳು ಸಮೀರ
> ಮೇಡಂ
>
> On Sep 14, 2016 9:47 PM, "mehak samee" <mehak.sa...@gmail.com> wrote:
>
>> ಹೃದಯಾಘಾತವಾದಗ_ತಕ್ಷಣ_ಏನು_ಮಾಡ್ಬೇಕು ?
>>
>> ನೀವು ಒಬ್ಬರೇ ಇರುತ್ತೀರಿ. ಎದೆಯ ಎಡಭಾದಲ್ಲಿ ಎದೆ ಭಾರವಾದಂತಹ ಬಿಗಿಹಿದಂತಹ ನೋವು
>> ಕಾಣಿಸಿಕೊಳ್ಲುತ್ತದೆ ಬೆವರಲು ಪ್ರಾರಂಭಿಸುತೀರಿ
>>        ಕಣ್ಣುಗಳು ಮುಂಜಾಗ ತೊಡಗುತ್ತದೆ ಎಲ್ಲೋ ಪಾತಾಳಕ್ಕೆ ಕುಸಿದಂತಹ ಅನುಭವ ಆಸ್ಪತ್ರೆ
>> ದೊರವಿರುತ್ತದೆ ಮೊಬೈಲ್ ಅಥವಾ 108ಕ್ಕೆ ಕರೆಕೊಟ್ಟರೊ ಅವರು ಬರುವುದು ಕೆಲ ನಿಮಿಷಗಳಾಗಬವುದು
>> ನಿಮ್ಮ ಜ್ಞಾನ ಹೋಗಲು ಇನ್ನೇನು ಕೆಲ ಸೆಕೆಂಡುಗಳಿವೆ 60% ಜನ ಹೃದಯ ಆಘಾತವಾದಾಗ ಮರಣ ಹೊಂದುವ
>> ಸಂಭವವೇ ಹೆಚ್ಚು ಅಂತಹ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನು ಮಾಡಬೇಕು?
>>
>>      1. ಪದೇ ಪದೇ ಜೊರಾಗಿ ಕೆಮ್ಮ ಬೇಕು.
>>       2. ತಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಎಲ್ಲವೇ ಆಂಗಾತ ಮಲಗಿಕೊಳ್ಲಬೇಕು
>>      3. ಧಿರ್ಘವಾಗಿ ಉಸಿರು ಎಳೆದುಕೊಳ್ಳುವುದು ಮತ್ತು ಜೋರಾಗಿಕೆಮ್ಮುವುದನ್ನು ಮಾಡಬೇಕು
>> ( ಕಫ ತೆಗೆಯುವ ರೀತಿ)
>>      4. ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮುತ್ತಿರಬೇಕು
>>      5. ಸಹಾಯಕ್ಕಾಗಿ ಯಾರಾದರು ಬರುವವರೆಗೆ ಸಾಮಾನ್ಯ ಸ್ಥಿತಿಗೆ ಬರುವವರೆಗೂ ಇದನ್ನು
>> ಮುಂದುವರಸುತ್ತಿರಬೇಕು ಇದರಿಂದ ನಾವು ಹೃದಯಾಖತದಿಂದ ಸಾಯದೆ ಬದುಕುಳಿಯುವ ಸಂಭವ ಹೆಚ್ಚು
>>
>>            ಯಾವ ರೀತಿ ಅನುಕೂಲವಾಗುತ್ತದೆ?
>>
>> ದೀರ್ಘವಾಗಿ ಉಸಿರು ಎಳೆದುಕೊಳ್ಳುವುದರಿಂದ ಆಮ್ಲಜನಕ (ಆಕ್ಸಿಜನ್)  ಹೆಚ್ಚಿನ
>> ಪ್ರಮಾಣದಲ್ಲಿ ಸಿಗುತ್ತದೆ ಇದನ್ನೆ ಆಸ್ಪತ್ರೆಯಲ್ಲಿ
>> ಐ.ಸಿ.ಯು.ನಲ್ಲಿ ಮಾಡುವುದು
>>
>>       ಜೋರಾಗಿ ಕೆಮ್ಮುವುದರಿಂದ ಹೃದಯವು ಹಿಸುಕಿದಂತಾಗಿ ಹೃದಯದಿಂದ ರಕ್ತ ಸರಾಗವಾಗಿ
>> ಹರಿಯುತ್ತದೆ ಜೊತೆಗೆ ಹೃದಯ ಬಡಿತವು ಸುಸ್ಥಿಗೆ ಬರುತ್ತದೆ ಕಾರಣ ಆಂತಹ ಸಮಯದಲ್ಲಿ ಹೃದಯ
>> ಸ್ತಂಭನವಾಗುವ ಸಂಭವ ಹೆಚ್ಚಿರುತ್ತದೆ ಸಹಾಯಕ್ಕೆ ಬರುವವರೆಗೂ ಇದನ್ನು ನಾವು ಮುಂದುವರಿಸಿದೇ
>> ಆದಲ್ಲಿ ತಕ್ಷಣವೇ ಸಹಾಯವಾಗುತ್ತದೆ ಇದನ್ನು ಓದಿದವರು ಮತ್ತು ಕೇಳಿದವರು ಹತ್ತು ಜನರೊಂದಿಗೆ
>> ಚರ್ಚಿಸಿ ಎಲ್ಲರಿಗೊ ತಿಳಿಯುವಂತೆ ಮಾಡಿದರೆ ಎಷ್ಟೋ ಪ್ರಾಣಗಳಗಳನ್ನು ಉಳಿಸಬವುದು..
>>
>> ಗೊತ್ತಿಲ್ಲದ್ದವರಿಗೆ ತಲುಪಿಸಿಕೊಡಿ
>>
>> ಮಾಹಿತಿ : MANASA TRINITY HEART HOSPITAL... Yelahanka New town, 4th phase,
>> Bengaluru...
>>
>> ಸಮೀರ
>> ಸಹಶಿಕ್ಷಕಿ
>> ಸರ್ಕಾರಿ  ಪ್ರೌಢಶಾಲೆ
>> ನಾರಾಯಣಪುರ
>> ದೇವನಹಳ್ಳಿ ತಾಲ್ಲೂಕು
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/CAP9Vewofsb9SUZDu%3DcRVVfhWyptq6gpBrQceKm4Cik
>> Ls3x3g5A%40mail.gmail.com
>> <https://groups.google.com/d/msgid/kannadastf/CAP9Vewofsb9SUZDu%3DcRVVfhWyptq6gpBrQceKm4CikLs3x3g5A%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAM2PMmuxYQPaWBA29R6vpvj_5tX4m1HAEbz51ddy4V_bz54MUQ%
> 40mail.gmail.com
> <https://groups.google.com/d/msgid/kannadastf/CAM2PMmuxYQPaWBA29R6vpvj_5tX4m1HAEbz51ddy4V_bz54MUQ%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAP7M0c_CiNFqGFf9f0mGEpwWAZgmQMhkogLmOqEnPbvB6%3DgZ4Q%40mail.gmail.com.
For more options, visit https://groups.google.com/d/optout.

Reply via email to