ಬಹಳ ಸರಿಯಾಗಿ ವಿವರಿಣೆಯಾಗಿದೆ,
On Sep 30, 2016 3:00 PM, "annapoorna p" <[email protected]> wrote:

> ಸರಿಯಾಗಿ ಹೇಳಿದಿರಿ ಸ್ವಾಮಿ. ಧನೄವಾದಗಳು
> On Sep 30, 2016 2:44 PM, "ಸತೀಷ್ ಎಸ್" <[email protected]> wrote:
>
>> *ಆತ್ಮೀಯ ವೃತ್ತಿ ಬಾಂಧವ್ಯರೇ.ಈ ವಾಕ್ಯಗಳನ್ನು ಸರಳೀಕರಿಸಿ ಅರ್ಥೈಸಿ:*
>>
>> *೧) ಇದು ಜಾತಿಯಾದರೆ ಕೆಟ್ಟ ಜಾತಿ; ಧರ್ಮವಾದರೆ ಮಹೋನ್ನತ ಧರ್ಮ.*
>>
>> ಇಲ್ಲಿ ವಚನ ಸಾಹಿತ್ಯವನ್ನು ಧರ್ಮವೆಂದೂ, ಜಾತಿಯನ್ನು ಬಚ್ಚಲು ಮನೆಯೆಂದು ರೂಪಕ
>> ಮಾಡಲಾಗಿದೆ.
>>   ಲೇಖಕರು ವಚನ ಸಾಹಿತ್ಯದ ಬಗ್ಗೆ ಹೊಗಳಬೇಕಾಗಿದೆ, ಅದಕ್ಕೆ ಅದನ್ನು ಧರ್ಮವೆಂದು
>> ಕರೆದಿದ್ದಾರೆ.
>> ( ಇಲ್ಲಿ ಧರ್ಮವೆಂದರೆ ಮನುಜ ಕರ್ತವ್ಯ)
>>
>> ಈ ವಚನಾಂದೋಲನಕ್ಕೆ ಆಗ ಆಘಾತವಾಗಿದ್ದು ಜಾತಿಯ ಕಾರಣದಿಂದ ( ಅಂತರ್ಜಾತಿಯ ವಿವಾಹ).
>> ಅದಕ್ಕಾಗಿ ಅದನ್ನು ಬಚ್ಚಲ ಮನೆಗೆ ಹೋಲಿಸಲಾಗಿದೆ.
>>
>> ಅದಕ್ಕೆಂದೇ ಜಾತಿ(ಬಚ್ಚಲು, ಹೊಲಸು) ಆಗಿಯೇ ಉಳಿದರೆ ಅದು ಕೆಟ್ಟ ಜಾತಿಯಾಗುತ್ತದೆ ;
>> ಧರ್ಮವಾದರೆ ಅಂದರೆ ವಚನ ಸಾಹಿತ್ಯ ತಾನು ಅಂದುಕೊಂಡಂತೆ ಬೆಳೆದರೆ ಅದು ಮಹೋನ್ನತ
>> ಧರ್ಮವಾಗುತ್ತದೆ.
>>
>> ೨) *ಒಂದು ದೇಹ ಮತ್ತು ಮನಸ್ಸು ಅದೆಷ್ಟು ಮಾಧ್ಯಮವಾಗಬಹುದೋ:*
>>
>> ಅದಷ್ಟೂ ಒಂದೇ ದೇಹದಲ್ಲಿ ಸಂಭವಿಸಿದ ಒಂದು ಉದಾಹರಣೆ ಪರಮಹಂಸ.
>>
>> ಅಂದರೆ,
>> ೨೦ ಕೋಟಿ ಜನ ಭಾರತೀಯರ ೧೦೦೦ ವರ್ಷದ ಜೀವನವನ್ನು,  ಒಂದೇ ಜೀವಿತ ಅವಧಿಯಲ್ಲಿ ಜೀವಿಸಿ,
>>
>> ಸಾರ್ಥಕ ಜೀವನ ಸಾಧಿಸಿದ  ಏಕೈಕ ಮಹಾನ್ ಚೇತನ  ಎಂದರೆ ರಾಮಕೃಷ್ಣ ಪರಮಹಂಸರು.
>>
>> ರಾಮಕೃಷ್ಣ ಪರಮಹಂಸರು ಹೀಗೆ ಬದುಕಿದರು ಎಂಬುದು ಮೇಲಿನ ನಿಮ್ಮ ಮಾತಿಗೆ ಅರ್ಥವಾಗಿದೆ.
>>
>> *೩) ಅಂಬೇಡ್ಕರರ ಆರ್ತತೆ:*
>>
>> ಅಂದರೆ,
>>
>> ಡಾ. ಬಿ ಆರ್ ಅಂಬೇಡ್ಕರ್ ಅವರ ಬಯಕೆ,
>>
>> ಗ್ರೀಕ್ ತತ್ವಜ್ಞಾನಿಗಳಾದ ಪ್ಲೇಟೊ, ಅರಿಸ್ಟಾಟಲ್ ರವರ ಕನಸು, ನನಸಾದ "ಆದರ್ಶ ರಾಜ್ಯ,
>> ಉತ್ತಮ ರಾಜ್ಯ" ಗಳ ಪರಿಕಲ್ಪನೆಯಂತೆಯೇ
>>
>> ಅಂಬೇಡ್ಕರರ *ಆದರ್ಶ ಸಮಾಜ *ದ ಪರಿಕಲ್ಪನೆ.
>> ಅಂದರೆ ಸಮಾಜದಲ್ಲಿರುವ ಜಾತಿ ವ್ಯವಸ್ಥೆಯ ಬುಡವನ್ನು ಕಡಿದು, ಉತ್ತಮ ಸಮಾಜ
>> ನಿರ್ಮಿಸಬೇಕೆಂಬುದು ಅವರ ಬಯಕೆಯಾಗಿತ್ತು.
>>
>> *೪) ವ್ಯಾಸ ಎಲ್ಲಾ ಶತಮಾನಗಳ ಜೊತೆ ಬೆಳೆಯುತ್ತಲೇ ಇರುವರು:*
>>
>> ಅವರು ಬರೆದ ಮಹಾಭಾರತ ಮತ್ತು ಭಗವದ್ಗೀತೆಗಳು ಎಲ್ಲಿಯವರೆಗೆ   ಓದುತ್ತಾ ಹೋಗುತ್ತೇವೆಯೋ
>> ಅಲ್ಲಿಯವರೆಗೆ ( ಎಲ್ಲಾ ಶತಮಾನಗಳ ಜೊತೆ) ಅವರ ಹೆಸರೂ ಬೆಳೆಯುತ್ತಲೇ ಇರುತ್ತದೆ.
>>
>> *೫) ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಿ ಜಾಗತೀಕರಣಗೊಳಿಸುವದು ಹೇಗೆ?*
>>
>> ಕೊಲೆ, ಸುಲಿಗೆ, ದ್ವೇಷ ಮತ್ತು ಅಸೂಯೆಗಳಿಂದ ಭಯಗೊಂಡು ಜಗತ್ತು ನರಳುತ್ತಿದೆ.
>> ಬುದ್ಧ, ಬಸವ, ಗಾಂಧಿ, ಅಂಬೇಡ್ಕರ ಮತ್ತು  ಪರಮಹಂಸರೆಲ್ಲರೂ ಬಯಸಿದ ಅಹಿಂಸೆ, ಧರ್ಮ,
>>  ನೀತಿ ನ್ಯಾಯಗಳೆಲ್ಲವೂ ಗಾಳಿಗೇ ತೂರಲಾಗುತ್ತಿದೆ.
>>
>> ಆದ್ದರಿಂದ ನಮ್ಮಲ್ಲಿ ಮಲಗಿಕೊಂಡಿರುವ ಕರುಣೆ ಯನ್ನು ಎಚ್ಚರ ಮಾಡಿದಾಗ ಮಾತ್ರ ಮೇಲಿನ
>> ಹಿರಿಯರ ಆಸೆ ನನಸಾಗುತ್ತದೆ.
>>
>> *ಲೇಖಕರ ಅಭಿಪ್ರಾಯ: *
>>
>> ಆಗ ಪ್ಲೇಟೊ ಕಂಡ ಕನಸನ್ನು ನನಸ್ಸು ಮಾಡಿದ್ದು, ಆತನ ಅನುಯಾಯಿ ಶಿಷ್ಯ ಅರಿಸ್ಟಾಟಲ್,
>>
>> ಹಾಗೆಯೇ,
>>
>> ಡಾ. ಬಿ. ಆರ್ .ಅಂಬೇಡ್ಕರ್ ರವರು ಕಂಡ ಕನಸನ್ನು ನನಸು  ಮಾಡಬೇಕೆನ್ನುವುದು ಅವರ ಅನುಯಾಯಿ
>> ಲೇಖಕರ ಆಶಯವಾಗಿದೆ.
>>
>> ಆತ್ಮೀಯರೇ ಇದು ನನ್ನ ಅಭಿಪ್ರಾಯ.
>>  ನಿಮ್ಮಲ್ಲಿಯೂ ಉತ್ತಮ ಮಾಹಿತಿ ಇರುತ್ತದೆ. ದಯವಿಟ್ಟು ಹಂಚಿಕೊಳ್ಳಲು ವಿನಂತಿ.
>>
>> ಧನ್ಯವಾದಗಳು.
>>
>>
>> ಸತೀಷ್ ಎಸ್, ಜಮಾದಾರ
>> ಮೊ ದೇ ವ ಶಾಲೆ ಕೋಗನೂರ
>> ತಾ| ಅಫಜಲಪೂರ ಜಿ| ಕಲಬುರಗಿ.
>> ಮೊ ನಂ ೮೧೯೭೪೪೯೨೨೭
>>
>> -------- Original message --------
>> From: mehak samee <[email protected]>
>> Date: 30/09/2016 7:07 a.m. (GMT+05:30)
>> To: [email protected]
>> Subject: [Kannada Stf-16753] ಆತ್ಮೀಯ ವೃತ್ತಿ ಬಾಂಧವ್ಯರೇ.ಈ ವಾಕ್ಯಗಳನ್ನು
>> ಸರಳೀಕರಿಸಿ ಅರ್ಥೈಸಿ .
>>
>> ಆತ್ಮೀಯ ವೃತ್ತಿ ಬಾಂಧವ್ಯರೇ.ಈ ವಾಕ್ಯಗಳನ್ನು ಸರಳೀಕರಿಸಿ  ಅರ್ಥೈಸಿ .
>> 1. ಇದು ಜಾತಿಯಾದರೆ ಕೆಟ್ಟ ಜಾತಿ;ಧರ್ಮವಾದರೆ ಮಹೋನ್ನತ ಧರ್ಮ.
>> 2. ಒಂದು ದೇಹ ಮನಸ್ಸು ಅದೆಷ್ಟು ಮಾಧ್ಯಮವಾಗಬಹುದೋ
>> 3. ಅಂಬೇಡ್ಕರರ ಆರ್ತತೆ
>> 4. ವ್ಯಾಸ ಎಲ್ಲಾ ಶತಮಾನಗಳ ಜತೆ ಬೆಳೆಯುತ್ತಲೇ ಇರುವವರು ಹೇಗೆ ?
>> 5. ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಿ ಜಾಗತೀಕರಣಗೊಳಿಸುವುದು ಹೇಗೆ?
>>
>> ಸಮೀರ
>> ಸಹಶಿಕ್ಷಕಿ
>> ಸರ್ಕಾರಿ  ಪ್ರೌಢಶಾಲೆ
>> ನಾರಾಯಣಪುರ
>> ದೇವನಹಳ್ಳಿ ತಾಲ್ಲೂಕು
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/CAP9VewpUR01bN0ZMAbyJrot%2Bds6XxPjyJHQ-
>> 59AD8j%2BpGyru-A%40mail.gmail.com
>> <https://groups.google.com/d/msgid/kannadastf/CAP9VewpUR01bN0ZMAbyJrot%2Bds6XxPjyJHQ-59AD8j%2BpGyru-A%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/707qlugqbwpog1epahkgoajc.1475226829597%40email.android.com
>> <https://groups.google.com/d/msgid/kannadastf/707qlugqbwpog1epahkgoajc.1475226829597%40email.android.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAC-rR8sGodOySv8dzfqF6C3mp9nT9me0u
> RLjqUvwZCZgZKKdiw%40mail.gmail.com
> <https://groups.google.com/d/msgid/kannadastf/CAC-rR8sGodOySv8dzfqF6C3mp9nT9me0uRLjqUvwZCZgZKKdiw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAFYvAm7wbyHfTrJxQ1T7hs%3DR1CDkWROfQHebUS54Qzu3cgT6dA%40mail.gmail.com.
For more options, visit https://groups.google.com/d/optout.

Reply via email to