* ಪ್ರತಿಭಾ ಫಿಲ್ಮ್ ಇನ್ಸ್ಟಿಟೂಟ್, ದಾವಣಗೆರೆ
* ದೂರದರ್ಶನ ಹಾಗೂ ಚಲನಚಿತ್ರಗಳಲ್ಲಿ ನಟನೆ, ನಿರ್ದೇಶನ, ಚಿತ್ರಕತೆ, ನಿರ್ಮಾಣ ಮಾಡುವ ಬಗ್ಗೆ ತರಬೇತಿ ನೀಡಲು 10 ದಿನಗಳ ಕಾಲ ದಾವಣಗೆರೆಯ ವಿದ್ಯಾಕಲಾಮಂದಿರದಲ್ಲಿ ಶಿಬಿರವನ್ನ ಹಮ್ಮಿಕೊಳ್ಳಲಾಗಿದೆ. * ಇದೇ ಅಕ್ಟೊಬರ್ 14 ರಿಂದ 23 ರವರೆಗೆ ಪ್ರತಿದಿನ ಬೆ.10 ರಿಂದ ಸಂಜೆ 5 ಗಂಟೆವರೆಗೂ ನಡೆಯಲಿರುವ ಈ ಶಿಬಿರದ ನಿರ್ದೇಶನವನ್ನು ನುರಿತ ತಜ್ಞರು ನಡೆಸಿಕೊಡುವರು. * ಪ್ರತಿ ದಿನ ಸಂಜೆ ಒಂದೊಂದು ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನೆಮಾಗಳ ಪ್ರದರ್ಶನ ಹಾಗೂ ಅವುಗಳ ಬಗ್ಗೆ ಸಂವಾದ ನಡೆಸಲಾಗುವುದು. * ಕೇವಲ ೩೦ ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಮಾತ್ರ ಆದ್ಯತೆ ಮೇರೆಗೆ ಪ್ರವೇಶ ನೀಡಲಾಗುವುದು. * ಹೆಸರು ನೋಂದಾಯಿಸಲು ಅ.12 ಕೊನೆಯ ದಿನ. * ಆಸಕ್ತರು ಪ್ರತಿಭಾ ಫಿಲ್ಮ್ ಇನ್ಸ್ಟಿಟೂಟ್ ಅಧ್ಯಕ್ಷರಾದ ಆರ್.ಶಿವಕುಮಾರಸ್ವಾಮಿ ಕುರ್ಕಿ ಇವರನ್ನು (ಮೊ. 8970948221) ಸಂಪರ್ಕಿಸಬಹುದು. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CACdWH%2BAuwxDib-0CP1ASJpqS3ht1UkhgG4-nU32dYrUaJvq8cg%40mail.gmail.com. For more options, visit https://groups.google.com/d/optout.
