Last day  cl hakbahuda?  Oct 8th/April 9th
On 15 Oct 2016 20:05, "chandrashekara ." <chandruthemoo...@gmail.com> wrote:

> *ಶಾಲಾ ಪುನರಾರಂಭ ಮತ್ತು ಕೊನೆಯ ದಿನ ಗೈರು ಹಾಜರಾದರೆ ಯಾವ ರಜೆ ಹಾಕಬೇಕು*
> ಶಿಕ್ಷಕರಿಗೆ ಬಹಳ ಗೊಂದಲ ಉಂಟು ಮಾಡುವ ಪ್ರಶ್ನೆ ಇದಾಗಿದೆ. ಕೆ.ಸಿ.ಎಸ್.ಆರ್. ನಿಯಮ 113,
> ಅನುಬಂಧ "ಬಿ" ಪ್ರಕಾರ ಶಿಕ್ಷಕರು ಶಾಲಾ ರಜಾ ವೇಳೆಯ ಸಂದರ್ಭದಲ್ಲಿ ಅಂತಿಮ ದಿನ ಹಾಗೂ
> ಪ್ರಾರಂಭದ ದಿನದಲ್ಲಿ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಕರ್ತವ್ಯಕ್ಕೆ
> ಗೈರು ಹಾಜರಾದರೆ ಅದನ್ನು ಗಳಿಕೆ ರಜೆ (EL) ಎಂದು ಪರಿಗಣಿಸಬೇಕು.
> ಉದಾ:
> 1. ಅಕ್ಟೋಬರ್ 8 ರಂದು ಗೈರುಹಾಜರಿ ಆದಲ್ಲಿ, ಆ ದಿನವನ್ನು E.L ಎಂದು ಪರಿಗಣಿಸಬೇಕು. ಅವರು
> ಅಕ್ಟೋಬರ್ 28 ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು.ಆ ದಿನವು ಗೈರಾದಲ್ಲಿ 8 ರಿಂದ 28 ರವರೆಗೂ
> E.L ಆಗುತ್ತದೆ. ಒಂದು ವೇಳೆ ಕರ್ತವ್ಯಕ್ಕೆ ಹಾಜರಾದಲ್ಲಿ ಅಕ್ಟೋಬರ್ 8 ಮಾತ್ರ E.L
> ಆಗುತ್ತದೆ.
> 2. ಅಕ್ಟೋಬರ್ 8 ರಂದು ಕರ್ತವ್ಯಕ್ಕೆ ಹಾಜರಿದ್ದು,  28 ರಂದು ಗೈರು ಹಾಜರಾದಲ್ಲಿ 28
> ದಿನಾಂಕವನ್ನು E.L ಎಂದು ಪರಿಗಣಿಸಬೇಕು. ಆದರೆ ಅವರು ನವಂಬರ್ 1 ರಂದು ಹಾಜರಾಗಬೇಕು.
> ಇಲ್ಲದಿದ್ದರೆ 28 ರಿಂದ 1 ನವಂಬರ್ ವರೆಗೆ E.L ಎಂದು ಪರಿಗಣಿಸಬೇಕು. ಇಂತಹ ಸಂದರ್ಭದಲ್ಲಿ
> ವೈದ್ಯಕೀಯ ನೆಲೆಯಲ್ಲಿ ಗಳಿಕೆ ರಜೆ ಪಡೆಯಬೇಕು.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAOcKMOuJzk2B%2BT-e%3DLrLpwCbw1db1E_N%
> 2B0mrTdEFr3KHavfFZA%40mail.gmail.com
> <https://groups.google.com/d/msgid/kannadastf/CAOcKMOuJzk2B%2BT-e%3DLrLpwCbw1db1E_N%2B0mrTdEFr3KHavfFZA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAGG80aN%2BKOkW4kA1Bx%2Bd0cuttvz3r75QkB%3D0UqQY_94RGnZxLA%40mail.gmail.com.
For more options, visit https://groups.google.com/d/optout.

Reply via email to