ಹೌದು ಸರ್.ಎಲ್ಲರೂ ಒಮ್ಮೆ ಈ ರೀತಿ ಪ್ರಶ್ನಿಸಿಕೊಂಡು ಬದುಕಿದರೆ ಅಹಂಕಾರಿಗಳೇ ಇರುವುದಿಲ್ಲ. ಸೂಪರ್ ಸಂಗ್ರಹ ಸರ್. On 24 Oct 2016 8:45 p.m., "H D Basavaraj Naik" <[email protected]> wrote:
> ಅಹಂಕಾರದ ಮುಖ್ಯ ಲಕ್ಷಣ ಗಳು > ೧. ತಕ್ಷಣ ಸಿಡುಕುವುದು > ೨. ಮತ್ತೊಬ್ಬರ ಭಾವನೆಗಳನ್ನು ನಿರ್ಲಕ್ಷ್ಯಿಸುವುದು > ೩.ನನಗೆ ಎಲ್ಲ ಗೊತ್ತು,ನನಗೆ ಎಲ್ಲ ಸಾದ್ಯವಿದೆ ಎಂದು ಭಾವಿಸುವುದು. > ೪.ತನ್ನ ಶಕ್ತಿ ಸಾಧನೆಯ ಕಡೆ ಜನರ > ಶ್ರದ್ಧೆ ಆಕರ್ಷಿಸುವುದು. > ೫. ತನ್ನ ಮೇಲಿರುವ ವಿಮರ್ಶಣೆ ಕೇಳಿದರೆ ಸಿಡುಕುತ್ತಾನೆ > ೬. ವಿಮರ್ಶಕರಿಂದ ದೂರ ಸರಿಯುತ್ತಾನೆ > ೭. ಮಾತುಗಳನ್ನು ಆಡಿ ವಾದಕ್ಕಿಳಿಯುತ್ತಾನೆ > ೮. ಕ್ಷ ಮಿಸಲು ಒಪ್ಪುವುದಿಲ್ಲ > ೯. ತಿದ್ದುಪಡಿಗಳನ್ನು ಒಪ್ಪುವುದಿಲ್ಲ > ೧೦. ವಿಧೇಯತೆ ಇರುವುದಿಲ್ಲ > ೧೧. ಆರೋಪಿಸಿ ಕಿರಿಕಿರಿ ಮಾಡುತ್ತಾನೆ > ೧೨. ಸ್ವ ನಾಶ ಹೊಂದಿದರು ಸೋಲು ಒಪ್ಪುವುದಿಲ್ಲ > ೧೩. ಸ್ವಂತ ಸಾಧನೆಯ ಕುರಿತು ಚಿಂತಿಸಿ ಅದರಲ್ಲಿ ಮುಳುಗುವನು > ೧೪. ದೇವರಲ್ಲಿ ಆಶ್ರಯ ಪಡುವುದಿಲ್ಲ > ೧೫. ಇನ್ನೊಬ್ಬರನ್ನು ಹಿಯಾಳಿಸಿ ಕೀಳಾಗಿ ಮಾತನಾಡುವುದು > ೧೬. ಸೋತರೆ ಸೋಲಿಸಿದವರೊಂದಿಗೆ ಹಗೆತನ ಇಡುವುದು > ೧೭. ಸ್ವಂತ ತಪ್ಪುಗಳನ್ನು ತಿಳಿಯದೆ ಅದು ಆವರ್ತಿಸುವುದು > ೧೮. ಒಳ್ಳೆಯ ಸಂಬಂಧಗಳನ್ನು ಸ್ಥಾಪಿಸಲೋ ಇರುವುದನ್ನು ನೆಲೆಸಲು ಸಾಧಿಸುವುದಿಲ್ಲ > ೧೯. ತನ್ನ ಇಷ್ಟದಂತೆ ವರ್ತಿಸುವುದು > ೨೦. ಜಂಭ ಕೊಚ್ಚುವುದು > > ಅಹಂಕಾರಿ ಸಾಮಾನ್ಯವಾಗಿ ಬಳಸುವ ಪದಗಳು > *. ನನಗೆ ತಿಳಿಸಲಿಲ್ಲ ನನ್ನೊಂದಿಗೆ ಯಾರೂ ಹೇಳಲಿಲ್ಲ > *. ಇದಕ್ಕಿಂತಲೂ ಚೆನ್ನಾಗಿ ನಾನು ಮಾಡಿ ತೋರಿಸುತ್ತಿದ್ದೆ > *. ನನಗೆ ಗೊತ್ತಿದ್ದಶ್ಟು ನಿಮಗೆ ಗೊತ್ತಿಲ್ಲ > *. ನಾನು ಸತ್ತರೆ ಅದು ಇಲ್ಲಿ ನಡೆಯುವುದು > *. ನನ್ನ ಹತ್ತಿರ ನಿಮ್ಮ ಆಟ ನಡೆಯುವುದಿಲ್ಲ > *. ನಿನಗೆ ನನ್ನ ವಿಷಯ ಗೊತ್ತಿಲ್ಲ > *. ನನ್ನ ವಿಷಯ ನಾನು ನೋಡಿ ಕೊಳ್ಳುತ್ತೇನೆ > *. ನಾನು ಯಾರೆಂದು ಅವನಿಗೆ ತೋರಿಸುತ್ತೇನೆ > *. ನಾನು ಇಂತಹದು ಎಷ್ಟೋ ನೋಡಿದ್ದೇನೆ > *. ನನ್ನ ಒಂದು ಮುಖ ಮಾತ್ರ ನೀ ನೋಡಿದ್ದು > *. ನಿನ್ನ ಒಂದೂ ಸಹಾಯವಿಲ್ಲದೆ ನಾನು ಬದುಕ ಬಲ್ಲೆ > > ಈ ಮೇಲೆ ತಿಳಿಸಿದ ಕಾರ್ಯಗಳು ತಮ್ಮಲ್ಲಿ ಇದ್ದರೆ ಚಿಂತಿಸಿ ನಾನು ಒಬ್ಬ ಅಹಂಕಾರಿಯೋ ???? > ತಿಳಿದುಕೊಳ್ಳಿ .............................. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/CAOqaUt%3D55C94%3DK9y%2B7cf5vfY9WuhPvA8ri%3D_ > LbVNkzdHvMQ7DQ%40mail.gmail.com > <https://groups.google.com/d/msgid/kannadastf/CAOqaUt%3D55C94%3DK9y%2B7cf5vfY9WuhPvA8ri%3D_LbVNkzdHvMQ7DQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAGsNKbab7uBP6225nkynTUeDu%2BgiieF0iWbgU34Rq9soUizh3A%40mail.gmail.com. For more options, visit https://groups.google.com/d/optout.
