****ಸಕಲ ಕನ್ನಡ ಕುಲಬಾಂಧವರಿಗೆ... * * ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು*
*ಮತ್ತು * *ದೀಪಾವಳಿ ಹಬ್ಬದ ಶುಭಾಶಯಗಳು* <https://3.bp.blogspot.com/-kuxxlAwYK7k/WBOQ8iRZaoI/AAAAAAAAEWE/B3uuKCQHuEEJp78drCeEqFLOOzszcp1wACEw/s1600/non_flash_icon.png> [image: ಕನ್ನಡ ದೀವಿಗೆಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ] <http://kannadadeevige.blogspot.in/p/homepage.html> <https://www.blogger.com/blogger.g?blogID=2851391761900520782>*ಐದು ಲಕ್ಷ ಪುಟವೀಕ್ಷಣೆ ದಾಟಿದ ಸಂಭ್ರಮದಲ್ಲಿ ಕನ್ನಡದೀವಿಗೆ..!!* *'ಕನ್ನಡ ದೀವಿಗೆ'ಯನ್ನು ಅಭಿಮಾನದ ಬೊಗಸೆಯಿಂದ ಸದಾ ಬೆಳಗುವಂತೆ ಮಾಡಿದ ಎಲ್ಲಾ ಕನ್ನಡಾಭಿಮಾನಿಗಳಿಗೂ* *ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಬತ್ತಿ ಸರಿಪಡಿಸಿ ದೀವಿಗೆ ಬೆಳಗಿಸಿದವರಿಗೂಮೆಚ್ಚುಗೆ ನುಡಿಯ ಎಣ್ಣೆ ಎರೆದು ಉತ್ಸಾಹದ ದೀವಿಗೆ ಬತ್ತದಂತೆ ಮಾಡಿದವರಿಗೂದೀಪದಿಂದ ದೀಪ ಹಚ್ಚುವಂತೆ ಸಂಪನ್ಮೂಲಗಳನ್ನು ನನ್ನೊಡನೆ ಹಂಚಿಕೊಂಡವರಿಗೂಸದಾ ಈ ಕನ್ನಡದ ಕೈದೀವಿಗೆಯನ್ನು ಅನುಸರಿಸುತ್ತಾ ಬೆಂಬಲವಾಗಿರುವವರಿಗೂ* *ಕನ್ನಡದ ಕೈಂಕರ್ಯದಲ್ಲಿ ದೀವಿಗೆಯನ್ನು ಬಳಸಿಕೊಂಡವರಿಗೂ* *ಬಳಸಿಕೊಳ್ಳುತ್ತಿರುವವರಿಗೂ* *ನನ್ನ ಕನ್ನಡದ ಸೇವೆಯಲ್ಲಿ ಸದಾ ನನ್ನ ಬೆನ್ನೆಲುಬಾಗಿ ನಿಂತಿರುವ * *ನನ್ನ ಧರ್ಮಪತ್ನಿ ಮೈತ್ರಾಗೂ* *ಪುಟವೀಕ್ಷಣೆ ಐದು ಲಕ್ಷ ದಾಟಿರುವ ಈ ಶುಭ ಸಂದರ್ಭದಲ್ಲಿನನ್ನ ಅನಂತಾನಂತ ಧನ್ಯವಾದಗಳು* ******** *ಸದಾ ಕನ್ನಡದ ಸೇವೆಯಲ್ಲಿ* ಎಸ್.ಮಹೇಶ್ -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ. ಮೊಬೈಲ್: 9743316629 ವೆಬ್ ಸೈಟ್: www.kannadadeevige.blogspot.in ****************************** -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CANaCK5YgOuLb7WGvp_yRGVwbjuPQvLCHtH-3VBXtYdxgGjkmEQ%40mail.gmail.com. For more options, visit https://groups.google.com/d/optout.
