ಮಹೇಶ್ ಸರ್ ತಮಗೆ ನನ್ನ ನಮನಗಳು. ತಮ್ಮ ಈ ಉತ್ತಮ ಪ್ರಯತ್ನದಿಂದ ಉತ್ತಮ ಮಾಹಿತಿಯ ಕಣಜವನ್ನೇ ನೀಡುತ್ತಿದ್ದಿರಾ. ಅದೂ ಅಲ್ಲದೆ ದೀಪಾವಳಿಯ ಹಬ್ಬದ ಸಂಭ್ರಾಚರಣೆಯಲ್ಲಿ ತಮ್ಮ ಯಶಸ್ಸಿನ ಸಂಭ್ರಾಚರಣೆಯೂ ನಡೆಯುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ. ತಮ್ಮ ಇಂತಹ ಪ್ರಯತ್ನ ಸದಾ ನಮ್ಮೆಲ್ಲರಿಗೂ ಮಾಹಿತಿಯನ್ನು ಉಣಬಡಿಸುತ್ತಿರಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತಿದ್ದೇನೆ.ಮಗದೊಮ್ಮೇ ಹಾರೈಸುತ್ತೇನೆ. ನನ್ನ ಅನಂತ ಶುಭಾಶಯಗಳು.
-- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAP9Vewof%3Dd58PFhBtpkW%3DycUcMMqutG06WFqkToEX7R8b2gBbQ%40mail.gmail.com. For more options, visit https://groups.google.com/d/optout.
