Congrats sir , and really great work.
With regards
[image: Image result for writing animation picture]
*
****MAHABALESHWAR C BHAGWAT *ASSISTANT MASTER
GHS KEDOORKUNDAPUR TALLUK * b
[email protected]
skype id:bhagwat18
Blog:bhagwatmc.blogspot.com,
School Blog:ghskedoor.blogspot.com
District Blog:socialscienceudupi.blogspot.com
Address,mahabaleshwarbhagwat.hpage.com<http://mahabaleshwarbhagwat.hpage.com
<http://mahabaleshwarbhagwat.hpage.co>
UDUPI DISTRICT.
9449912354
**"AN OUNCE OF PRACTICE IS WORTH MORE THAN TONS OF PREACHING". *
*Mohandas Karamchand Gandhi ***
2016-10-31 19:48 GMT+05:30 ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ
ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ <[email protected]>:
> ಊರಿಂಗೆ ದಾರಿಯನು ಆರು ತೋರಿದಿರೇನು
> ಜ್ಞ್ಾನ ಪಡೆಯುವುದು ನಮ್ಮ ಹುದ್ದೆಯ ಲಕ್ಷಣ
> ಸರ್ವಜ್ಞನೆಂಬುವವನು ಗರ್ವದಿಂದಾದವನೆ ಸರ್ವರೊಳಗೊಂದು ನುಡಿಕಲಿತು
> ವಿದ್ಯೆಯ ಪರ್ವತವೇ ಆದವನು
> ಬಸವರಾಜ ನಾಯ್ಕರವರೆ ನೀವು ಕೂಡ ಈ ಎಲ್ಲ ಗುಂಪುಗಳ ಸಂಪನ್ಮೂಲಗಳನ್ನು
> ಉಪಯೋಗಿಸಿಕೊಂಡಿದ್ದೀರಿ ಎನ್ನುವುದನ್ನು ಮರೆಯಬೇಡಿ ,ಜಾಹಿರಾತು ಎಂಬ ಶಬ್ದ ಬಳಸಿರುವುದು
> ಸರಿಯಲ್ಲ .ವಯಕ್ತಿಕ ಬ್ಲಾಗಗಳಿರುವುದು ಪ್ರತಿಭೆಯನ್ನು ಅನಾವರನಗೊಳಿಸಲು ಎಂಬುದನ್ನು
> ತಿಳಿಯಿರಿ.
> STF ಗ್ರೂಪ್ ಗೆ ನಿಮ್ಮ ಕಾಣಿಕೆ ಏನಿದೆ ??
>
> ಯಾವುದನ್ನೆ ಆಗಲಿ ಅರಿತು ಮಾತನಾಡುವುದು ಒಳಿತು
>
> ಬಸವರಾಜ. ಟಿ.ಎಂ.
> ಕನ್ನಡ ಭಾಷಾ ಶಿಕ್ಷಕರು
> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ
> 29 ಅಕ್ಟೋ. 2016 07:11 PM ರಂದು, Mahesh S <[email protected]> ಅವರು
> ಬರೆದರು:
>
> ಮಿತ್ರ ಬಸವರಾಜನಾಯ್ಕರೇ,
> ತಾವು ಬ್ಲಾಗ್ ಗಳ ಜಾಹಿರಾತಿಗಾಗಿ KOER ಬಳಸುತ್ತಾರೆ ಎಂದು ಆಕ್ಷೇಪಿಸಿದ್ದೀರಿ.
> ಖಂಡಿತವಾಗಿ ನಾನು ಪ್ರಚಾರಕ್ಕಾಗಿ KOER ಬಳಸುತ್ತಿಲ್ಲ. KOER ಶಿಕ್ಷಕರ ಒಂದು ಪವಿತ್ರವಾದ
> ಸಂವಹನ ಮಾಧ್ಯಮ. ಅದರ ಬಗ್ಗೆ ಆ ರೀತಿ ಕಲ್ಪನೆ ಕೂಡ ಮಾಡಬಾರದು.
> ಅಷ್ಟಕ್ಕೂ ನಾನು ಜಾಹಿರಾತು ಮಾಡಲು ಹಣಗಳಿಸುವ ಸಂಸ್ಥೆ ನಡೆಸುತ್ತಿಲ್ಲ, ಮುಂದಿನ
> ಚುನಾವಣೆಯಲ್ಲಿ ನಿಲ್ಲುವ ಯೋಚನೆಯಂತೂ ಇಲ್ಲ, ಯಾವುದೋ ಒಣ ಜಂಭ ಕೊಚ್ಚಿಕೊಂಡು ಮೆರೆಯುವ
> ಕೆಟ್ಟ ಮನಸ್ಸೂ ಇಲ್ಲ, ನನ್ನ ಸೇವೆ ನನಗೆ ತೃಪ್ತಿ ತಂದಿದೆ. ಇದು ನಿಸ್ವಾರ್ಥತೆಯಿಂದ
> ಕನ್ನಡಾಂಬೆಗೆ ಮಾಡುತ್ತಿರುವ ಅಳಿಲು ಸೇವೆ ಎಂದೇ ಭಾವಿಸಿದ್ದೇನೆ. KOER ಒಂದು ಸಾಗರವಾದರೆ
> ಕನ್ನಡದೀವಿಗೆ ಒಂದು ಹನಿಮಾತ್ರ. KOER ನಲ್ಲಿರುವ ಬಹುತೇಕ ಶಿಕ್ಷಕರಿಗೆ ಕನ್ನಡ ದೀವಿಗೆ
> ಪರಿಚಯ ಇದೆ ಎಂಬ ಕಾರಣಕ್ಕೆ ಅಭಿನಂದನೆ ಸಲ್ಲಿಸಿದೆನು.
> ಐದು ಲಕ್ಷ ಪುಟವೀಕ್ಷಣೆ ಗೆ ಅಭಿನಂದನೆ ಸಲ್ಲಿಸಿದ್ದು ಜಂಭಕ್ಕಲ್ಲ. ನಾನು ಬೆಳೆದಿದ್ದೇನೆ
> ಎಂದು ಕೊಚ್ಚಿಕೊಳ್ಳುವುದಕ್ಕಲ್ಲ. ಖಂಡಿತವಾಗಿ ನಾನು ಬೆಳೆದಿಲ್ಲ. ಕನ್ನಡ ಶಿಕ್ಷಕರು
> ತಂತ್ರಜ್ಞಾನದಲ್ಲಿ ಬೆಳೆದಿದ್ದಾರೆ. ಅಂತಹ ಕನ್ನಡ ಶಿಕ್ಷಕರು ಕನ್ನಡದ ಏಳ್ಗೆಗಾಗಿ
> ತೋರುತ್ತಿರುವ ಶ್ರದ್ಧೆಗೆ ನಾನು ಸಲ್ಲಿಸಿದ ವಿನಮ್ರ ಅಭಿನಂದನೆ ಎಂದು ಧನಾತ್ಮಕವಾಗಿ
> ಯೋಚಿಸಿ.
> ಅದೂ ಅಲ್ಲದೆ ಕನ್ನಡ ದೀವಿಗೆಯಂತೆಯೇ ಹಲವಾರು ಶಿಕ್ಷಕರು ಬ್ಲಾಗ್ ಮಾಡಿ ತಮ್ಮ
> ಸಂಪನ್ಮೂಲಗಳನ್ನು ಕೊಯರ್ ಮೂಲಕ ಹಂಚಿಕೊಳ್ಳುತ್ತಿರುವುದನ್ನು ತಾವು ಗಮನಿಸಬೇಕು. ನೀವು ಈ
> ರೀತಿ ಋಣಾತ್ಮಕವಾಗಿ ಚಿಂತಿಸಿದ್ದು ನನಗೆ ಸರಿಯಲ್ಲ. ತಾವು ಗಮನಿಸಿರಬಹುದು ನಾನು
> ಕನ್ನಡ ದೀವಿಗೆಯಲ್ಲಿ KOER ಗಾಗೆ ಪುಟವೊಂದನ್ನು ಮೀಸಲಿಟ್ಟು ಆ ಪುಟದ ಮೂಲಕ KOER ಪುಟಕ್ಕೆ
> ಸಂಪರ್ಕ ಕಲ್ಪಿಸಿದ್ದೇನೆ ಹಾಗು STF ಗೆ ಸೇರಲು ಅರ್ಜಿಯೊಂದನ್ನು ಸೃಜಿಸಿದ್ದು ಅದರಲ್ಲಿ
> ಮಾಹಿತಿ ಒದಗಿಸಿದವರನ್ನು STF ಗೆ ಸೇರಿಸುವ ಸಣ್ಣದೊಂದು ಸೇವೆ ಸಲ್ಲಿಸುತ್ತಿದ್ದೇನೆ.
> ನನ್ನದೊಂದು ಕಾಲು ದಾರಿಯಾದರೆ KOER ಹೆದ್ದಾರಿ ಎಂಬುದನ್ನು ನಾನು ಮರೆಯುವುದಿಲ್ಲ
> ನನ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/gn68pstyjk6dsnq6usjlf4ng.1477923045673%40email.android.
> com
> <https://groups.google.com/d/msgid/kannadastf/gn68pstyjk6dsnq6usjlf4ng.1477923045673%40email.android.com?utm_medium=email&utm_source=footer>
> .
>
> For more options, visit https://groups.google.com/d/optout.
>
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CAKoy2Jwkf5J5sbd%3DSe%2BEwZ81i%2BhMXx-NBWfNJ30NxoRz%2Bpkm%3DQ%40mail.gmail.com.
For more options, visit https://groups.google.com/d/optout.