ಮರೆತುಬಿಡಿ

ಬಸವರಾಜ. ಟಿ.ಎಂ.
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ

3 ನವೆಂ. 2016 03:19 PM ರಂದು, H D Basavaraj Naik <hdbnai...@gmail.com> ಅವರು 
ಬರೆದರು:
>
> ಬಸವಶರ್ಮ ಸರ್ 
>
> ನಾನು ಮುಖ್ಯವಾಗಿ ಸಮಾಜ ವಿಜ್ಞಾನ ಶಿಕ್ಷಕ , ಸಮಾಜವಿಜ್ಞಾನ stfನಲ್ಲಿ ಸಕ್ರೀಯವಾಗಿ 
> ಪಾಲ್ಗೋಳ್ಳುತ್ತಿದ್ದೇನೆ. KOER website ನಲ್ಲೂ ನನ್ನ ಸ್ವಲ್ಪ ಕೊಡುಗೆ ಇದೆ . 
> ನನ್ನದೂ ಬ್ಲಾಗ್ ಇದೆ .
>
> ಸಾವಿರಾರು ಶಿಕ್ಷಕರು ಬ್ಲಾಗ್   ಹೊಂದಿದ್ದಾರೆ  ಹಾಗಂತ ಅವರ ಬ್ಲಾಗನ್ನು ಎಲ್ಲೂ  ಪ್ರಚಾರ 
> ಮಾಡುತ್ತಿ ಲ್ಲ  ಅದರ ಅವಶ್ಯಕತೆಯು ಇಲ್ಲ . ಇಲಾಖೆ ಒಂದು ವೆಬ್ ಸೈಟ್ ಮಾಡಿದೆ ಅದೆ KOER 
> ಅದರಲ್ಲಿ ಸಂಪನ್ಮೂಲಗಳನ್ನು ಸೇರಿಸಿದರೆ ಅದು ಎಲ್ಲರಿಗೂ ಸಿಗುತ್ತದೆ ಮತ್ತು ಶಾಸ್ವತವಾಗಿ 
> ಉಳಿಯುತ್ತದೆ. 
>
>  KOER , stf   ಮತ್ತು  ಸ್ವಂತ ಬ್ಲಾಗ್, ಸ್ವಂತ ವೆಬ್ ,ಇತರೆ ಸಾಮಾಜಿಕ ಜಾಲತಾಣಗಳ ಗ್ರೂಪ್ 
> ಗಳ ವ್ಯತ್ಯಾಸ ತಿಳಿಯಿರಿ .   ನಿಮಗೆ ಅರ್ಥವಾಗುತ್ತದೆ.
>
>
> ಇಲಾಖೆಗಾಗಿ ಕೆಲಸಮಾಡಿವವರನ್ನ ಹೊಗಳಿ , ಖಾಸಗಿಯವರ ಪರ ವಹಿಸಬೇಡಿ 
>
> 2016-11-03 14:38 GMT+05:30 guruiv naik <guruivn...@gmail.com>:
>>
>> ಸತ್ಯವಾದ ಮಾತು ಗುರುಗಳೇ ..
>> ಧನ್ಯವಾದಗಳು
>>
>>
>> On 1 Nov 2016 11:02 a.m., "basava sharma T.M" <basava.ve...@gmail.com> wrote:
>>>
>>> ಬಸವರಾಜನಾಯ್ಕರವರೆ ನೀವು ಈ ರೀತಿಯಾಗಿ ಆಕ್ಷೇಪಿಸಿರುವುದು ಸರಿಯಲ್ಲ 
>>> ನಮ್ಮ ವಯಕ್ತಿಕ ಬ್ಲಾಗ್ ಗಳ ಉದ್ದೇಶ ಹಣಗಳಿಸುವುದಿಲ್ಲ,ನೀವು stf ನ್ನು ಜಾಹಿರಾತಿಗಾಗಿ 
>>> ಬಳಸುತ್ತೀರಿ ಎಂದು ಹೇಳುವುದು ಸರಿಯಲ್ಲ.
>>> ನೀವು ಕೂಡ ವಿವಿಧ ಗುಂಪುಗಳ ಸಂಪನ್ಮೂಲಗಳನ್ನು ಬಳಸಿಕೊಂಡಿದ್ದೀರಿ ಎಂಬುದನ್ನು ಮರೆಯಬೇಡಿ.
>>>
>>> Stf ಗೆ ನಿಮ್ಮ ಕೊಡುಗೆಯಾದರೂ ಏನು ??
>>> ನಿಮ್ಮಲ್ಲಿರುವ ಪ್ರತಿಭೆಯನ್ನು ಹೇಗೆ ಸಮಾಜಕ್ಕೆ ತಿಳಿಸುತ್ತೀರಿ
>>> ಯಾವುದೇ ವಿಷಯಗಳನ್ನು ಹಾಕುವುದಕ್ಕೆ ಮುಂಚಿತವಾಗಿ ವಿಚಾರಮಾಡಬೇಕು.
>>>
>>> ಬಸವರಾಜ.ಟಿ.ಎಂ ಕುರುಬನಹಳ್ಳಿ
>>> ಕನ್ನಡ ಭಾಷಾ ಶಿಕ್ಷಕರು
>>> ಸ.ಪ್ರೌ.ಶಾ.ರೂಪನಗುಡಿ
>>> ಬಳ್ಳಾರಿ ಪೂರ್ವವಲಯ
>>> ಬಳ್ಳಾರಿ ಜಿಲ್ಲೆ
>>>
>>> -- 
>>> *For doubts on

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/omsptboltkcqji53l7yn0wep.1478512587965%40email.android.com.
For more options, visit https://groups.google.com/d/optout.
  • ... ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ
    • ... Basavaraj Basu

Reply via email to