*ಭಾರತದ ಶಾಸನವು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದೆಯೇ ?* *ಹಾಗಾದರೆ ಇದನ್ನು ಓದಿ* ```1) *ಒಬ್ಬ ವ್ಯಕ್ತಿಯು 1 ಚುನಾವಣೆಗೆ 2 ಕ್ಷೇತ್ರದಲ್ಲಿ ಓಟಿಗೆ ನಿಲ್ಲಬಹುದು* , *ಆದರೆ , ಒಬ್ಬ ಪ್ರಜೆ 1 ಚುನಾವಣೆಗೆ 2 ಕ್ಷೇತ್ರದಲ್ಲಿ ಮತ ಹಾಕುವಂತಿಲ್ಲ*. 2) ನೀವು ಜೈಲಲ್ಲಿದ್ದರೆ ಮತ ಹಾಕುವಂತಿಲ್ಲ , ಆದರೆ , ಅಭ್ಯರ್ಥಿ ಜೈಲಲ್ಲಿದ್ದು ಚುನಾವಣೆ ಎದುರಿಸಬಹುದು. 3) *ಯಾರಾದರೂ ಒಂದು ಸಲ ಜೈಲಿಗೆ ಹೋದರೆ ಮತ್ತೆ ಜೀವನ ಪರ್ಯಂತ ಸರಕಾರದ ನೌಕರಿ ಸಿಗೋದಿಲ್ಲ* , *ಆದರೆ , ರಾಜಕಾರಣಿಗಳು ಎಷ್ಟೇ ಸಲ ಜೈಲಿಗೆ ಹೋದರೂ ಸಹ ಅವರು ಬಯಸಿದ ಹಾಗೆ ಶಾಸಕ, ಸಂಸದ, ಮಂತ್ರಿ, ಮುಖ್ಯ ಮಂತ್ರಿ, ಪ್ರಧಾನಿ, ರಾಷ್ಟ್ರಪತಿ... ಏನೂ ಆಗಬಹುದು*. *4) ಬ್ಯಾಂಕಲ್ಲಿ ನೌಕರಿ ಬೇಕಾದಲ್ಲಿ ನಾವು ಡಿಗ್ರಿ ಪಡೆದಿರಬೇಕು* , *ಆದರೆ , ರಾಜಕಾರಣಿಗಳು ಹಣಕಾಸಿನ ಸಚಿವರಾಗಲು ಯಾವ ಡಿಗ್ರಿಯ ಅವಶ್ಯಕತೆ ಇಲ್ಲ*. *5) ನಮಗೆ ಸೇನೆಯಲ್ಲಿ ಕೆಲಸ ಸಿಗಲು ಡಿಗ್ರಿ ಜೊತೆ 10 ಕಿ.ಮೀಟರ್ ದೂರ ಓಡಿ ತೋರಿಸ್ಬೇಕು* , *ಆದರೆ , ರಾಜಕಾರಣಿಗಳು ಅವಿದ್ಯಾವಂತ ರಾದರೂ, ದುಢೂತಿ ದೇಹವಿದ್ದರೂ ಸೇನಾ ಸಚಿವರಾಗಬಹುದು*. *೬) ಅಲ್ಲದೆ ಯಾರ ಇಡೀ ವಂಶವು ಅನಕ್ಷರಸ್ಥರ ಕುಟುಂಬ ಆಗಿರುವುದೋ ಆ ವಂಶದ ವ್ಯಕ್ತಿಯು ಶಿಕ್ಷಣ ಸಚಿವರಾಗಬಹುದು & ಯಾವ ರಾಜಕಾರಣಿಯ ಮೇಲೆ ಸಾವಿರಾರು ಕೇಸುಗಳಿದ್ದರೂ ಆ ವ್ಯಕ್ತಿಯು ಪೋಲೀಸರಿಗೆ ಚೀಫ್ ಅಂದರೆ ಗೃಹ ಮಂತ್ರಿ ಆಗಬಹುದು*. *ನಿಮಗೆ ಈ ಪದ್ಧತಿಯನ್ನು ಬದಲಾಯಿಸುವ ಬಯಕೆ ಇದ್ದಲ್ಲಿ, ಪ್ರಜೆ & ರಾಜಕಾರಣಿಗಳಿಗೆ ಒಂದೇ ನಿಯಮ ಬೇಕೆಂದು ಬಯಸಿದಲ್ಲಿ ಇದನ್ನು ಎಲ್ಲರೊಂದಿಗೂ ಶೇರ್ ಮಾಡಿ*. *ಶ್ರೀ. ದೇಶಪಾಂಡೆ, ಸರಕಾರಿ ವಕೀಲರು, ಮುಂಬಯಿ ಉಚ್ಛ ನ್ಯಾಯಾಲಯ ಮುಂಬಯಿ.```
-- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAP9VewrhgT4RMSXZxOSVMDDEnvWFaAQHxLv6vUi0E6B4xzfdbg%40mail.gmail.com. For more options, visit https://groups.google.com/d/optout.
