please add below email id to 1 st language English and 2 nd language Kannada
[email protected]
On 12/7/16, Venkatesh ITFC <[email protected]> wrote:
> *ಪ್ರೀತಿಯ ಶಿಕ್ಷಕರೇ, **
> *ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯ ಮೂಲಕ ಒಟ್ಟುಗೂಡಿದ ಸಮಾಜ ವಿಜ್ಞಾನ ಡಿಜಿಟಲ್
> ಗುಂಪು ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರನ್ನೊಳಗೊಂಡ ತಂಡದ ಮೂಲಕ ಸಮಾಜ ವಿಜ್ಞಾನ
> ಬೊಧನೆಗೆ ಪೂರಕ ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸಿರುವುದು ಅತ್ಯಂತ ಶ್ಲಾಘನೀಯ
> ಕಾರ್ಯವಾಗಿದೆ ಇದಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಇದರ
> ಜೊತೆಗೆ ಈ ಎಲ್ಲಾ ಸಂಪನ್ಮೂಲಗಳನ್ನು ರಾಜ್ಯದ ಶಿಕ್ಷಕರಿಗೆ ಮುಕ್ತವಾಗಿ ಹಂಚಿಕೆ
> ಮಾಡಿರುವುದು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಹರಡುವಿಕೆಗೆ ಉಪಯಕ್ತವಾಗಿದೆ.
> ಸಮಾಜ ವಿಜ್ಞಾನ ಬೋಧಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಈ ಸಂಪನ್ಮೂಲಗಳು
> ಉಪಯುಕ್ತವಾಗಿದ್ದು ರಾಜ್ಯದ ಎಲ್ಲಾ ಸಮಾಜವಿಜ್ಞಾನ ಶಿಕ್ಷಕರಿಗೂ ಈ ಸಂಪನ್ಮೂಲಗಳು
> ಮುಕ್ತವಾಗಿ ತಲುಪಬೇಕಿದೆ. ಈ ಉದ್ದೇಶದಿಂದ ಸಮಾಜವಿಜ್ಞಾನ ಡಿಜಿಟಲ್ ಗುಂಪು
> ಬ್ಲಾಗ್ನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಪುಟಕ್ಕೆ ಸೇರಿಸಲಾಗಿದೆ.
> ಕೊಯರ್ ನ ಮುಖಪುಟದಲ್ಲಿ "ಸಮುದಾಯ" ಎಂಬ ತಲೆಬರಹದಲ್ಲಿ "ಸಮಾಜ ವಿಜ್ಞಾನ ಡಿಜಿಟಲ್
> ಗುಂಪು" ಎಂಬುದಾಗಿ ಪುಟ ಸೇರಿಸಿದ್ದು, ಅದಕ್ಕೆ ಸಮಾಜವಿಜ್ಞಾನ ಡಿಜಿಟಲ್ ಗುಂಪು
> ಬ್ಲಾಗ್ನ ಲಿಂಕ್ ಮಾಡಲಾಗಿದೆ. ಇದೇ ರೀತಿ ಇಂಗ್ಲೀಷ್ ಕೊಯರ್ ಪುಟಕ್ಕೂ ಸಹ
> ಸೇರಿಸಲಾಗಿದೆ.
> ಅದೇ ರೀತಿ ಕೊಯರ್ ನ ಸಮಾಜ ವಿಜ್ಞಾನ ವಿಷಯ ಪುಟಕ್ಕೂ ಸಹ ಈ ಬ್ಲಾಗ್ ನ ಲಿಂಕ್ನ್ನು
> ಸೇರಿಸಲಾಗಿದೆ ವೀಕ್ಷಿಸಿ.
> ಈ ಮೂಲಕ ಇನ್ನೂ ಹೆಚ್ಚು ಶಿಕ್ಷಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.
> ಲಿಂಕ್ಗಳು ಈ ಕೆಳಕಂಡಂತಿವೆ :-
> *Kannada*
> -http://karnatakaeducation.org.in/KOER/index.php/ಸಮುದಾಯ
> http://karnatakaeducation.org.in/KOER/index.php?title=ಪ್ರವೇಶದ್ವಾರ:ಸಮಾಜ_ವಿಜ್ಞಾನ/ವಿಷಯಗಳು
>
>
> *English**
> *-http://www.karnatakaeducation.org.in/KOER/en/index.php/Community
> --http://karnatakaeducation.org.in/KOER/en/index.php?title=Portal:Social_Science/From_the_forum
>
> ಈ ತಂಡದವರ ಕ್ರಿಯಾಶೀಲ ಪ್ರಯತ್ನ ಹೀಗೆ ಮುಂದುವರೆಯಲಿ ಹಾಗು ಇದರಿಂದ ಬಹಳಷ್ಟು ಶಿಕ್ಷಕರು
> ಪ್ರೇರಣೆಗೊಂಡು ತಂತ್ರಜ್ಞಾನಾಧಾರಿತ ಬೋದನೆ ಪ್ರಕ್ರಿಯೆಗೆ ತೊಡಗಲಿ ಎಂದು ಬಯಸುತ್ತೇವೆ.
>
> ಧನ್ಯವಾದಗಳೊಂದಿಗೆ
>
> -
>
> *ವೆಂಕಟೇಶ್ ಟಿ ಗೌಡ Venkatesh T Gowda *|
> Programme Associate | <http://www.ITforChange.net/>IT for Change
> <http://www.itforchange.net/>
> (/In special consultative status with the United Nations ECOSOC)
> //91-80-26654134 | 9945147359 | Fax 91-80-41461055
> Email: [email protected]/
> Blog: http://geluvejeevana.blogspot.in////
> ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ
> ಪಡೆಯೋಣ...
> “Let children be children,” “The work of a child is to play,” and
> “Children learn best through play.”//////////
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software ಸಾರ್ವಜನಿಕ
> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send an email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/a305f3e5-e867-e99a-1263-d196127e43b9%40gmail.com.
> For more options, visit https://groups.google.com/d/optout.
>
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CAPUr2Ph57%2BQZ4F1D6oL5KofTwvXwV5GRkad%3DtakxiVe0LSyurw%40mail.gmail.com.
For more options, visit https://groups.google.com/d/optout.