*ಆಧುನಿಕ ಗಾದೆಗಳು* 1. ಬೇರೆಯವರ ವೈಫೈ ಯಲ್ಲಿ APP Update ಮಾಡ್ದೋನೆ ಜಾಣ 🚣🏼🚣🏼🚣🏼🚣🏼🚣🏼 2. ಮೊಬೈಲ್ ಕಳ್ಳ ಅಂದ್ರೆ ಜೇಬ್ ಮುಟ್ಟಿ ನೊಡ್ಕೋಂಡನಂತೆ 🚣🏼🚣🏼🚣🏼🚣🏼🚣🏼v 3. 2G ಕೊಟ್ರೆ ಅತ್ತೆ ಕಡೆ, 4G ಕೊಟ್ರೆ ಸೊಸೆ ಕಡೆ 🚣🏼🚣🏼🚣🏼🚣🏼🚣🏼 4. Gmail ಗೆ ಬಂದವ್ಳು Facebook ಗೆ ಬರಲ್ವ ? 🚣🏼🚣🏼🚣🏼🚣🏼🚣🏼 5. ಹೊಟ್ಟೆಗೆ ಹಿಟ್ ಇಲ್ದಿದ್ರು, ಮೊಬೈಲಲ್ಲಿ NET ಇರ್ಬೆಕು 🚣🏼🚣🏼🚣🏼🚣🏼🚣🏼 6. ಗಂಡ ಹೆಂಡ್ತಿ ಜಗಳ WiFi Reconnect ಆಗೊ ತನಕ 🚣♀🚣♀🚣♀🚣♀🚣♀ 7. ಹುಡಿಗೀರ್ಗೆ ಮೆಕಪ್ ಚಿಂತೆ, ಹುಡುಗನಿಗೆ JIO sim ಚಿಂತೆ 🚣🏼🚣🏼🚣🏼🚣🏼🚣🏼 8. 2G ಗೆ ಹೋದ ಮಾನ 4G ಹಾಕಿಸಿದರು ಬಾರದು 🚣🏼🚣🏼🚣🏼🚣🏼🚣🏼 9. ಕೂತು Browse ಮಾಡುವವನಿಗೆ Jio Sim ಕೂಡ ಸಾಲದು.. 🚣🏼🚣🏼🚣🏼🚣🏼🚣🏼 10. ಮಾತು ಮನೆ ಕೆಡುಸ್ತು, FACEBOOK ಪ್ರಪಂಚ ಕೆಡುಸ್ತು !! 🚣🏼🚣🏼🚣🏼🚣🏼🚣🏼 11. ಚಿಂತೆ ಇಲ್ಲದವನಿಗೆ ಸಂತೇಲು ನಿದ್ದೆ.. INTERNET ಇಲ್ಲದವನಿಗೆ ಕೂತಲ್ಲೆ ನಿದ್ದೆ 🙏🙏🙏🙏🙏
ಸಮೀರ ( ಕನ್ನಡ ಭಾಷಾ ಶಿಕ್ಷಕಿ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAP9VewpOJB4bGt9HtXjKimcDx4TtF%2Bu%3Dpai7eDt8wGGo7uJHHw%40mail.gmail.com. For more options, visit https://groups.google.com/d/optout.
