ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷೆ ಮಂಡಳಿಯ ಸಹಭಾಗಿತ್ವದಲ್ಲಿ ಸಿದ್ಧಪಡಿಸಿದ ಪ್ರಶ್ನೋತ್ತರ
ಮಾಲಿಕೆ " ಸಮರ್ಥ " ದಲ್ಲಿ ಮೇದಿನೀಪತಿ ಬಹುವ್ರೀಹಿ ಸಮಾಸ ಎಂದೇ ಹೇಳಲಾಗಿದೆ.

ನೀನು ಮೇದಿನೀಪತಿ ಎಂದು ಕೃಷ್ಣ ಹೇಳಿದ್ದು ಭೂಮಿ ಎಂಬ ಅರ್ಥದಲ್ಲೂ ಅಲ್ಲ, ಒಡೆಯ ಎಂಬ
ಅರ್ಥದಲ್ಲೂ ಅಲ್ಲ. ರಾಜ ಎಂಬರ್ಥದಲ್ಲಿ.

ಮೇದಿನೀ , ಪತಿ ಈ ಎರಡೂ ಪದಗಳು ಸೇರಿ ರಾಜ ಎಂಬ ಅನ್ಯ ಪದದ ಅರ್ಥ ಬರುತ್ತದೆ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAG7kH-SjAs8DhwgK0frsCNnyJf4YyXegRZLErUceL3jpS62bXw%40mail.gmail.com.
For more options, visit https://groups.google.com/d/optout.

Reply via email to