ರವೀಶ್ ಸರ್ ಈ ಬಾರಿ Blue print ಪ್ರಕಾರನೇ ಪ್ರಶ್ನೆಪತ್ರಿಕೆ ಬರುವುದರಲ್ಲಿ ಸoದೇಹವಿಲ್ಲ ಎoದುಕೊಳ್ಳಬಹುದಾ????? ಕಾರಣ ಈ ಹಿoದೆ ಹಕ್ಕಿ ಹಾರುತಿ............4ಅoಕ ಸಿಮೀತಗೊಳಿಸಲಾಗಿತ್ತು ಆದರೆ ಈ ಹಿoದೆ 4ಅoಕದ ಪದ್ಯ ಹಾಗೂ ಅದೇ ಪದ್ಯದಲ್ಲಿ 8/10ವಾಕ್ಯದ ಪ್ರಶ್ನೆ ಕೇಳಲಾಗಿತ್ತು (8 ಅoಕ) ಅದರ ಬಗ್ಗೆ ಸಾಕಷ್ಟು ಚರ್ಚೆಯಾಯಿತು . ಕೊನೆಗೆ ಸಮರ್ಥನಿಯ ಉತ್ತರ ಸಿಕಿದ್ದು ಉತ್ತರ ಕರ್ನಾಟಕದಲ್ಲಿ ಪಠ್ಯಪುಸ್ತಕ ವಿತರಣೆಯಾಗಿರಲಿಲ್ಲ ಹಾಗಾಗಿ ಸಾರ್ಥಕತೆ ಪದ್ಯ ಬಿಟ್ಟು ಹಕ್ಕಿ ಹಾ............ಪದ್ಯಕ್ಕೇ.ಅoಕ ಸರಿದೂಗಿಸಲಾಗಿದೆ ಎನ್ನುವ ಸಮಧಾನಕಾರ ಉತ್ತರ ದೊರೆಯಿತು
ಸರ್ ಈ ಬಾರಿ ಶಬರಿ .ಗೊರೂರು ಪಾಠಕ್ಕೆ 4ಅoಕ ಸೀಮಿತಗೊಳಿಸಿರುವುದರಿoದ ಈ2ಪಾಠದ 8/10ವಾಕ್ಯದ ಪ್ರಶ್ನೆಗಳನ್ನು ಮಾತ್ರ ( 1ಅoಕದ1ಪ್ರಶ್ನೆ +3ಕವಿ ಪರಿಚಯ/ಸoದರ್ಭ/2+2ಪ್ರಶ್ನೆ ಬರುವ ಸಾಧ್ಯತೆ)ಮಕ್ಕಳಿಗೆ ಅಭ್ಯಾಸ ಮಾಡಿಸುವುದಾ???? ಸರ್. ಮಕ್ಕಳ ಒತ್ತಡ ಕಡಿಮೆ ಮಾಡಬಹುದಾ ??ಸರ್ ಉಳಿದ ಪಾಠಗಳಲ್ಲಿ ಸಾಧ್ಯತೆ ಇಲ್ಲ ಏಕೆoದರೆ ಉಳಿದ ಪಾಠಗಳಿಗೆ 3ಅoಕ ನಿಗದಿಸಿವುದರಿಂಂದ .. ˌಅಭಿಪ್ರಾಯ ಹoಚಿಕೊಳ್ಳಿ .please ....... ಸಮೀರ ( ಕನ್ನಡ ಭಾಷಾ ಶಿಕ್ಷಕಿ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAP9Vewq5QAXmAModa0w%3DU1_MegCbExpsS3EbKYs0XWSbF4XobA%40mail.gmail.com. For more options, visit https://groups.google.com/d/optout.
