ಪ್ರೀತಿಯ ಶಿಕ್ಷಕರೇ,
ಭಾಷಾ ಶಿಕ್ಷಕರ ವೇದಿಕೆಯು ನಮ್ಮ ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಮತ್ತು ತರಗತಿ
ಬೋಧನೆಗೆ ಸಹಕಾರಿಯಾಗುವಂತಹ ಭಾಷಾ ಸಂಪನ್ಮೂಲಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಲು ಸಹಕಾರಿಯಾಗಿದೆ.
ಈ ಮೂಲಕ ನಮ್ಮ ಎಲ್ಲಾ ಶಿಕ್ಷಕರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ಗುಂಪು
ರಚನೆಯಾಗಿರುವುದು ಕೇವಲ ಶೈಕ್ಷಣಿಕ ಸಂಪನ್ಮೂಲ ಹಂಚಿಕೆಯ ಉದ್ದೇಶಗಳಿಗಾಗಿ ಮಾತ್ರ ,
'ಶುಭಾಶಯ ಸಂದೇಶಗಳು, ಗುಡ್‌ಮಾರ್ನಿಂಗ್, ಗುಡ್‌ಇವೆನಿಂಗ್, ಹಾಸ್ಯಗಳು, ರಾಜಕೀಯ,
ಸಿನಿಮಾ ವಿಷಯಗಳು ಮತ್ತು ಹಲವು ಪಾರ್ವಡ್ ಮೆಸೇಜ್‌ಗಳನ್ನು ಈವೇದಿಕೆಯಲ್ಲಿ
ಹಂಚಿಕೊಳ್ಳುವುದನ್ನು ನಿಯಂತ್ರಿಸೋಣ. ಭಾಷಾ ಸಂಪನ್ಮೂಲಗಳ ಹಂಚಿಕೆಯನ್ನು ಪ್ರೋತ್ಸಾಹಿಸೋಣ.
ಅದೇ ರೀತಿ ವಿವಿಧ ವಾಟ್ಸಪ್ ಗುಂಪುಗಳಿಗೆ ಸೇರ್ಪಡೆಗೊಳಿಸುವ ಕೋರಿಕೆಗಳನ್ನು ಸಹ
ವೇದಿಕೆಯಲ್ಲಿ ಹಂಚಿಕೊಳ್ಳುವುದಕ್ಕಿಂತ, ಆಯಾ ಗುಂಪುಗಳ ಅಡ್ಮಿನ್‌ಗಳಿಗೆ ವೈಯುಕ್ತಿಕವಾಗಿ
ಕೋರಿಕೆ ಕಳುಹಿಸಿ. ಹೆಚ್ಚಿನ ವಾಟ್ಸಪ್ ಗುಂಪಿನ ಕೋರಿಕೆಗಳು ಶಿಕ್ಷಕರಿಗೆ ಕಿರಿಕಿರಿ ಉಂಟುಮಾಡಬಹುದು.
ಎಸ್.ಟಿ.ಎಫ್ ನಲ್ಲಿ ಅನುಸರಿಸುತ್ತಿರುವ ಕೆಲವು ಇಮೇಲ್ ಮಾರ್ಗಸೂಚಿಗಳನ್ನು ತಿಳಿಯಲು ಈ ಕೆಳಗಿನ
ಲಿಂಕ್ ಕ್ಲಿಕ್ಕಿಸಿ.
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
ಇದು ನಮ್ಮ ಮನವಿ.
ಧನ್ಯವಾದಗಳು
ವೆಂಕಟೇಶ್
ಐಟಿ ಫಾರ್ ಚೇಂಜ್
ಬೆಂಗಳೂರು
15 ಡಿಸೆಂ. 2016 4:50 PM ರಂದು, "Sameera samee" <[email protected]
<mailto:[email protected]>> ಅವರು ಬರೆದಿದ್ದಾರೆ:
ಒಮ್ಮೆ ಅತ ನಡೆದು ಹೋಗುತಿದ್ದಾಗ, ಇದ್ದಕ್ಕಿದ್ದಂತೆ ಅಶರೀರವಾಣಿಯೊಂದು “ಇನ್ನು
ಒಂದು ಹೆಜ್ಜೆ ಮುಂದಿಟ್ಟರೆ, ಒಂದು ಕಲ್ಲು ನಿನ್ನ ತಲೆಯ ಮೇಲೆ ಬೀಳುತ್ತದೆ”
ಎಂದಿತು. ಈತ, ಮುಂದೆ ಹೆಜ್ಜೆ ಇಡದೆ ನಿಂತಲ್ಲೇ ನಿಂತ. ಆಗ ಮೇಲಿಂದ ದಪ್ಪದೊಂದು
ಕಲ್ಲು ಇವನ ಮುಂದೆ ಬಿತ್ತು. ಆಶ್ಚರ್ಯವಾದರೂ, ಅತ ನಡೆಯುವುದನ್ನು ಮುಂದುವರೆಸಿದ.
ಮುಂದೆ ರಸ್ತೆಯ ತಿರುವನ್ನು ಇನ್ನೇನು ದಾಟಬೇಕು ಅನ್ನುವಷ್ಟರಲ್ಲಿ, ಅಶರೀರವಾಣಿ
ಮತ್ತೆ “ಇನ್ನು ಒಂದು ಹೆಜ್ಜೆ ಮುಂದಿಟ್ಟರೆ, ಒಂದು ಕಾರು ನಿನ್ನ ಮೇಲೆ ಹರಿದು
ನೀನು ಸಾಯುತ್ತೀಯ” ಎಂದು ಎಚ್ಚರಿಸಿತು. ಅತ ರಸ್ತೆ ದಾಟದೆ ಅಲ್ಲೇ ನಿಂತ, ಆ
ಕ್ಷಣದಲ್ಲಿ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಕಾರೊಂದು ರಸ್ತೆಯ ತಿರುವನ್ನು ದಾಟಿ
ಮುಂದೆ ಹೋಯಿತು.
ಆಗ ಆಶ್ಚರ್ಯ ಚಕಿತನಾಗಿ, “ಯಾರಪ್ಪಾ ನೀನು?” ಎಂದು ಅಶರೀರವಾಣಿಯನ್ನು ಉದ್ದೇಶಿಸಿ ಕೇಳಿದ.
ಆಗ ಅಶರೀರವಾಣಿ “ನಾನು ನಿನ್ನ ರಕ್ಷಣಾ ದೇವತೆ” ಎಂದು ಉಲಿಯಿತು.
ಆಗ ಆಶ್ಚರ್ಯದಿಂದ ಆತ ಕೇಳಿದ “ಹೌದಾ?!!
ನಾನು ಮದುವೆಯಾಗುವಾಗ ನೀನು ಎಲ್ಲಿದ್ದೆಯಪ್ಪಾ.....?”😡😇😇😡
Full silent...!!!
😝😜😜😛😛😛
ಸಮೀರ ( ಕನ್ನಡ ಭಾಷಾ ಶಿಕ್ಷಕಿ
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
<http://karnatakaeducation.org.in/KOER/en/index.php/Frequently_Asked_Questions>
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
<http://karnatakaeducation.org.in/KOER/en/index.php/Public_Software>
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
<http://karnatakaeducation.org.in/KOER/en/index.php/Become_a_STF_groups_member>
---
You received this message because you are subscribed to the Google
Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it,
send an email to [email protected]
<mailto:[email protected]>.
To post to this group, send email to [email protected]
<mailto:[email protected]>.
Visit this group at https://groups.google.com/group/kannadastf
<https://groups.google.com/group/kannadastf>.
To view this discussion on the web, visit
https://groups.google.com/d/msgid/kannadastf/CAP9Vewqmcpqp-rT%3D-9kbQUsnEqPh%2BBD48w90OO4q0bvLKEvgAg%40mail.gmail.com
<https://groups.google.com/d/msgid/kannadastf/CAP9Vewqmcpqp-rT%3D-9kbQUsnEqPh%2BBD48w90OO4q0bvLKEvgAg%40mail.gmail.com?utm_medium=email&utm_source=footer>.
For more options, visit https://groups.google.com/d/optout
<https://groups.google.com/d/optout>.
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google
Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send
an email to [email protected]
<mailto:[email protected]>.
To post to this group, send email to [email protected]
<mailto:[email protected]>.
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CALgBNOEp%2BVrWVjHjgxR-aL2%2BBV2imS6c%2B7iEJyN2NGwArb8PjA%40mail.gmail.com
<https://groups.google.com/d/msgid/kannadastf/CALgBNOEp%2BVrWVjHjgxR-aL2%2BBV2imS6c%2B7iEJyN2NGwArb8PjA%40mail.gmail.com?utm_medium=email&utm_source=footer>.
For more options, visit https://groups.google.com/d/optout.
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/31f2b276-a41b-644f-1ade-0a83fc191a36%40gmail.com.
For more options, visit https://groups.google.com/d/optout.