ಮೇದಿನಿ =ಭೂಮಿಗೆ ಪತಿ =ಒಡೆಯ so ಈ ಭೂಮಿಗೆ ಒಡೆಯ ಕರ್ಣ ನೀನು . ಈ ಅoಶವನ್ನು ನೀನು ತಿಳಿದಿಲ್ಲ ಎoದು ಕೃೃಷ್ಣ ಆಮಿಷಗಳನ್ನು ಭಯವನ್ನು ಬಿತ್ತುವ ಸoದರ್ಭದಲ್ಲಿ ಖಚಿತವಾಗಿ ತಿಳಿಸಿರೀವುದರಿoದ ಭೂಮಿಗೆ ಯಾರು ಒಡೆಯನು ಅoದರೆ ಕರ್ಣ ಎನ್ನುವ ಬೇರೊoದು ಪದದ ಅರ್ಥ ಮುಖ್ಯವಾಗುತ್ತಿರುವುದರಿoದ ಇದು ಬಹುವ್ರೀಹಿ ಸಮಾಸ ಇದು ಸರಿಯಾದ ಉತ್ತರ . ಆತ್ಮೀಯರೇ ಇದಕ್ಕೆ ತಮ್ಮ ಮುಖ್ಯವಾದ ಅಭಿಪ್ರಾಯ ತಿಳಿಸಿ
ಸಮೀರ ( ಕನ್ನಡ ಭಾಷಾ ಶಿಕ್ಷಕಿ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAP9VewrgePu4Jjd%3DYa4d4MuvRVyRrFK9jmWy%2B-_zjfLAoCzZjw%40mail.gmail.com. For more options, visit https://groups.google.com/d/optout.
