Krishnana tarka channagide "sundareshamurty T.V." <[email protected]> wrote:
>ಬದುಕಿಗೆ ಗಾಂಭೀರ್ಯದ ಕ್ಷಣದಲ್ಲಿ ವಿವೇಕಯುತ ನಿರ್ಧಾರ /ವರ್ತನೆ, ಹಾಗು ತಿಳಿ ಹಾಸ್ಯ ಎರಡೂ >ಬೇಕು. ಬಲು ಅರ್ಥಪೂರ್ಣವಾಗಿದೆ. ಮಹಾಭಾರತದ ಉತ್ತಮ ಪ್ರಸಂಗವೊಂದನ್ನು ಎಲ್ಲರಿಗೆ >ನೆನಪುಮಾಡಿದ್ದಿರಿ . > >ಧನ್ಯವಾದಗಳು ಮೇಡಂ > > >2017-01-09 10:24 GMT+05:30 Sameera samee <[email protected]>: > >ಶ್ರೀಕೃಷ್ಣಾಯನಮ > > > >ಮಹಾಭಾರತ ಯುದ್ಧದ ನಂತರ ಎಲ್ಲಾ ಕಾರ್ಯಗಳೂ ಮುಗಿದು ಶ್ರೀಕೃಷ್ಣ ತನ್ನರಮನೆಗೆ ಬಂದಾಗ ದೇವಿ >ರುಕ್ಮಿಣಿ ಪತಿಯನ್ನು ಎದುರ್ಗೊಂಡು ಈ ರೀತಿ ಪ್ರಶ್ನಿಸುತ್ತಾಳೆ. " ಪಿತಾಮಹ ಭೀಷ್ಮರು ಮತ್ತು >ಗುರು ದ್ರೋಣರು ಅಷ್ಟು ಪ್ರಾಮಾಣಿಕರೂ ಸಜ್ಜನರೂ ಆಗಿದ್ದರೂ ಸಹ ಅವರು ಕೊಲ್ಲಲ್ಪಟ್ಟರು, ಮತ್ತು >ನೀನೂ ಅದರ ಭಾಗವಾಗಿದ್ದೆ. ಯಾಕೆ ಹೀಗೆ ? " > > >ಕೇಶವ ತನ್ನ ಎಂದಿನ ಮುಗುಳ್ನಗೆಯೊಂದಿಗೆ ಪತ್ನಿಯ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು >ಪ್ರಯತ್ನಿಸುತ್ತಾನೆ. ಆದರೆ ರುಕ್ಮಿಣೀದೇವಿ ಒತ್ತಾಯಿಸಿದಾಗ ಗಂಭೀರವಾಗಿ ಉತ್ತರಿಸುತ್ತಾನೆ. > >" ಸಂಶಯವೇ ಇಲ್ಲ, ಅವರಿಬ್ಬರೂ ಜೀವನದುದ್ದಕ್ಕೂ ಸಜ್ಜನಿಕೆ, ಪ್ರಾಮಾಣಿಕತೆಯ ಪರಮಾವಧಿಯನ್ನು >ತಲುಪಿದವರು. ಆದರೆ ಅವರು ಮಾಡಿದ ಒಂದು ತಪ್ಪು ಅವರ ಎಲ್ಲಾ ಪುಣ್ಯ, ಪ್ರಾಮಾಣಿಕತೆಯನ್ನು >ನಾಶಮಾಡಿತು. " > > >ರುಕ್ಮಿಣೀದೇವಿ :- ಏನದು ? ಯಾವ ತಪ್ಪು ? > > >ಶ್ರೀಕೃಷ್ಣ :- " ಒಬ್ಬ ಸ್ತ್ರೀ ಅಸಹಾಯಕಳಾಗಿ ಮಾನಭಂಗಕ್ಕೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ಆ >ಸಭೆಯಲ್ಲಿ ಆ ಇಬ್ಬರೂ ಹಿರಿಯರೆನಿಸಿಕೊಂಡವರು ಉಪಸ್ಥಿತರಿದ್ದರು. ಆ ಹೀನಕೃತ್ಯವನ್ನು ನಡೆಯದಂತೆ >ತಡೆಯುವ ಎಲ್ಲಾ ಅಧಿಕಾರವೂ ಸಾಮರ್ಥವೂ ಅವರಿಗಿತ್ತು. ಆದರೂ ಅವರು ತಡೆಯಲಿಲ್ಲ, ಬದಲಿಗೆ >ನಿಸ್ಸಹಾಯಕರಂತೆ ಕುಳಿತರು. ಇದೊಂದೇ ಅಪರಾಧ ಅವರ ಎಲ್ಲ ಪುಣ್ಯವನ್ನೂ ಪ್ರಾಮಾಣಿಕತೆಯನ್ನೂ ನಾಶ >ಮಾಡಿತು. " > > >ರುಕ್ಮಿಣೀದೇವಿ :- " ಸರಿ, ಮತ್ತೆ ಕರ್ಣ? " > >ಕರ್ಣನ ದಾನಶೂರತೆ ಎಲ್ಲರಿಗೂ ಗೊತ್ತಿರುವಂಥದ್ದೇ. ಅವನ ಮನೆಬಾಗಿಲಿಗೆ ಯಾರೇ ಬಂದರೂ ಬರಿಕೈಯಲ್ಲಿ >ಹಿಂದಿರುಗುತ್ತಿರಲಿಲ್ಲ. ಇಂಥವನು ಏಕೆ ಕೊಲ್ಲಿಸಿದೆ ? " > > >ಕೇಶವ :- " ಹೌದು, ಕರ್ಣನ ಮನೆಯಿಂದ ಯಾರೊಬ್ಬರೂ ಬರಿಕೈಯಿಂದ ಹಿಂತಿರುಗಿಲ್ಲ. ಆದರೆ ಬಾಲಕ >ಅಭಿಮನ್ಯು ಇಂಥಾ ಅತಿರಥ ಮಹಾರಥರಿರುವ ಸೇನೆಯ ವಿರುದ್ಧ ಏಕಾಂಗಿಯಾಗಿ ಯಶಸ್ವೀ ಹೋರಾಟ ನಡೆಸಿ, >ಕೊನೆಗೆ ಸಾಯುವ ಸ್ಥಿತಿ ತಲುಪಿದಾಗ ಹತ್ತಿರದಲ್ಲೇ ಇದ್ದ ಕರ್ಣನಲ್ಲಿ ನೀರು ಕೇಳಿದ. ಕರ್ಣನ >ಬಳಿಯಲ್ಲೇ ಒಂದು ಹಳ್ಳದಲ್ಲಿ ಸ್ವಚ್ಛವಾದ ಕುಡಿಯುವ ನೀರಿತ್ತು. ದುರ್ಯೋಧನನ ಸ್ನೇಹಬಂಧಕ್ಕೆ >ಸಿಲುಕಿದ ಕರ್ಣ ಸಾಯುತ್ತಿರುವ ವ್ಯಕ್ತಿಗೆ ನೀರು ಕೊಡಲಿಲ್ಲ. ದಾನಶೂರತೆಯಿಂದ ಜೀವನಪರ್ಯಂತ >ತಾನು ಗಳಿಸಿದ ಪುಣ್ಯವನ್ನು ತನ್ನ ಕೈಯಾರೆ ನಾಶಮಾಡಿಕೊಂಡ. ಕೊನೆಗೆ ಅದೇ ಹಳ್ಳದಲ್ಲಿ ರಥದ ಚಕ್ರ >ಸಿಲುಕಿ ಕರ್ಣ ಕೊಲ್ಲಲ್ಪಟ್ಟ. " > >ನಮ್ಮ ಒಂದೇ ಒಂದು ನಿರ್ಲಕ್ಷ್ಯದ ಪ್ರಮಾದ ನಮ್ಮ ಎಲ್ಲಾ ಪುಣ್ಯಗಳನ್ನೂ ನಾಶ ಮಾಡಬಲ್ಲುದು. >ಜೀವನಪರ್ಯಂತ ನಾವು ಗಳಿಸಿದ ಎಲ್ಲಾ ಗೌರವವನ್ನು ಮಣ್ಣುಮುಕ್ಕಿಸಬಹುದು. > > >ಅಭಿವೃದ್ಧಿಯ ಪಥದಲ್ಲಿ ಕರ್ಮಯೋಗದ ಒಂದು ಸಣ್ಣ ಉದಾಹರಣೆಯಿದು. ಆದ್ದರಿಂದ ಪಾಪಪುಣ್ಯಗಳ ಸರಿಯಾದ >ಅರಿವಿನೊಂದಿಗೆ ಕರ್ಮಗಳನ್ನು ಆಚರಿಸೋಣ ಮತ್ತು ಅದನ್ನು ಪರಮಪುರುಷನ ಪದತಲದಲ್ಲಿ ಅರ್ಪಿಸೋಣ. ಆ >ಮೂಲಕ ಭಗವಂತನ ಕಾರುಣ್ಯ ಪಡೆಯೋಣ > > >ನಕ್ಕು ಬಿಡಿ. ಜೀವನದಲ್ಲಿ ಸ್ವಲ್ಪ ಇರಲಿ ಹಾಸ್ಯ > >ಅತಿಯಾದರೆ ಅಮೃೃತವೂ ವಿಷ. > > >ಒಬ್ಬೊಬ್ಬರ ಹೆಂಡತಿಯರು ಹೇಗೇಗೆ ತಮ್ಮ ತಮ್ಮ ಗಂಡನ ಜೊತೆ ಜಗಳವಾಡುತ್ತಾರೆ ಗೊತ್ತಾ…!! > >ಪೈಲೆಟ್ ನ ಹೆಂಡತಿ: > >ಜಾಸ್ತಿ ಮೇಲೆ ಹಾರಬೇಡಿ > > >ಟೀಚರ್ ನ ಹೆಂಡತಿ: > >ನನಗೆ ಪಾಠ ಕಲಿಸಬೇಡಿ > > >ಪೈಂಟರ್ ನ ಹೆಂಡತಿ: > >ನನಗೆ ಬಣ್ಣ ಹಚ್ಚಬೇಡಿ > > >ದೋಬಿಯ ಹೆಂಡತಿ: > >ಜಾಸ್ತಿ ವದರಬೇಡಿ > > >ಆಕ್ಟರ್ ನ ಹೆಂಡತಿ: > >ಸುಮ್ನೆ ನಾಟಕ ಆಡಬೇಡಿ > > >ಡೆಂಟಿಸ್ಟ್ ನ ಹೆಂಡತಿ: > >ಜಾಸ್ತಿ ಮಾತನಾಡುದ್ರೆ ಹಲ್ಲು ಮುರಿದು ಹೋಗುತ್ತೆ > > >ಚಾರ್ಟರ್ಡ್ ಅಕೌಂಟೆಂಟ್ ಹೆಂಡತಿ: > >ಲೆಕ್ಕ ಮಾಡಿ ಮಾತಾಡಿ > > >ಇಂಜಿನಿಯರ್ ನ ಹೆಂಡತಿ: > >ಎಲ್ಲಾ ಪಾರ್ಟ್ ಸಪರೇಟ್ ಆಗುತ್ತೆ > > >ಆರ್ಕಿಟೆಕ್ಟ್ ನ ಹೆಂಡತಿ: > >ಸರಿಯಾಗಿ ಇದ್ದರೆ ಸರಿ ಇಲ್ಲದಿದ್ದರೆ ಮುಖದ ಡಿಸೈನ್ ಚೇಂಜ್ ಮಾಡಿ ಬಿಡ್ತಿನಿ. > > >ಲಾಯರ್ ನ ಹೆಂಡತಿ: > >ಹೆಚ್ಚು ವಾದ ಮಾಡಬೇಡಿ, ನೀವು ಹೇಳೋದನ್ನು ಕೇಳೋಕೆ ನಾನೇನೂ ನಿಮ್ಮ ಜಡ್ಜ್ ಅಲ್ಲ > > >ಡ್ರೈವರ್ ನ ಹೆಂಡತಿ: > >ನಿಮ್ಮ ಮಾತಿಗೆ ಸ್ವಲ್ಪ ಬ್ರೇಕ್ ಹಾಕಿ > > >ರಾಜಕಾರಣಿಗಳ ಹೆಂಡತಿ: > >ಹೆಚ್ಚು ಆಶ್ವಾಸನೆ ಕೊಡಬೇಡಿ > > >ಹಂಗ್ ಇರಲಿ ಪರವಾಗಿಲ್ಲ > >ಆದರೆ > > >ಮಾರ್ಕೆಟಿಂಗ್ ನವರ ಹೆಂಡತಿ: > >ಜಾಸ್ತಿ ಮಾತಾಡುದ್ರೆ OLX ನಲ್ಲಿ ಮಾರಿ ಬಿಡ್ತಿನಿ. > >ನಗಿರಿ.. ನಗಿಸಿರಿ.... > > >ಸಮೀರ ( ಕನ್ನಡ ಭಾಷಾ ಶಿಕ್ಷಕಿ > >-- >*For doubts on Ubuntu and other public software, visit >http://karnatakaeducation.org.in/KOER/en/index.php/Frequently_Asked_Questions > >**Are you using pirated software? Use Sarvajanika Tantramsha, see >http://karnatakaeducation.org.in/KOER/en/index.php/Public_Software ಸಾರ್ವಜನಿಕ >ಇಲಾಖೆಗೆ ಸಾರ್ವಜನಿಕ ತಂತ್ರಾಂಶ >***If a teacher wants to join STF-read >http://karnatakaeducation.org.in/KOER/en/index.php/Become_a_STF_groups_member >--- >You received this message because you are subscribed to the Google Groups >"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >To unsubscribe from this group and stop receiving emails from it, send an >email to [email protected]. >To post to this group, send email to [email protected]. >Visit this group at https://groups.google.com/group/kannadastf. >To view this discussion on the web, visit >https://groups.google.com/d/msgid/kannadastf/CAP9Vewo0QiURwjzjmy2fh_CZHjMp5jwye_GErriKVtehe0uzxw%40mail.gmail.com. >For more options, visit https://groups.google.com/d/optout. > > > > >-- > >ಸುಂದರೇಶ ಮೂರ್ತಿ. ಟಿ . ವಿ > ಶಿಕ್ಷಕರು >ಸರ್ಕಾರಿ ಪ್ರೌಢ ಶಾಲೆ ಲಕ್ಷ್ಮೀ ಸಾಗರ , >ಪಾಂಡವಪುರ ತಾಲೂಕು , ಮಂಡ್ಯ ಜಿಲ್ಲೆ . > >-- >*For doubts on Ubuntu and other public software, visit >http://karnatakaeducation.org.in/KOER/en/index.php/Frequently_Asked_Questions > >**Are you using pirated software? Use Sarvajanika Tantramsha, see >http://karnatakaeducation.org.in/KOER/en/index.php/Public_Software ಸಾರ್ವಜನಿಕ >ಇಲಾಖೆಗೆ ಸಾರ್ವಜನಿಕ ತಂತ್ರಾಂಶ >***If a teacher wants to join STF-read >http://karnatakaeducation.org.in/KOER/en/index.php/Become_a_STF_groups_member >--- >You received this message because you are subscribed to the Google Groups >"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >To unsubscribe from this group and stop receiving emails from it, send an >email to [email protected]. >To post to this group, send email to [email protected]. >Visit this group at https://groups.google.com/group/kannadastf. >To view this discussion on the web, visit >https://groups.google.com/d/msgid/kannadastf/CADDbdW0A6tyW%2Ba9BnMikdbxm%2BAvy2%3DxwgzTzUHNyHf1ZuqYQLQ%40mail.gmail.com. >For more options, visit https://groups.google.com/d/optout. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/8b2r2jfc23xi9r856nm4n2u8.1484018479660%40email.android.com. For more options, visit https://groups.google.com/d/optout.
