no religion is greater than humanity
Anasuya M R
G J C
Hiriyur
2017-01-09 10:08 GMT+05:30 Sameera samee <[email protected]>:
> ಉಡುಪಿಯ ನ್ಯಾಯವಾದಿ ರಾಕೇಶ್ ಸರ್ ಬರೆಯುತ್ತಾರೆ.
> ಪ್ರೀತಿಯ ನನ್ನ ಮಂಗಳೂರಿನ ಗೆಳೆಯರೇ
>
> ಸಾಕು... ಬುದ್ಧಿವಂತರ ಜಿಲ್ಲೆ ಅನಿಸಿಕೊಂಡ ನಮಗೆ ಇದು ಶೋಭೆಯಲ್ಲ..ರಾಜಕಾರಣಿಗಳ ಮಾತು
> ಕೇಳಿ ಕಚ್ಚಾಡುವುದನ್ನು ನಿಲ್ಲಿಸಿ..ಯಾವೊಬ್ಬ ರಾಜಕಾರಣಿನೂ ಬರಲ್ಲ ನಾಳೆ ನಮ್ಮ ನಿಮ್ಮ
> ಮನಯಲ್ಲೇನಾದರೂ ಸಂಭವಿಸಿದರೆ..ಆಗ ಇನ್ನೊಂದು ಧರ್ಮದ ನಮ್ಮ ನೆರೆಹೊರೆಯವರೇ ನಮಗೆ
> ಗತಿ...ನಾಳೆ ಸರ್ಕಾರ 5, 10 ಲಕ್ಷ ಪರಿಹಾರ ಕೊಟ್ಟು ಕೈ ತೊಳೆಯುತ್ತೆ.. ಆದರೆ ಒಂದು ಜೀವದ
> ಬೆಲೆ ಏನು ಅಂತ ಯಾರಿಗೂ ಗೊತ್ತಿಲ್ವಾ ?
> ಅಮಾಯಕರನ್ನು ಕೊಲ್ಲಲು ಯಾವ ರಾಮ ಕೃಷ್ಣ ಪೈಗಂಬರ ಏಸು ಬುದ್ದ ಗುರುನಾನಕ ನಾರಾಯಣಗುರು
> ಹೇಳಿದ್ದಾರೆ???
> ಅಮಾಯಕನ ತಾಯಿಯ ಹೃದಯ ಚೂರುಚೂರಾಗುತ್ತದೆ. ತಾಯಿಯ ಕಣ್ಣೀರಿಗೆ ಹಿಂದೂ ಮುಸ್ಲಿಂ ಕ್ರೈಸ್ತ
> ಎಂಬ ಭೇದವಿಲ್ಲ. ತಾಯಿಯ ಶಾಪಕ್ಕೆ ಗುರಿಯಾಗದಿರಿ. ಇಹಲೋಕದಲ್ಲೇ ಸರ್ವನಾಶವಾಗುವಿರಿ...
> ಮಸೀದಿಯ ಮಿನಾರದಲ್ಲಿ
> ಗೂಡು ಕಟ್ಟಿದ ಪಾರಿವಾಳ
> ಮಂದಿರದಲ್ಲಿ ಧಾನ್ಯ ಕಾಳು
> ಹೆಕ್ಕಿ ತಿನ್ನುತ್ತಿತ್ತು
> ಮುಸ್ಲಿಮರು ತಿಂದು ಬಿಸಾಡಿದ
> ಮಾಂಸದ ಎಲುಬನ್ನು ತಿಂದ ಬೆಕ್ಕು
> ದೇವಸ್ಥಾನ ಪುರೋಹಿತರು ಕೊಟ್ಟ
> ಹಾಲನ್ನು ಕುಡಿಯುತ್ತಿತ್ತು
> ಮಂದಿರದ ಮಹಡಿಯಲಿ
> ಗೂಡುಕಟ್ಟಿದ ಗುಬ್ಬಚ್ಚಿ
> ಮಸೀದಿಯ ಬಾವಿಯ
> ನೀರು ಕುಡಿಯುತ್ತಿತ್ತು
> ಆದರೆ ಇವುಗಳಿಗೆ ಪರಸ್ಪರ
> ಸಂಬಂಧ ಇಲ್ಲವೆಂಬಂತೆ
> ಮಸೀದಿ-ಮಂದಿರಗಳ ಹೆಸರಲ್ಲಿ
> ಕಚ್ಚಾಡುತ್ತಿದ್ದಾನೆ ಮನುಜ
> ಪ್ರಾಣಿ-ಪಕ್ಷಿ ಗಳಿಗಿಲ್ಲದ
> ಕೋಮು ಬಣ್ಣವ ಕೊಟ್ಟವರಾರು
> ಈ ಮನುಷ್ಯ ಕುಲಕ್ಕೆ...?
> ಇವತ್ತು ಕರ್ನಾಟಕದಂತ್ಯ ಅದರಲ್ಲೂ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ
> ನೋಡಿದರೆ ಮನಸ್ಸಿಗೆ ತುಂಬಾ ನೋವುಂಟಗುತ್ತದೆ. ಕ್ರಿಶ್ಚಿಯನರು ಬೆಳೆದ ಹೂಗಳನ್ನ, ಮುಸ್ಲಿಂರು
> ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾ, ಹಿಂದೂಗಳು ತಗೊಂಡು ದೇವರ ಪೂಜೆಗೆ ಇಡುವಂತ ಹೊಂದಣಿಕೆಯ
> ಕೇಂದ್ರ ಬಿಂದುವಾಗಿತ್ತು ನಮ್ಮ ಮಂಗಳೂರು. ಆದರೆ ಇವತ್ತು ಯಾವುದೋ ನಾಲ್ಕು ಜನರ ವಿಕ್ರತ
> ಮನಸ್ಸುಗಳಿಂದಾಗಿ ಮಂಗಳೂರು ಗೊಂದಲದ ಗೂಡಗಿದೆ. ಫೇಸಬುಕ್, ವಾಟ್ಸಪಗಳಲ್ಲಿ ಗ್ರೂಪಗಳನ್ನ
> ರಚಿಸಿ ಕೋಮು ದ್ವೇಷದ ವಿಷ ಬೀಜ ಬಿತ್ತುವ ನಿಮ್ಮಗಳಲ್ಲಿ ನಾನು ಕೇಳ ಬಯಸುದು ಇಷ್ಟೇ , O-,
> AB- ರಕ್ತ ಬೇಕು ಅಂತ ಬಂದ ಮೆಸೇಜ್ಗಳಲ್ಲಿ ಯಾವತ್ತಾದರೂ ಮುಸ್ಲಿಂ ರಕ್ತನೇ ಬೇಕು ಇಲ್ಲಾ
> ಹಿಂದೂ ರಕ್ತವೇ ಬೇಕು ಅಂತ ಎಲ್ಲಿ ಆದರೂ ಮೆನಷನ್ ಮಾಡಿದ್ದು ಉಂಟಾ? ಜಹೀರ್ ಕಾನ್ ಜಾಸ್ತಿ
> ವಿಕೆಟ್ ತೆಗೆದು ಇಂಡಿಯಾ ಮ್ಯಾಚ್ ಗೆದ್ದಾಗ ದುಃಖಪಡುವ ಹಿಂದೂಗಳಿದ್ದಾರ ? ದ್ರಾವಿಡ
> ಸೆಂಚುರಿ ಹೊಡೆದು ಭಾರತ ಮ್ಯಾಚ್ ಸೋತಗ ಖುಷಿಪಟ್ಟ ಮುಸ್ಲಿಂ ಇದ್ದಿರಾ? ಹಿಂದೂ,ಮುಸ್ಲಿಂ ಅಂತ
> ಪ್ರತ್ಯೇಕ ಮಾಡಿ ಅಮೀರ ಕಾನ್,ಅಜೇಯ ದೆವಗಾನ್ ಫಿಲ್ಮ್ ನೋಡತ್ತಾ ಇದ್ದೀರಾ? ಹೀಗಿರುವಾಗ
> ಎಲ್ಲೊ ನಡೆದ ಯಾವುದೋ ಘಟನೆಯನ್ನು ನಿಮಗೆ ಬೇಕಾದ ಹಾಗೇ ಫೋಟೋಶಾಪ್ ಅಲ್ಲಿ edit ಮಾಡಿ
> ಪ್ರಚೋದನಕಾರಿ ಕಮೆಂಟಗಳನ್ನು ಹಾಕಿ ಪೋಸ್ಟ್ ಮಾಡುದು ಎಷ್ಟು ಸರಿ, ಇದರಿಂದ ನೀವು
> ಸಾಧಿಸಿದ್ದದರು ಏನು? ನಿಮ್ಗಳಿಂದಾಗಿಯೇ , ಇವತ್ತು ಬಂದರು,ವಿಮಾನ ನಿಲ್ದಾಣ, ಹೈಟೆಕ
> ಆಸ್ಪತ್ರೆಗಳು , ಇಂಜಿನಿಯರಿಂಗ್ ಕಾಲೇಜುಗಳು ಎಲ್ಲಾ ಇದ್ದು ಏನು ಇಲ್ಲದ ಸ್ಥಿತಿ ಮಂಗಳೂರಿಗೆ
> ಬಂದಿದೆ. ದಿನನಿತ್ಯ ನಡೆಯುವ ಗಲಾಟೆಗಳು ನ್ಯಾಶನಲ್ ನ್ಯೂಸ ಚಾನೆಲ್ಗಳಲ್ಲಿ ಹರಿದಾಡುವುದರಿಂದ
> ಇವತ್ತು ಮಂಗಳೂರಿಗೆ ಯಾವ ಕಂಪೆನಿಯು ಬರುತ್ತಿಲ್ಲ , ಹೀಗೆ ಮುಂದುವರಿದರೆ ಮುಂದಿನ
> ದಿನಗಳಲ್ಲಿ ಮಂಗಳೂರು ನಿರುದ್ಯೋಗದ ಬೀಡಾಗುದರಲ್ಲಿ ಸಂದೇಹವಿಲ್ಲ. Smart ಸಿಟಿ ಯೋಜನೆ ಕೂಡ
> ನಮ್ಮ ಕೈಜಾರಿ ಹೋಗುವ ಹಂತ ತಲುಪಿದೆ. ಇನ್ನು ನಾವು ಜಾಗ್ರತರಾಗದೆ ಇದ್ದರೆ ನಮ್ಮ ಕಾಲಿಗೆ
> ನಾವೇ ಕೊಡಲಿ ಏಟು ಹಾಕಿಕೊಂಡ ಅತಿ ಬುದ್ಧಿವಂತರಾಗಿ ಬಿಡುತ್ತೇವೆ. ನಾಳೆ ಮಂಗಳೂರಿಗೆ ಸುನಾಮಿ
> ಬಂದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಂತ ಪರಿಭೇದ ಮಾಡಿ ತಗೊಂಡ ಹೋಗುತ್ತಾ?
> ಪ್ರಕ್ರತಿಗಿಲ್ಲದ ಧರ್ಮ ನಮಗೆ ಬೇಕಾ? ಒಮ್ಮೆ ಯೋಚಿಸಿ. ಮೊದಲು ಮನುಷ್ಯರಾಗಿ.
> ಸರಿ ಅನಿಸಿದರೆ ಶೇರ್ ಮಾಡಿ.
>
> ,ರಾಕೇಶ್
> ನ್ಯಾಯವಾದಿ ಉಡುಪಿ
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAP9Vewp%2BDqgANodtZK%3DDKACVCLH4Sp1uXFwYc_
> ga8Q0wmCEJew%40mail.gmail.com
> <https://groups.google.com/d/msgid/kannadastf/CAP9Vewp%2BDqgANodtZK%3DDKACVCLH4Sp1uXFwYc_ga8Q0wmCEJew%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CA%2B9BF8Vx569%3DNDuUVoQSQ6aCokhLatMde84VSP%2B7xqYbC24mrQ%40mail.gmail.com.
For more options, visit https://groups.google.com/d/optout.