Super
On Feb 3, 2017 1:06 PM, "Ravindranathachari Ravidranathachari" <
kpr....@gmail.com> wrote:

> ಅಪ್ಪ ಅಂದ್ರೆ ಆಕಾಶ  ಪುಸ್ತಕ  ನೋಡಿ
>
> On Feb 2, 2017 8:48 PM, "Sameera samee" <mehak.sa...@gmail.com> wrote:
>
>> *ಅಪ್ಪನ ಬಗ್ಗೆಯೂ ನಾಲ್ಕು ಮಾತುಗಳು.*
>> -----------------------
>>
>> ನಿತ್ಯವೂ ನಮಗಾಗಿ ಅಡಿಗೆ ಮಾಡುವ ಅಮ್ಮನ ನೆನಪು ನಮಗೆ ಸದಾ ಇರುತ್ತದೆ.
>>
>> ಆದರೆ,
>> _ಜೀವನದುದ್ದಕ್ಕೂ ನಮ್ಮ ಊಟಕ್ಕಾಗಿ ವ್ಯವಸ್ಥೆ ಮಾಡುತ್ತಿರುವ ಅಪ್ಪನನ್ನು
>> ಮರೆಯುತ್ತೇವೆ!_😞
>>
>> ಅಮ್ಮ ಅಳಬಹುದು. ಆದರೆ ಅಪ್ಪನಿಗೆ ಅಳಲು ಸಾಧ್ಯವಾಗುವದಿಲ್ಲ. ಸ್ವಯಂ ಅವನ ಅಪ್ಪನೇ
>> ಕಾಲವಾದರೂ ಸಹ ಅವನಿಗೆ ಅಳುವುದು ಸಾಧ್ಯ ಆಗುವದಿಲ್ಲ. ಏಕೆಂದರೆ, ಅವನು ತನ್ನ ಚಿಕ್ಕ ಚಿಕ್ಕ
>> ತಮ್ಮಂದಿರ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.
>>
>> ಅಪ್ಪ ತನ್ನ ತಾಯಿಯನ್ನು ಕಳದುಕೊಂಡಾಗಲೂ ಅಳುವದಿಲ್ಲ. ಏಕೆಂದರೆ, ಅವನ ಅವಿವಾಹಿತ
>> ತಂಗಿಯರಿಗೆ ಆಸರೆಯಾಗಬೇಕಾದ ಹೊಣೆಗಾರಿಕೆ ಅವನಿಗಿದೆ.
>>
>> ತನ್ನ ಹೆಂಡತಿಯೇ ಅವನನ್ನು ಬಿಟ್ಟು ಹಿಂದಿರುಗದ ದಾರಿಗೆ ಹೋದರೂ ಅಪ್ಪ ಅಳುವದಿಲ್ಲ.
>>
>> ಏಕೆಂದರೆ,
>>
>> ಮಕ್ಕಳನ್ನು ಸಂತೈಸಬೇಕಾಗಿರುತ್ತದೆ.
>>
>> ದೇವಕಿ ಮತ್ತು ಯಶೋದೆಯರ ಗುಣಗಾನ ಮಾಡಲೇಬೇಕು.
>>
>> ಆದರೆ,
>>
>> ನದಿಯಲ್ಲಿ ತುಂಬಿದ ನೆರೆಯ ಅಬ್ಬರದಲ್ಲಿ, ತಲೆಯ ಮೇಲೆ ಬುಟ್ಟಿ ಹೊತ್ತುಕೊಂಡು ನಡೆದ
>> ವಸುದೇವನನ್ನು ಮರೆಯಬಾರದಲ್ಲವೇ?
>>
>> ಶ್ರೀರಾಮನು ನಿಶ್ಚಯವಾಗಿಯೂ ಮಾತೆ ಕೌಸಲ್ಯೆಯ ಪುತ್ರನೇ ಆದರೂ, ರಾಮನ ಅಗಲುವಿಕೆಯ ಕಾರಣ,
>> ಮಿಡುಕಾಡಿ ಪ್ರಾಣತ್ಯಾಗ ಮಾಡಿದವನು ದಶರಥನೇ ತಾನೇ?
>>
>> ಅಪ್ಪನ ಚಪ್ಪಲಿಯ ಉಂಗುಷ್ಟ ಕಿತ್ತು ಹೋಗಿದ್ದು ಕಂಡಾಗ ಅವನ ಪ್ರೀತಿಯ ಆಳದ ಅರಿವಾಗುತ್ತದೆ.
>>
>> ಅಪ್ಪನ ತೂತಾದ, ಹರಕು ಒಳ-ಅಂಗಿಯನ್ನು ಗಮನಿಸಿದಾಗ, ಅವನು ನಮ್ಮ ಭಾಗ್ಯದಲ್ಲಿನ ದೋಷಗಳನ್ನು
>> ತಾನೇ ತೆಗೆದುಕೊಂಡಿದ್ದಾನೆಂದೇ ಅನಿಸುತ್ತದೆ.
>>
>> ಮಗಳಿಗೆ ಸುಂದರ ಉಡುಗೆ ತಂದುಕೊಡುತ್ತಾನೆ, ಮಗನಿಗೆ ಉತ್ತಮ ದರ್ಜೆಯ  ಟ್ರ್ಯಾಕ್ ಸೂಟ್
>> ಕೊಡಿಸುತ್ತಾನೆ, ಆದರೆ, ತಾನು ಮಾತ್ರ ಹಳೆಯ ಇಜಾರ ಧರಿಸುತ್ತಾನೆ.
>>
>> ಮಗನು ಕೇಶಕರ್ತನಕ್ಕೆ ೫೦ ರೂ. ಖರ್ಚು ಮಾಡುವುದನ್ನು, ಹಾಗೂ ಮಗಳು ಕೇಶ-ವದನ ಶೃಂಗಾರ
>> ಗೃಹಕ್ಕೆ ಭೇಟಿ ನೀಡುವದನ್ನು, ಅಂತೆಯೇ ಮುಖಕ್ಷೌರ ಮಾಡಲು ಕ್ಷೌರಸಾಬೂನು ಇಲ್ಲದೇ ಹೋದಾಗ
>> ಸ್ನಾನದ ಸಾಬೂನನ್ನೇ ಬಳಸುವ ಅಪ್ಪಂದಿರನ್ನೂ ನೀವು ಕಂಡಿರಬಹುದು!
>>
>> ಅಪ್ಪನ ಆರೋಗ್ಯ ಕೆಡುವದೇ ಇಲ್ಲ.
>> ಅಕಸ್ಮಾತ್ತಾಗಿ ಅನಾರೋಗ್ಯ ಆದರೂ ಸಹ, ಅವನು ತಕ್ಷಣಕ್ಕೆ ಆಸ್ಪತ್ರೆಗೆ ಹೋಗುವುದೇ ಇಲ್ಲ.
>> ವೈದ್ಯರು ಒಂದರ್ಧ ತಿಂಗಳ ವಿಶ್ರಾಂತಿ ಪಡೆಯಲು ಸಲಹೆ ನೀಡಿದರೆ, ಅವನ ಹಣೆಯ ಮೇಲಿನ
>> ನಿರಿಗೆಗಳು ಆಳವಾಗುತ್ತವೆ.
>>
>> ಏಕೆಂದರೆ,
>>
>> ಅವನಿಗೆ ಮಗಳ ಮದುವೆ ಮಾಡಬೇಕಿದೆ.
>>
>> ಮಗನ ವಿದ್ಯಾಭ್ಯಾಸ ಇನ್ನೂ ಅಪೂರ್ಣವಾಗಿದೆ.
>>
>> ಸಾಕಷ್ಟು ವರಮಾನವಿಲ್ಲದಿದ್ದರೂ, ಮಗ/ಮಗಳ ವೈದ್ಯಕೀಯ/ತಾಂತ್ರಿಕ ಶಿಕ್ಷಣಕ್ಕೆ ಪ್ರವೇಶ
>> ಮಾಡಿಸಬೇಕಿದೆ.
>>
>> ಹೇಗಾದರೂ ಮಾಡಿ ಹಣವನ್ನು ಹೊಂದಿಸಿಕೊಂಡು ಮಗನಿಗೆ ಪ್ರತಿ ತಿಂಗಳೂ ಮಗನಿಗೆ ಕಳಿಸಬೇಕು.
>> (ಅದೇ ಮಗನು ಕೈಗೆ ಹಣ ಸಿಕ್ಕಿದ ಕೂಡಲೇ ತನ್ನ ಗೆಳೆಯರ ಗುಂಪಿಗೆ ಔತಣ ನೀಡುತ್ತಾನೆ!)
>>
>> ಯಾವುದೇ ಒಂದು ಪರೀಕ್ಷೆಯ ಪರಿಣಾಮ ಬಂದಾಗ ನಮಗೆಲ್ಲ ಅಮ್ಮ ಪ್ರೀತಿಪಾತ್ರಳಾಗಿ
>> ತೋರುತ್ತಾಳೆ. ಏಕೆಂದರೆ, ಅವಳು ನಮ್ಮನ್ನು ಹೊಗಳುತ್ತಾಳೆ, ಮುದ್ದು ಮಾಡುತ್ತಾಳೆ ಹಾಗೂ ನಮ್ಮ
>> ಗುಣವನ್ನು ಕೊಂಡಾಡುತ್ತಾಳೆ.
>>
>> ಆದರೆ,
>>
>>
>> ಸದ್ದಿಲ್ಲದಂತೆ ಹೋಗಿ ಸಿಹಿತಿನಿಸಿನ ಪೊಟ್ಟಣವನ್ನು ತೆಗೆದುಕೊಂಡು ಬರುವ ಅಪ್ಪ ಮಾತ್ರ
>> ಕೆಲವೊಮ್ಮೆ ಹಿನ್ನೆಲೆಯಲ್ಲಿಯೇ ಉಳಿದು ಬಿಡುತ್ತಾನೆ.
>>
>> ಮೊದಲಬಾರಿಗೆ ತಾಯಿಯಾದ ಮೇಲೆ ಅಮ್ಮನಿಗೆ ಬಹಳೇ ಸನ್ಮಾನ-ಸತ್ಕಾರ ದೊರಕುತ್ತದೆ.
>>
>> ಕಾಳಜಿಪೂರ್ವಕವಾಗಿ ನೋಡಿಕೊಳ್ಳಲಾಗುತ್ತದೆ. (ಇದು ಯೋಗ್ಯ ಹಾಗೂ ಸ್ವಾಭಾವಿಕವೂ ಹೌದು.
>> ಏಕೆಂದರೆ, ಅದಕ್ಕಾಗಿ ಅವಳು ಬಹಳಷ್ಟು ಕಷ್ಟಗಳನ್ನು ಸಹಿಸಿರುತ್ತಾಳೆ.)
>>
>>  ಆದರೆ,
>>
>> *ಆಸ್ಪತ್ರೆಯ ಹಜಾರದಲ್ಲಿ, ಆತಂಕದಿಂದ ಆಚೆ-ಈಚೆ ಸುತ್ತಾಡುವ,*
>>
>> *ಹೊಂದಾಣಿಕೆ ಆಗುವ ಗುಂಪಿನ ರಕ್ತದ ಬಗ್ಗೆ ಚಿಂತಿಸುವ,*
>>
>> *ಔಷಧಿಗಳ ಸಲುವಾಗಿ ಅತ್ತಿತ್ತ ಓಡಾಡುವ ಅಸಹಾಯಕ ಅಪ್ಪನನ್ನು ಎಲ್ಲರೂ ಉಪೇಕ್ಷೆ
>> ಮಾಡುತ್ತಾರೆ.*
>>
>> ಪೆಟ್ಟು ತಗಲಿದಾಗ ಅಥವಾ ಸ್ವಲ್ಪ
>> ಪ್ರಮಾಣದ ಬೆಂಕಿಯ ಉರಿ ತಗಲಿದರೂ, ಓ ಅಮ್ಮಾ ಎಂಬ ಉದ್ಗಾರ ಬಾಯಿಂದ ಹೊರಬೀಳುತ್ತದೆ.
>>
>> ಆದರೆ,
>>
>> ನಮ್ಮ ಪಕ್ಕದಲ್ಲಿ ಅತೀ ಸನಿಹದಲ್ಲೇ ಒಂದು ಭಾರೀವಾಹನ ಸವರಿಕೊಂಡು ಹೋದರೆ ಅರೇ ಬಾಪ್ ರೇ
>> (ಅಯ್ಯಯ್ಯಪ್ಪಾ) ಎಂದು ನಮ್ಮ ಬಾಯಿಂದ ಹೊರಡುತ್ತದೆ.*
>>
>> ವಿಶ್ವದ ಸಕಲ ಅಪ್ಪಂದಿರಿಗೆ ಸಮರ್ಪಿತ.
>>
>> 👨‍👧‍👦👨‍👦‍👦👨‍👧‍👧👨‍👧👨‍👦?🙏🏻🙏🏻🙏🏻🙏🏻
>>
>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>
>> --
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> - https://docs.google.com/formsd1Iv5fotalJsERorsuN5v5yHGuKrmpF
>> XStxBwQSYXNbzI/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/formsd1Iv5fotalJsERorsuN5v5yHG
> uKrmpFXStxBwQSYXNbzI/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to