ವೀರಗಾಸೆ ಬಗ್ಗೆ  ಉತ್ತಮ  ಮಾಹಿತಿ  ಧನ್ಯವಾದಗಳು

19 ಫೆಬ್ರು. 2017 18:52 ರಂದು, "Virabhadraiah Ym" <virabhadraia...@gmail.com>
ಅವರು ಬರೆದಿದ್ದಾರೆ:

       -:ರವಿವಾರದ ವಿಶೇಷ:-
****************************
       ಶ್ರೀವೀರಭದ್ರೇಶ್ವರ ನಮಃ
      ----------------------------------------

               -:ವೀರಗಾಸೆ:-
              ^^^^^^^^^^^^^^
ಅರ್ಥ:-ವೀರಗಾಸೆ,ವೀರಗಚ್ಚೆಯನ್ನು ಧರಿಸಿಕೊಂಡು ಶೈವ ಸಂಪ್ರದಾಯದವರು ಶ್ರೀ ವೀರಭದ್ರದೇವರ
ವೀಲಗಾಥೆಯನ್ನು ವರ್ಣಿಸುತ್ತಾ ,ಆಚರಿಸುವ ಧಾರ್ಮಿಕ ವೀರನೃತ್ಯ.

         -:ಪಂಚವಾದ್ಯಗಳ ವಿವರ:-
        ▪▪▪▪▪▪▪▪▪▪▪
೧]ತಾಳ:-ಮಂಗಲಕರ ಕಾರ್ಯಗಳಲ್ಲಿ
ವಾದ್ಯವನ್ನು ನುಡಿಸುವಾಗ ನಿಯತಗತಿಯನ್ನು ಸೂಚಿಸಲು ಬಾರಿಸುವ ಕಂಚಿನ ವಾದ್ಯ.
೨]ಶ್ರುತಿ:-ಮಧುರ ನಾದವನ್ನುಂಟು
ಮಾಡುವ ವಾದ್ಯ.
೩]ಚಮಾಳ:-ಸಮಾಳ(ಚಮಗಾರ--ಸಮಗಾರ) ಚರ್ಮದ ವಾದ್ಯ.
೪]ಓಲಗ:-ಮಂಗಲಕರವಾದ್ಯ,ನಾಗಸ್ವರವನ್ನುಂಟು ಮಾಡುವ ವಾದ್ಯ.
೫]ಕರಡೆ:-ಒಂದು ಬಗೆಯ ಚರ್ಮವಾದ್ಯ,ಕಟ್ಟಿಗೆಯಿಂದ ಬಾರಿಸುವ ಒಂದು ಬಗೆಯ ವಾದ್ಯ.
••••••••••••••••••••••••••••••••••••••
ವೀರಗಾಸೆ ಅಂದರೆ ವೀರಗಚ್ಚೆ ಎಂದರ್ಥ.(ವೀರರು ಯುದ್ಧದ
ಸಮಯದಲ್ಲಿ ಹೋರಾಡಲು ಅನುಕೂಲವಾಗುವಂತೆ ಹಾಕಿಕೊಳ್ಳುವ ಕಚ್ಚೆ.)(ಶ್ರೀ ವೀರಭದ್ರನು ಶಿವನ
ಆಣತಿಯಂತೆ
ದಕ್ಷಬ್ರಹ್ಮನ ಸಂಹಾರಕ್ಕಾಗಿ ಹೋಗುವ ಸಮಯದ ಸಂದರ್ಭವಾದ್ದರಿಂದ ವೀರಗಾಸೆ
ತೊಟ್ಟಿರುತ್ತಾನೆ.ಆದ್ದರಿಂದ ವೀರಗಾಸೆ
ನೃತ್ಯ ಮಾಡುವ ಭಕ್ತರು ಅದೇ ರೀತಿಯ ವೇಷಭೂಷಣಗಳನ್ನು ತೊಟ್ಟಿರುತ್ತಾರೆ.)ಈ ಕಾರಣಕ್ಕೆ
ವೀರಗಾಸೆ ಎಂಬ ಹೆಸರು ಬಂದಿರಬಹುದು.
^^^^^^^^^^^^^^^^^^^^^^^
ವೀರ=ಶೂರರು,ಕಾಸೆ(ಗಾಸೆ)=ಕಚ್ಚೆಹಾಕಿ ಉಟ್ಟುಕೊಳ್ಳುವ ವಸ್ತ್ರ,
ಸೊಂಟಕ್ಕೆ ಸುತ್ತಿಕೊಳ್ಳುವ ವಸ್ತ್ರ,
ಕಟಿವಸ್ತ್ರ(ಕಟಿ=ಸೊಂಟ;ವಸ್ತ್ರ=ಬಟ್ಟೆ)

ವೀರಗಾಸೆ=ವೀರಗಚ್ಚೆ-ಎಂದರ್ಥ.
ಕಾಸೆ=೧]ಕಚ್ಚೆಹಾಕಿ ಉಟ್ಟುಕೊಳ್ಳುವ ವಸ್ತ್ರ.೨] ಸೊಂಟಕ್ಕೆ ಸುತ್ತಿದ ವಸ್ತ್ರ;ಣ
ಕಟಿವಸ್ತ್ರ(ಕಟಿ=ಸೊಂಟ;ವಸ್ತ್ರ=ಬಟ್ಟೆ)
ಮಂಜುಳಗಾಸೆ=ಮನೋಹರವಾದ;ಸೊಗಸಾದ ಕಚ್ಚೆ.
ಹೂವಿನಗಾಸೆ=ಪುಷ್ಪಗಳಿಂದ ಅಲಂಕೃತವಾದ ಕಚ್ಚೆ
ಬ್ರಹ್ಮಗಾಸೆ=ಸೃಷ್ಟಿಕರ್ತನಾದ ಬ್ರಹ್ಮದೇವನ ಉಡುಗೆ
ವಿಷ್ಣುಗಾಸೆ=ನಾರಾಯಣನ ಉಡುಗೆ
ರುದ್ರಗಾಸೆ=ಭಯಂಕರವಾದ(ಶಿವನ
ಉಡುಗೆ) ಉಡುಗೆ ತೊಡುಗೆ.
ಬಿಚ್ಚುಗತ್ತಿ=ಹಿರಿದ ಕತ್ತಿ.ಅಗಲವಾದ ಒರೆಯಿಂದ ಹೊರತೆಗೆದ ಕತ್ತಿ.
ಮುಚ್ಚುಮರೆಯಿಲ್ಲದ ಕತ್ತಿ.
ಜುಂಜುಮಂಡೆ=ಜುಟ್ಟುತಲೆ.



On 17 Feb 2017 8:26 p.m., "SAIKRISHNA SAM" <saikrishnasam...@gmail.com>
wrote:

> On Feb 16, 2017 8:26 PM, "vasu a annegowda" <vasuma8...@gmail.com> wrote:
>
>>
>> --
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> - https://docs.google.com/formsd1Iv5fotalJsERorsuN5v5yHGuKrmpF
>> XStxBwQSYXNbzI/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_S
>> oftware
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/formsd1Iv5fotalJsERorsuN5v5yHGuKrmpF
> XStxBwQSYXNbzI/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರ
> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/Public_
> Software
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>
-- 
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
- https://docs.google.com/formsd1Iv5fotalJsERorsuN5v5yHG
uKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್
ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an
email to kannadastf+unsubscr...@googlegroups.com.
To post to this group, send email to kannadastf@googlegroups.com.
For more options, visit https://groups.google.com/d/optout.

-- 
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to