Sent from my vivo smart phone
Virabhadraiah Ym <[email protected]> wrote: >ರವಿವಾರದ ವಿಶೇಷ > ***************** > ಅಷ್ಟವಿಧಾರ್ಚನೆ > ^^^^^^^^^^^^^^^^ >ಅಷ್ಟವಿಧಾರ್ಚನೆ:-ಎಂಟು ರೀತಿಯ ಪೂಜೆಗಳು(ಸತ್ಕಾರ,ಪ್ರಾರ್ಥನೆಗಳು) >ಈ ಅಷ್ಟವಿಧಾರ್ಚನೆ ಕನ್ನಡ ಸಾಹಿತ್ಯ >ದ ಪ್ರಪ್ರಥಮ ಕವಯಿತ್ರಿ ಅಕ್ಕಮಹಾ >ದೇವಿ ಯವರ ವಚನವೊಂದರಲ್ಲಿ ಅರ್ಥವತ್ತಾಗಿ ಮೂಡಿಬಂದಿದೆ. > ವಚನಗಳು > ------------------- >ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು >ಮನ ಕರಗದವರಲ್ಲಿ ಪುಷ್ಪವನೊಲ್ಲೆ >ಯಯ್ಯಾ ನೀನು >ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು >ಅಱಿವು ಕಣ್ದಱೆಯದವರಲ್ಲಿ ಆರತಿ >ಯ ನೊಲ್ಲೆಯಯ್ಯಾ ನೀನು >ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು >ಪರಿಣಾಮಿಗಳಲ್ಲದವರಲ್ಲಿ ನೈವೇದ್ಯ >ವ ನೊಲ್ಲೆಯಯ್ಯಾ ನೀನು >ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು >ಹೃದಯಕಮಲ ಅರಳದವರಲ್ಲಿ >ಇರಲೊಲ್ಲೆಯಯ್ಯಾ ನೀನು >ಎನ್ನಲ್ಲಿ ಏನುಂಟೆಂದು ಕರಸ್ಥಳವ >ನಿಂಬು ಗೊಂಡೆ, >ಹೇಳಾ ಚನ್ನಮಲ್ಲಿಕಾರ್ಜುನಯ್ಯಾ >ಈ ರೀತಿ ಅಷ್ಟವಿಧದ ಅರ್ಚನೆ ಮಾಡಿದರೂ ನೆಲಸದವ ನನ್ನಲ್ಲಿ ಏನೂ ಇರದಿದ್ದರೂ ನನ್ನ ಕರಸ್ಥಳದಲ್ಲಿ >ನೆಲೆಯೂರಿರುವೆಯಾ ? >ಚನ್ನಮಲ್ಲಿಕಾರ್ಜುನಯ್ಯಾ >ದೇವಾ !ಎಂದು ದೇವರನ್ನು >ಪ್ರಶ್ನಿಸುತ್ತಾಳೆ. > ಅಷ್ಟವಿಧಾರ್ಚನೆಗಳು > ******************** >೧)ಉದಕಾರ್ಚನೆ(ಮಜ್ಜನಾಭಿಷೇಕ) >೨)ಗಂಧಾರ್ಚನೆ(ಪರಿಮಳಯುಕ್ತ ದ್ರವ್ಯ ಲೇಪನ) >೩)ಪುಷ್ಪಾರ್ಚನೆ(ಹೂವುಗಳಿಂದ ಪೂಜೆ) >೪)ಅಕ್ಷತಾರ್ಚನೆ(ಮಂಗಲಕರ ಅಕ್ಕಿಕಾಳಿನಿಂದ ಪೂಜೆ) >೫)ಆರತಿ(ಮಂಗಲದೀಪದಿಂದ ಬೆಳಗುವುದು) >೬)ಧೂಪಾರ್ಚನೆ(ಸುಡುವ ಸುಗಂಧ ದ್ರವ್ಯ(ಕರ್ಪೂರ)ದಿಂದ ಪೂಜೆ) >೭)ನೈವೇದ್ಯ(ಹುಗ್ಗಿ ಹೋಳಿಗೆ,ಇತರೆ ಪದಾರ್ಥಗಳನ್ನು ಎಡೆಮಾಡುವುದು) >೮)ತಾಂಬೂಲದಾರ್ಚನೆ(ವೀಳ್ಯದೆಲೆ,ಅಡಿಕೆ ) >ಈ ಮೇಲಿನಂತೆ ದೇವರಿಗೆ ಅಷ್ಟಾರ್ಚನೆ ಮಾಡುವರು. >^^^^^^^^^^^^^^^^^^^^^^^^^^. > >On 20 Feb 2017 9:22 p.m., "naveen hm`" <[email protected]> wrote: >Yes nanu maklige idne odisidhe... Dull iro maklu tumba saralavaagi pass >agidharel > >17 ಫೆಬ್ರು. 2017 5:22 PM ರಂದು, "HARISH.N N" <[email protected]> ಅವರು >ಬರೆದಿದ್ದಾರೆ: >Second language Kannada kalisi sir >On Feb 16, 2017 9:39 PM, "Manju Bk" <[email protected]> wrote: >-- >1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >- >https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform >2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - >http://karnatakaeducation.org.in/KOER/en/index.php/Portal:ICT_Literacy >4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು >-http://karnatakaeducation.org.in/KOER/en/index.php/Public_Software >--- >You received this message because you are subscribed to the Google Groups >"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >To unsubscribe from this group and stop receiving emails from it, send an >email to [email protected]. >To post to this group, send email to [email protected]. >For more options, visit https://groups.google.com/d/optout. >-- >1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >- -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
