On 27 Feb 2017 6:33 p.m., wrote:

> ರವಿವಾರದ ವಿಶೇಷ
>           *****************
>               ಅಷ್ಟವಿಧಾರ್ಚನೆ
>              ^^^^^^^^^^^^^^^^
> ಅಷ್ಟವಿಧಾರ್ಚನೆ:-ಎಂಟು ರೀತಿಯ ಪೂಜೆಗಳು(ಸತ್ಕಾರ,ಪ್ರಾರ್ಥನೆಗಳು)
>
> ಈ ಅಷ್ಟವಿಧಾರ್ಚನೆ ಕನ್ನಡ ಸಾಹಿತ್ಯ
> ದ ಪ್ರಪ್ರಥಮ ಕವಯಿತ್ರಿ ಅಕ್ಕಮಹಾ
> ದೇವಿ ಯವರ ವಚನವೊಂದರಲ್ಲಿ ಅರ್ಥವತ್ತಾಗಿ ಮೂಡಿಬಂದಿದೆ.
>
>                   ವಚನಗಳು
>                 -------------------
> ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
> ಮನ ಕರಗದವರಲ್ಲಿ ಪುಷ್ಪವನೊಲ್ಲೆ
> ಯಯ್ಯಾ ನೀನು
> ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
> ಅಱಿವು ಕಣ್ದಱೆಯದವರಲ್ಲಿ ಆರತಿ
> ಯ ನೊಲ್ಲೆಯಯ್ಯಾ ನೀನು
> ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
> ಪರಿಣಾಮಿಗಳಲ್ಲದವರಲ್ಲಿ ನೈವೇದ್ಯ
> ವ ನೊಲ್ಲೆಯಯ್ಯಾ ನೀನು
> ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
> ಹೃದಯಕಮಲ ಅರಳದವರಲ್ಲಿ
> ಇರಲೊಲ್ಲೆಯಯ್ಯಾ ನೀನು
> ಎನ್ನಲ್ಲಿ ಏನುಂಟೆಂದು ಕರಸ್ಥಳವ
> ನಿಂಬು ಗೊಂಡೆ,
> ಹೇಳಾ ಚನ್ನಮಲ್ಲಿಕಾರ್ಜುನಯ್ಯಾ
>
> ಈ ರೀತಿ ಅಷ್ಟವಿಧದ ಅರ್ಚನೆ ಮಾಡಿದರೂ ನೆಲಸದವ ನನ್ನಲ್ಲಿ ಏನೂ  ಇರದಿದ್ದರೂ ನನ್ನ
> ಕರಸ್ಥಳದಲ್ಲಿ ನೆಲೆಯೂರಿರುವೆಯಾ ?
> ಚನ್ನಮಲ್ಲಿಕಾರ್ಜುನಯ್ಯಾ
> ದೇವಾ !ಎಂದು ದೇವರನ್ನು
> ಪ್ರಶ್ನಿಸುತ್ತಾಳೆ.
>
>               ಅಷ್ಟವಿಧಾರ್ಚನೆಗಳು
>            ********************
> ೧)ಉದಕಾರ್ಚನೆ(ಮಜ್ಜನಾಭಿಷೇಕ)
> ೨)ಗಂಧಾರ್ಚನೆ(ಪರಿಮಳಯುಕ್ತ ದ್ರವ್ಯ ಲೇಪನ)
> ೩)ಪುಷ್ಪಾರ್ಚನೆ(ಹೂವುಗಳಿಂದ ಪೂಜೆ)
> ೪)ಅಕ್ಷತಾರ್ಚನೆ(ಮಂಗಲಕರ ಅಕ್ಕಿಕಾಳಿನಿಂದ ಪೂಜೆ)
> ೫)ಆರತಿ(ಮಂಗಲದೀಪದಿಂದ ಬೆಳಗುವುದು)
> ೬)ಧೂಪಾರ್ಚನೆ(ಸುಡುವ ಸುಗಂಧ ದ್ರವ್ಯ(ಕರ್ಪೂರ)ದಿಂದ ಪೂಜೆ)
> ೭)ನೈವೇದ್ಯ(ಹುಗ್ಗಿ ಹೋಳಿಗೆ,ಇತರೆ ಪದಾರ್ಥಗಳನ್ನು ಎಡೆಮಾಡುವುದು)
> ೮)ತಾಂಬೂಲದಾರ್ಚನೆ(ವೀಳ್ಯದೆಲೆ,ಅಡಿಕೆ )
>
> ಈ ಮೇಲಿನಂತೆ ದೇವರಿಗೆ ಅಷ್ಟಾರ್ಚನೆ ಮಾಡುವರು.
> ^^^^^^^^^^^^^^^^^^^^^^^^^^.
>
> On 25 Feb 2017 6:47 p.m., "shankar Chawoor" <[email protected]>
> wrote:
>
>>
>>   2015-16th CCE Record Format for SSLC.xlsx
>> <https://drive.google.com/file/d/0B4ZGi2GHJFkZYjRMYzg1eWMwMUk/view?usp=drivesdk>
>>
>>
>> On 25-Feb-2017 4:29 PM, "Ramesh Honawad" <[email protected]> wrote:
>>
>>> 10 th-ಆಂತರಿಕ ಮೌಲ್ಯಮಾಪನಕ್ಕೆ ಅಂಕಗಳನ್ನು ನೀಡಿ ಪೋಷಕರ ಗಮನಕ್ಕೆ ತಂ‍ದು ಅವರ
>>> ಸಹಿಯನ್ನು ಪಡೆಯುವ ಪಾರ‍್ಮೆಟ್ ಇದ್ದರೆ ಕಳುಹಿಸಿ.....
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> - https://docs.google.com/formsd1Iv5fotalJsERorsuN5v5yHGuKrmpF
>>> XStxBwQSYXNbzI/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> - https://docs.google.com/formsd1Iv5fotalJsERorsuN5v5yHGuKrmpF
>> XStxBwQSYXNbzI/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to